ಸಂಖ್ಯಾಶಾಸ್ತ್ರ ಹೇಳುವಂತೆ ಹುಟ್ಟಿದ ದಿನಾಂಕದ ಅನುಸಾರವಾಗಿ ಯಾವ ಬಿಜಿನೆಸ್ ಮಾಡಿದರೆ ಯಶಸ್ವಿಯಾಗುತ್ತಾರೆ? ನಿಮ್ಮ ಬಿಸಿನೆಸ್ ಯಾವುದು ಅಂತ ನೋಡಿ.!

0
1270

ಪ್ರತಿಯೊಬ್ಬರಿಗೂ ಬಿಸಿನೆಸ್ ಮಾಡುವುದು ಹೆಚ್ಚಿನ ಹಣ ಗಳಿಸುವುದು ಜೀವನದ ಒಂದು ಬಗೆಯ ಗುರಿಯಾಗಿರುತ್ತೆ, ಆದರೆ ಯಾವ ಬಿಸಿನೆಸ್ ಮಾಡಿದರೆ ಒಳ್ಳೆಯದು ಎನ್ನುವುದು ಮಾತ್ರ ಅಲ್ಲಿನ ವ್ಯಾಪಾರದ ಮೇಲೆ ಇರುತ್ತೆ. ಆದರೆ ಕೆಲವು ಸನ್ನಿವೇಶ ನೋಡಿದರೆ ಎರಡು ಬಿಸಿನೆಸ್ ಅಕ್ಕಪಕ್ಕದಲ್ಲೇ ಇದ್ದರು ಅದರಲ್ಲಿ ಒಂದು ಸರಿಯಾಗಿ ನಡೆದರೆ ಇನ್ನೊಂದು ನೆಲಕಚ್ಚುತ್ತೆ, ಯಾಕೆ ಅಂತ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗುವುದೇ ಇಲ್ಲ. ಅದಕ್ಕೆ ಬರಿ ವ್ಯಾಪಾರದ ದೃಷ್ಟಿ ಮಾತ್ರ ಇದ್ದರೆ ಸಾಲದು ಜೋತಿಷ್ಯ, ಸಂಖ್ಯಾಶಾಸ್ತ್ರದಲ್ಲಿ ಹೇಳುವಂತೆ, ಯಾವ ದಿನಾಂಕದಂದು ಹುಟ್ಟಿದವರು ಯಾವ ಬಿಸಿನೆಸ್ ಮಾಡಿದರೆ ಒಳ್ಳೆಯದು ಎನ್ನುವುದು ಇಲ್ಲಿ ತಿಳಿಸಲಾಗಿದೆ. ಅದಕ್ಕಾಗಿ ನಿಮ್ಮ ಸಂಖ್ಯೆಗೆ ಅನುಗುಣವಾದ ಜೀವನ ಯಾವುದು ಎನ್ನುವುದು ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ವರ್ಷದ ಯಾವ ತಿಂಗಳಾದರು 1, 10, 19, 28ನೇ ತಾರೀಕಿನಂದು ಹುಟ್ಟಿದವರು ತಮ್ಮ ಜೀವನದಲ್ಲಿ ಈ ಬಿಸಿನೆಸ್ ಮಾಡುವುದು ಒಳ್ಳೆಯದು. ರಾಜಕೀಯ ಕಾರ್ಯಕ್ರಮಗಳ ಮತ್ತು ಇವೆಂಟ್ ಮ್ಯಾನೇಜ್ ಮೆಂಟ್, ಸರ್ಕಾರದ ದೊಡ್ಡ ದೊಡ್ಡ ಗುತ್ತಿಗೆ, ಮಕ್ಕಳ ಆಸ್ಪತ್ರೆ, ಕಲಾ ವಿಷಯಗಳಿಗೆ ಸಂಬಂಧಿಸಿದಂಥ ಕಾಲೇಜು ಸ್ಥಾಪನೆ, ಕಂಪ್ಯೂಟರ್ ಮಾರಾಟ ಪುಸ್ತಕಗಳ ಮಾರಾಟ ಮಳಿಗೆ ಮುಖ್ಯವಾಗಿ ‘ರವಿ’ ಗ್ರಹಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಮುಂದುವರಿದರೆ ಒಳ್ಳೆಯದು.

2. ದಿನಾಂಕ 2, 11, 20 ಅಥವಾ 29 ರಂದು ಜನಿಸಿದವರು ಈ ಸಂಖ್ಯೆಗೆ ಬರುತ್ತಾರೆ. ಸರಿಯಾದ ಬಿಸಿನೆಸ್ ಎಂದರೆ ಆಸ್ಪತ್ರೆ, ಬೇಬಿ ಸಿಟ್ಟಿಂಗ್, ವಾಟರ್ ಟ್ಯಾಂಕ್ ಮೂಲಕ ನೀರು ಸರಬರಾಜು, ಮಿನರಲ್ ವಾಟರ್ ವ್ಯವಹಾರ, ಮಾನಸಿಕ ಚಿಕಿತ್ಸಾ ಕೇಂದ್ರ, ಎಂಆರ್ ಐ- ಸಿ.ಟಿ. ಸ್ಕ್ಯಾನಿಂಗ್ ಸೆಂಟರ್, ಡಯಾಲಿಸಿಸ್ ಸೆಂಟರ್, ಕುಟುಂಬ ಸಲಹಾ ಕೇಂದ್ರ, ಹಾಲಿನ ಡೇರಿ, ಮೆಡಿಕಲ್ ಶಾಪ್, ಪಶು ಸಂಗೋಪನೆ. ಸೇರಿದಂತೆ ಚಂದ್ರನಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಮುಂದುವರಿದರೆ ಯಶಸ್ಸು ಗ್ಯಾರಂಟಿ.

3. ದಿನಾಂಕ 3, 12, 21, 30ನೇ ದಿನಾಂಕದಂದು ಜನಿಸಿದವರು ಮುಖ್ಯವಾಗಿ ಸ್ಟೇಷನರಿ, ಶಿಕ್ಷಣ ಕ್ಷೇತ್ರಗಳ ಸ್ಥಾಪನೆ, ಖಾಸಗಿ ಟ್ಯೂಷನ್, ಕೆರಿಯರ್ ಗೈಡೆನ್ಸ್, ಇಂಟಿರೀಯರ್ ಡೆಕೊರೇಷನ್, ಆಯುರ್ವೇದ ಔಷಧಗಳ ಮಾರಾಟ, ಸಾವಯವ ಕೃಷಿ ಉತ್ಪನ್ನಗಳು- ಖಾದಿ ವಸ್ತ್ರಗಳ ಮಾರಾಟ, ಪುಸ್ತಕ ಪ್ರಕಾಶನ (ಶೈಕ್ಷಣಿಕ ಕ್ಷೇತ್ರದ ಪುಸ್ತಕಗಳು), ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಭಿವೃದ್ಧಿ, ಡೇಟಾ ಸೈನ್ಸ್ ಅಭಿವೃದ್ಧಿ, ಸಾಫ್ಟ್ ವೇರ್, ಬಿಪಿಒ… ಹೀಗೆ ಗುರು ಗ್ರಹಕ್ಕೆ ಸಂಬಂಧಿಸಿದ ಬಿಸಿನೆಸ್ ಮಾಡಬಹುದು.

4. ಜನ್ಮ ದಿನಾಂಕ 4, 13, 22 ಅಥವಾ 31ನೇ ತಾರೀಕಿನಂದು ಜನಿಸಿದವರು ಮುಖ್ಯವಾಗಿ ಷೇರು ಬ್ರೋಕಿಂಗ್, ಕಮಿಷನ್ ಏಜೆಂಟ್ ಹೌಸ್, ಚರ್ಮ ರೋಗಕ್ಕೆ ಸಂಬಂಧಿಸಿದ ಚಿಕಿತ್ಸಾಲಯ, ಅಂತ್ಯ ಸಂಸ್ಕಾರಕ್ಕೆ ಬೇಕಾದ ವಸ್ತುಗಳ ಮಾರಾಟ, ಹೋಟೆಲ್-ರೆಸ್ಟೋರೆಂಟ್, ಬಾರ್- ಪಬ್, ಕ್ಯಾಸಿನೋ, ಲಾಟರಿ ಟಿಕೆಟ್ ಮಾರಾಟ ಸೇರಿದಂತೆ ರಾಹುಗೆ ಸಂಬಂಧಿಸಿದ ಕೆಲಸ ಮಾಡಿದರೆ ಒಳ್ಳೆಯದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

5. ಹುಟ್ಟಿದ ದಿನಾಂಕ 5, 14, 23ನೇ ದಿನಾಂಕದಂದು ಜನಿಸಿದವರು ಟೂರಿಸ್ಟ್ ಬಿಜಿನೆಸ್, ಟ್ರಾವೆಲ್ ಆಪರೇಟರ್ ಗಳು, ಗ್ಯಾಜೆಟ್- ಮೊಬೈಲ್ ಫೋನ್ ಗಳ ಮಾರಾಟ, ಪತ್ರಿಕೋದ್ಯಮ, ಆನ್ ಲೈನ್ ವ್ಯಾಪಾರ, ವೆಬ್ ಪೋರ್ಟಲ್, ವಿಮಾನ ಯಾನ, ಟೆಲಿಕಾಂ ಆಪರೇಟರ್ ಕಂಪೆನಿಗಳು ಆರಂಭಿಸಬಹುದು. ವಿದೇಶಿ ವಿನಿಮಯ, ಬೆಲೆಬಾಳುವ ಲೋಹಗಳ ಮಾರಾಟ, ಕಾರು- ಸ್ಕೂಟರ್ ಗಳ ತಯಾರಿಕೆ, ಮಾರಾಟ, ಕಾಲ್ ಸೆಂಟರ್ ಮಾಡಬಹುದು.

6. ದಿನಾಂಕ 6, 15 ಮತ್ತು 24ನೇ ತಾರೀಕಿನಂದು ಜನಿಸಿದವರು ಸಿನಿಮಾ ನಿರ್ಮಾಣ, ಬ್ಯೂಟಿಪಾರ್ಲರ್, ಲೇವಾದೇವಿ ವ್ಯವಹಾರ, ಫ್ಯಾನ್ಸಿ ಸ್ಟೋರ್ಸ್, ಬಟ್ಟೆ- ಸೀರೆ ಅಂಗಡಿ, ಆಭರಣದ ಮಳಿಗೆ, ಗಾರ್ಮೆಂಟ್ಸ್, ಫ್ಯಾಷನ್ ವಸ್ತುಗಳ ತಯಾರಿಕೆ, ಆಂಟಿಕ್ ವಸ್ತುಗಳ ಮಾರಾಟ, ಕೃತಕ ಹಲ್ಲು ತಯಾರಿಕೆ, ಸೇರಿದಂತೆ ಶುಕ್ರ ಗ್ರಹಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುವುದು ಒಳ್ಳೆಯದು.

7. ಜನ್ಮ ದಿನ 7, 16 ಅಥವಾ 25ನೇ ತಾರೀಕಿನಂದು ಹುಟ್ಟಿದವರು ಈ ಸಂಖ್ಯೆಗೆ ಬರುತ್ತಾರೆ. ಧಾರ್ಮಿಕ ಪ್ರವಾಸಗಳ ಆಯೋಜನೆ, ಧಾರ್ಮಿಕ ಗ್ರಂಥಗಳ ಮಾರಾಟ, ಗ್ರಂಥಿಗೆ ಅಂಗಡಿ, ಆಪ್ತ ಸಲಹಾ ಕೇಂದ್ರ, ಧಾನ್ಯಗಳ ಮಾರಾಟ ಅಥವಾ ಕಮಿಷನ್ ಏಜೆಂಟ್, ಹೂವು- ಹಣ್ಣಿನ ಸಗಟು ವ್ಯಾಪಾರ, ಪೂಜಾ ಸಾಮಗ್ರಿಗಳ ಮಾರಾಟ, ದೇವತಾ ವಿಗ್ರಹಗಳ ತಯಾರಿ ಮತ್ತು ಮಾರಾಟ… ಹೀಗೆ ಕೇತುಗ್ರಹಕ್ಕೆ ಸಂಬಂಧಿಸಿದ ಕ್ಷೇತ್ರಗಳನ್ನು ಆರಿಸಿಕೊಳ್ಳಬೇಕು.

8. ದಿನಾಂಕ 8, 17 ಅಥವಾ 26ನೇ ತಾರೀಕಿನಂದು ಜನಿಸಿದವರು ಈ ಸಂಖ್ಯೆಗೆ ಬರುತ್ತಾರೆ. ಇಟ್ಟಿಗೆ, ಜಲ್ಲಿಕಲ್ಲು, ಕಬ್ಬಿಣ- ಸಿಮೆಂಟ್ ಮಾರಾಟ, ಸಿವಿಲ್ ಕಾಂಟ್ರ್ಯಾಕ್ಟ್, ಕಬ್ಬಿಣದ ವಸ್ತುಗಳ ಮಾರಾಟ, ಒಳಚರಂಡಿ ಕಾಮಗಾರಿ, ಟ್ಯಾಂಕ್- ಸಂಪ್ ಕ್ಲೀನ್, ಗ್ಯಾರೇಜ್, ವಾಟರ್ ವರ್ಕ್ಸ್, ಮರಗೆಲಸ, ಕಾರುಗಳ ವ್ಹೀಲ್ ಬ್ಯಾಲೆನ್ಸಿಂಗ್, ಇನ್ಷೂರೆನ್ಸ್, ಸೆಕೆಂಡ್ ಹ್ಯಾಂಡ್ ಕಾರು- ಸ್ಕೂಟರ್ ಮಾರಾಟ ಮತ್ತಿತರ ಶನಿ ಗ್ರಹಕ್ಕೆ ಸಂಬಂಧಿಸಿದ ವ್ಯವಹಾರ ಮಾಡಬಹುದು.

9. ಹುಟ್ಟಿದ ದಿನಾಂಕ, 9, 18, 27 ರಂದು ಜನಿಸಿದವರು ಎಲೆಕ್ಟ್ರಿಕಲ್ ಕಾಂಟ್ರ್ಯಾಕ್ಟ್- ವಸ್ತುಗಳ ಮಾರಾಟ, ಸೆಕ್ಯೂರಿಟಿ ಏಜೆನ್ಸಿ, ಶಸ್ತ್ರಾಸ್ತ್ರಗಳ ಮಾರಾಟ, ಅಡುಗೆ ಕಾಂಟ್ರ್ಯಾಕ್ಟ್, ಜನರ ನೇಮಕಾತಿಗೆ ಸಹಾಯ, ಯುದ್ಧ ಸಾಮಗ್ರಿಗಳ ಮಾರಾಟ, ರಿಯಲ್ ಎಸ್ಟೇಟ್, ಲ್ಯಾಂಡ್ ಡೆವಲಪ್ ಮೆಂಟ್, ಆಪರೇಷನ್ ಗೆ ಅಗತ್ಯ ಇರುವ ಸಲಕರಣೆಗಳ ಮಾರಾಟ- ಮಾರ್ಕೆಟಿಂಗ್, ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ ಸಂಬಂಧಿಸಿದ ಬಿಜಿನೆಸ್ ಮಾಡುವುದು ಒಳ್ಳೆಯದು.

Also read: ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ನಕ್ಷತ್ರ ಮತ್ತು ರಾಶಿಗೆ ಹೊಂದಿಕೊಳ್ಳುವ ಶುಭ ಸಂಖ್ಯೆ ಯಾವುದೆಂದು ತಿಳಿದುಕೊಳ್ಳಿ…!!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522