ಬಿಎಸ್ಏನ್ಎಲ್ ನಲ್ಲಿ ಭರ್ಜರಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಸಲ್ಲಿಸಬಹುದು..!

0
1266

ಬಿಎಸ್ಏನ್ಎಲ್ ನಲ್ಲಿ ಭರ್ಜರಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಸಲ್ಲಿಸಬಹುದು. ಭಾರತ್ ಸಂಚಾರ್ ನಿಗಮ್ ನಿಯಮಿತ ಕಂಪನಿಯು ಉದ್ಯೋಗಾವಕಾಶ ಕಲ್ಪಿಸಿದ್ದು ಆಸಕ್ತರು ಅರ್ಜಿ ಸಲ್ಲಿಸಿ. ಜ್ಯೂನಿಯರ್ ಅಕೌಂಟ್ಸ್ ಅಧಿಕಾರಿಗಳು 996 ಹುದ್ದೆಗಳಿಗೆ ಅವಕಾಶ ಕಲ್ಪಿಸಿದೆ.

ಸಂಸ್ಥೆ : ಭಾರತ ಸಂಚಾರ ನಿಗಮ ನಿಯಮಿತ

ಹುದ್ದೆ ಹೆಸರು: ಜ್ಯೂನಿಯರ್ ಅಕೌಂಟ್ಸ್ ಅಧಿಕಾರಿ

ಉದ್ಯೋಗ ಸ್ಥಳ: ಭಾರತದಾದ್ಯಂತ

ಕೊನೆ ದಿನಾಂಕ: ಅಕ್ಟೋಬರ್ 15, 2017

ಜ್ಯೂನಿಯರ್ ಅಕೌಂಟ್ಸ್ ಅಧಿಕಾರಿಗಳು: 996 ಹುದ್ದೆಗಳು

ವಿದ್ಯಾರ್ಹತೆ: ಜ್ಯೂನಿಯರ್ ಅಕೌಂಟ್ಸ್ ಆಫೀಸರ್ಸ್ ಹುದ್ದೆಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಎಂ.ಕಾಂ/ಸಿಎ/ ಐಸಿಡಬ್ಲ್ಯೂಎಯನ್ನು ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆ/ ವಿಶ್ವವಿದ್ಯಾಲಯಗಳಿಂದ ಪಡೆದಿರತಕ್ಕದ್ದು.

ಸಂಬಳ : Rs.16400 – 40500/- ಪ್ರತಿ ತಿಂಗಳಿಗೆ

ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನ ಹಾಗೂ ದಾಖಲೆಗಳ ಪರಿಶೀಲನೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹಾಗು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ