ಇನ್ಮುಂದೆ ಸಿಗ್ನಲ್ ಪ್ರಾಬ್ಲಮ್ ಅಂತಾ ತಲೆ ಕೆಡಿಸ್ಕೊಳ್ಳಬೇಕಿಲ್ಲ ಯಾಕಂದ್ರೆ ಬರ್ತಿದೆ BSNL ಸ್ಯಾಟಲೈಟ್ ಫೋನ್.

0
964

ಬಿಎಸ್‌ಎನ್‌ಎಲ್‌ ಎರಡು ವರ್ಷದಲ್ಲಿ ದೇಶದ ನಾಗರಿಕರಿಗೆ ಸ್ಯಾಟಲೈಟ್‌ ಫೋನ್‌ ಸೇವೆ ನೀಡಲು ಉದ್ದೇಶಿಸಿದೆ. ಈ ಫೋನ್‌ ದೇಶದ ಯಾವುದೇ ಮೂಲೆಯಲ್ಲಿ ಎದ್ಧರು ಕಾರ್ಯ ನಿರ್ವಹಿಸುತದೆ. ಅಲ್ಲದೇ ಸುನಾಮಿ ಅಥವಾ ಬಿರುಗಾಳಿ ಸಂದರ್ಭಧಲ್ಲಿ ಈ ಮೊಬೈಲ್‌ಗಳು ಕಾರ್ಯ ನಿರ್ವಹಿಸುತದೆ.

ಇದರ ಸಲುವಾಗೀಯೇ ಭಾರತವು ಇಂಟರ್‌ನ್ಯಾಷನಲ್‌ ಮೇರಿಟೈಮ್‌ ಆರ್ಗನೈಸೇಷನ್‌ಗೆ ಮನವಿ ಸ್ಯಾಲಿಸಿದೇ. ಇದ್ದಾರಾ ಎಲ್ಲ ಕಾರ್ಯ ಮುಗಿಯಲು ಇನ್ನು ೨ ವರ್ಷ ತಗುಲಲಿದೆ ಎಂದು ಬಿಎಸ್‌ಎನ್‌ಎಲ್‌ ಮುಖ್ಯಸ್ಥ ಅನುಪಮ್‌ ಶ್ರೀವಾಸ್ತವ ಅವರು ತಿಳಿಸಿದ್ದಾರೆ.

ಕಾರ್ಯ ನಿರ್ವಹಣೆ:
ಇದು ಭೂಮಿಯಿಂದ 35,700 ಅಡಿ ಎತ್ತದಲ್ಲಿರುವ ಉಪಗ್ರಹಗಳಿಂದ ನೇರವಾಗಿ ಸಂಕೇತಗಳನ್ನು ಪಡೆಯುತಧೆ. ಇದ್ದರಿಂದ ನೀವು ಯಾವುದೇ ಜಾಗದಲ್ಲಿ ಇದ್ದರು, ವಿಮಾನ ಅಥವಾ ಹಡಗುಗಳ ಒಳಗೂ ಇದ್ದರು ಕಾರ್ಯನಿರ್ವಹಿಸಲಿವೆ.

ಮೊದಲ ಪ್ರಯಥ್ನದಲಿ ಇದು ಸರ್ಕಾರಿ ಸಂಸ್ಥೆಗಳು, ರಾಜ್ಯ ಪೊಲೀಸ್‌ ಸಂಸ್ಥೆಗಳು, ಗಡಿ ಭದ್ರತಾ ಪಡೆ ಹಾಗು ರಕ್ಷಣಾ ಪಡೆ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಈ ಫೋನ್‌ಗಳನ್ನು ನೀಡಲಾಗುತ್ತದೆ ಎಂದು ಬಿಎಸ್‌ಎನ್‌ಎಲ್‌ ಮುಖ್ಯಸ್ಥ ಅನುಪಮ್‌ ಶ್ರೀವಾಸ್ತವ ಅವರು ತಿಳಿಸಿದ್ದಾರೆ.