ಇನ್ಮುಂದೆ ಆನ್ಲೈನ್-ನಲ್ಲಿ ಪೆಟ್ರೋಲ್- ಡೀಸೆಲ್; ಸ್ಮಾರ್ಟ್ ಫೋನ್ ಮೂಲಕ ಆರ್ಡರ್ ಮಾಡಿ ನೀವಿದ್ದಲ್ಲಿಗೆ ತರಿಸಿಕೊಳ್ಳಬಹುದು.!

0
403

ಇತ್ತೀಚಿನ ದಿನಗಳಲ್ಲಿ ಜನರು ಆಹಾರ ಪದಾರ್ಥಗಳು ಸೇರಿದಂತೆ ಎಲ್ಲ ತರದ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರ್ಕೆಟ್, ಹೋಟೆಲ್ ಹೋಗುವುದನ್ನೇ ಮರೆಯುತ್ತಿದ್ದಾರೆ. ಏಕೆಂದರೆ ಕೂತಲ್ಲೇ ಬೇಕಾದ ವಸ್ತುಗಳು ಬರುತ್ತಿದ್ದು, ಇಂತಹ ಅವಕಾಶವನ್ನು ಸ್ಮಾರ್ಟ್ ಫೋನ್ ಮೂಲಕ ಪಡೆಯಲಾಗುತ್ತಿದೆ. ಅದರಂತೆ ಇನ್ಮುಂದೆ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಸ್ಮಾರ್ಟ್ ಫೋನ್ ಮೂಲಕ ಆರ್ಡರ್ ಮಾಡಬಹುದು. ನೀವಿದ್ದಲ್ಲಿಗೆ ಡೆಲಿವರಿ ಮಾಡುತ್ತಾರೆ. ಇಂತಹ ಸೇವೆಯನ್ನು ದೆಹಲಿ- ಎನ್ ಸಿಆರ್ ಮೂಲದ ಪೆಪ್ ಫ್ಯುಯೆಲ್ ಹಾಗೂ ಪುಣೆ ಮೂಲದ ರೆಪೋಸ್ ಎನರ್ಜಿ ಸಹಭಾಗಿತ್ವದಲ್ಲಿ ಸೇವೆ ಸಲ್ಲಿಸಲಿವೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಆನ್ಲೈನ್ ನಲ್ಲಿ ಪೆಟ್ರೋಲ್- ಡೀಸೆಲ್?

ಹೌದು ಆನ್ಲೈನ್-ನಲ್ಲಿ ಆಹಾರ ಪದಾರ್ಥದ ಡೆಲಿವರಿ ಬರುವಂತೆ ಇನ್ನು ಮುಂದೆ ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಸ್ಮಾರ್ಟ್ ಫೋನ್ ಮೂಲಕ ಆರ್ಡರ್ ಮಾಡಬಹುದು. ಈ ತೈಲ ಡೆಲಿವರಿ ಸ್ಟಾರ್ಟ್ ಅಪ್ ಗಳು ವೆಬ್ ಸೈಟ್ ಅಥವಾ ಅಪ್ಲಿಕೇಷನ್ ಮೂಲಕ ಆರ್ಡರ್ ಗಳನ್ನು ಪಡೆಯುತ್ತವೆ. ಅವುಗಳು ನೀಡುವ ಸೇವೆಗೆ ಸಣ್ಣ ಪ್ರಮಾಣದಲ್ಲಿ ಶುಲ್ಕವನ್ನು ವಿಧಿಸುತ್ತವೆ. ಪೆಪ್ ಫ್ಯುಯೆಲ್ಸ್ ನಿಂದ ವಾಹನಗಳಿಗೆ ಡೀಸೆಲ್ ಸರಬರಾಜು ಮಾಡಲಾಗುತ್ತದೆ. ಈಗಾಗಲೇ ಇಂಡಿಯನ್ ಆಯಿಲ್ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಬೇಡಿಕೆ ಆಧಾರದಲ್ಲಿ ತೈಲ ಪೂರೈಸುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಯಾವ ನರಗಳಲ್ಲಿ ಈ ಸೇವೆ?

ಇನ್ನು ರೆಪೋಸ್ ನ ಗ್ರಾಹಕರು ಪುಣೆ, ಚೆನ್ನೈ, ಬೆಂಗಳೂರು, ವಾರಾಣಸಿ, ರಾಯಗಢದಲ್ಲಿ ಇದ್ದಾರೆ. ರೆಪೋಸ್ ಅಪ್ಲಿಕೇಷನ್ ಮೂಲಕ ಬೇಡಿಕೆ ಸಲ್ಲಿಸಿದರೆ ಡೀಸೆಲ್ ಡೆಲಿವರಿ ಮಾಡುತ್ತದೆ. ಈ ಸ್ಟಾರ್ಟ್ ಅಪ್ ಬಳಿ ಆರು ಸಾವಿರ ಲೀಟರ್ ಸಾಮರ್ಥ್ಯದ ತೈಲ ಟ್ಯಾಂಕ್ ಇದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಎರಡು ವರ್ಷಗಳ ಹಿಂದೆಯೇ ಈ ಯೋಜನೆ ಬಗ್ಗೆ ಘೋಷಣೆ ಮಾಡಿತ್ತು. ಎರಡು ವರ್ಷದ ಹಿಂದೆ ಐಒಸಿಯಿಂದ ತೈಲ ಡೆಲಿವರಿ ಸೇವೆ ಆರಂಭವಾಗಿದ್ದು, ಇನ್ನೂರು ಲೀಟರ್ ಮೇಲ್ಪಟ್ಟ ಆರ್ಡರ್ ಗಳನ್ನು ಮಾತ್ರ್ ತೆಗೆದುಕೊಳ್ಳಲಾಗುತ್ತಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೆಂಗಳೂರು ಮೂಲದ ಮೈಪೆಟ್ರೋಲ್ ಪಂಪ್ ಸ್ಟಾರ್ಟ್ ಅಪ್ ನಿಂದ ಭಾರತದ ಹಲವು ನಗರಗಳಲ್ಲಿ ಈ ಸೇವೆ ಇದೆ. ಆದರೆ ಕನಿಷ್ಠ ಇಪ್ಪತ್ತು ಲೀಟರ್ ಆರ್ಡರ್ ಮಾಡಬೇಕು. ಈ ಸ್ಟಾರ್ಟ್ ಅಪ್ ನಿಂದ ಸಣ್ಣ ಪ್ರಮಾಣದ ವ್ಯವಹಾರ, ಕ್ಯಾಬ್ ಬಾಡಿಗೆ ಕಂಪೆನಿಗಳು, ಅಪಾರ್ಟ್ ಮೆಂಟ್ ಮತ್ತು ವಾಣಿಜ್ಯ ಕಟ್ಟಡಗಳು, ಶಾಲೆ ಮತ್ತು ಆಸ್ಪತ್ರೆಗಳ ಅಗತ್ಯಗಳಿಗೆ ತೈಲ ಪೂರೈಸಲಾಗುತ್ತಿದೆ. ಇದಕ್ಕೆ ಜನರಿಂದ ಒಳ್ಳೆಯ ಅಭಿಪ್ರಾಯ ಕೇಳಿ ಬರುತ್ತಿದೆ. ಆದರೆ ಕೆಲವರು ಹೇಳುವಂತೆ ಅಪರಾದ ಕೃತ್ಯಗಳಿಗೆ ಬಳಕೆಯಾಗದಂತೆ ಎಚ್ಚರವಹಿಸುವುದು ಒಳ್ಳೆಯದು.