ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನಲ್ಲಿ ಜೂನಿಯರ್ ಇಂಜಿನಿಯರ್ ಹುದ್ದೆಗೆ ಚಾರ್ಜ್ ಆಹ್ವಾನಿಸಲಾಗಿದೆ, ಹೆಚ್ಚಿನ ವಿವರಕ್ಕಾಗಿ ಇದನ್ನು ಓದಿ.

0
560

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನಲ್ಲಿ ಜೂನಿಯರ್ ಇಂಜಿನಿಯರ್ ಹುದ್ದೆಗೆ ಚಾರ್ಜ್ ಆಹ್ವಾನಿಸಲಾಗಿದೆ.

ಸಂಸ್ಥೆ ಹೆಸರು:
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL).

ಹುದ್ದೆ :
ಜೂನಿಯರ್ ಇಂಜಿನಿಯರ್.

ಒಟ್ಟು ಹುದ್ದೆ:
107

ಉದ್ಯೋಗ ಸ್ಥಳ:
ಭಾರತದಾದ್ಯಂತ.

ವಯೋಮಿತಿ:
1-07-2016 ಕ್ಕೆ ಅನ್ವಯವಾಗುವಂತೆ ಗರಿಷ್ಟ ವಯೋಮಿತಿ 55 ವರ್ಷ.

ಸಂಬಳ:
ಮಾಸಿಕ ರೂ. 9020 ರಿಂದ 17430 /-

ವಿದ್ಯಾರ್ಹತೆ:
ಬಿಇ / ಬಿಟೆಕ್ ಅಥವಾ ತತ್ಸಮಾನ ಪದವಿಯನ್ನು ಟೆಲಿಕಾಂ / ಇಲೆಕ್ಟ್ರಾನಿಕ್ಸ್ / ರೇಡಿಯೋ / ಕಂಪ್ಯೂಟರ್ / ಎಲೆಕ್ಟ್ರಿಕಲ್ / ಮಾಹಿತಿ ತಂತ್ರಜ್ಞಾನ / ಇನ್ಸ್ಟ್ರುಮೆಂಟೆಷನ್ ಇಂಜಿನಿಯರಿಂಗ್ ಅಥವಾ ಎಂಎಸ್ಸಿ (ಎಲೆಕ್ಟ್ರಾನಿಕ್ಸ್ / ಕಂಪ್ಯೂಟರ್ಸ್ ಸೈನ್ಸ್) ಪದವಿ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
15-1-2018

ಅರ್ಜಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್-ಸೈಟ್ www.bsnl.co.in ಗೆ ಭೇಟಿ ನೀಡಿ.