ಕಲಿಕಾ ಆ್ಯಪನ್ನು ಅಭಿವೃದ್ಧಿಪಡಿಸಿ ಭಾರತದ ನೂತನ ಬಿಲಿಯನೇರ್ ಆದ ಬೆಂಗಳೂರಿನ ಶಿಕ್ಷಕ; ಸಾಧನೆ ಮಾಡುವವರಿಗೆ ಸ್ಪೂರ್ತಿಯಾಗಿದ್ದಾರೆ..

0
412

ಬುದ್ಧಿವಂತಿಕೆ ಎನ್ನುವುದು ಪ್ರತಿಯೊಬ್ಬರಿಗೂ ಬಳುವಳುಯಾಗಿ ಬಂದಿರುವುದು, ಆದರೆ ಅದನ್ನು ಯಾರು ಸರಿಯಾಗಿ ಬೆಳಸಿಕೊಂಡು ಬರುತ್ತಾರೋ ಅವರಿಗೆ ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಲು ಸುಲಭವಾಗುತ್ತೆ. ಒಂದು ವೇಳೆ ಬರಿ ಬುದ್ದಿವಂತಿಕೆಯಿಂದ ಸಿಕ್ಕ ಒಂದೇ ಅವಕಾಶದಲ್ಲಿದ್ದರೆ. ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು, ಮತ್ತು ಕೋಟಿಯಲ್ಲ ಬಿಲಿಯನೇರ್! ಆಗಿ ಬೆಳೆಯಲು ಅದಕ್ಕೆ ಏನೆಲ್ಲಾ ಬೇಕು ಎನ್ನುವುದಕ್ಕೆ ಸಾಮಾನ್ಯ ಶಿಕ್ಷಕರಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಬೈಜು’ಸ್ ಸಂಸ್ಥೆಯ ಹಿಂದಿದ್ದಾರೆ ಬೈಜು ರವೀಂದ್ರನ್ ಸಾಕ್ಷಿ ಅನಿಸುತ್ತೆ.

Also read: ಪ್ರತಿಷ್ಠಿತ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಪಾಸು ಮಾಡಿದ ಅದೇ ಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಎಲ್ಲರಿಗೂ ಮಾದರಿ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಏನಿದು ಬಿಲಿಯನೇರ್! ಕತೆ?

ಬಹಳ ಕಡಿಮೆ ಅವಧಿಯಲ್ಲಿ ಜಾಗತಿಕ ಮನ್ನಣೆ ಪಡೆದ ಶಿಕ್ಷಣತಜ್ಞ ತಮ್ಮ ಬುದ್ದಿವಂತಿಕೆಯ ಮೂಲಕ ವಿನೂತನ, ವಿಭಿನ್ನ, ವಿಷಿಷ್ಟ ಕಲಿಕಾ ವಿಧಾನ ಪರಿಚಯಿಸಿ ಬಿಲಿಯನೇರ್ ಸಾಲಿಗೆ ಸೇರಿದ ಬೈಜು ಈಗ ಭಾರತದ ಬಿಲಿಯನೇರ್‌ಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಕಾ ಆ್ಯಪನ್ನು ಅಭಿವೃದ್ಧಿಪಡಿಸುವ ಮೂಲಕ ಶಿಕ್ಷಣ ಮಾರುಕಟ್ಟೆಯಲ್ಲಿ ತಮ್ಮದೇ ಛಾಪು ಮೂಡಿಸಿದ ಶಿಕ್ಷಕ ನವೋದ್ಯಮಿ ಬೈಜು’ಸ್ ಸಿಇಓ ಈಗ ಬಿಲಿಯಾಧಿಪತಿಯಾಗಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲದೆ ಕ್ಲಾಸ್ ರೂಮ್ ಪಾಠದಿಂದ ಆರಂಭಿಸಿ ಆನ್‌ಲೈನ್ ಶಿಕ್ಷಣ ಕ್ಷೇತ್ರ ಈಗ ಈಗ ಟೀಂ ಇಂಡಿಯಾ ಜರ್ಸಿಗಳಿಗೆ ಪ್ರಾಯೋಜಕತ್ವವನ್ನು ನೀಡಲಿದೆ. ಇದಕ್ಕೆಲ್ಲ 37 ವರ್ಷ ಪ್ರಾಯದ ಬೈಜು ರವೀಂದ್ರನ್ ಅವರ ಶ್ರಮವೆನ್ನಬಹುದು. ಈ ಕ್ಷೇತ್ರ ಸುಮಾರು 7 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಬೈಜು’ಸ್‌ನ ಆ್ಯಪ್ ಮೌಲ್ಯ ಈಗ 6 ಬಿಲಿಯನ್ ಡಾಲರ್! ಈ ತಿಂಗಳಾರಂಭದಲ್ಲಿ ಬೈಜು ರವೀಂದ್ರನ್ ಥಿಂಕ್ & ಲರ್ನ್ ಸಂಸ್ಥೆಯು 150 ಮಿಲಿಯನ್ ಡಾಲರ್ ಬಂಡವಾಳವನ್ನು ಗಿಟ್ಟಿಸಿತ್ತು. ಈ ಸಂಸ್ಥೆಯಲ್ಲಿ ಶೇ.21 ಪಾಲನ್ನು ಬೈಜು ಹೊಂದಿದ್ದಾರೆ.

Also read: ಕಷ್ಟಪಟ್ಟರೆ ಜೀವನದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಈ ಆಟೋ ಚಾಲಕ ದೊಡ್ಡ ಲಾರಿ ಕಂಪನಿಯ ಮಾಲೀಕನಾಗಿರುವುದೇ ಸಾಕ್ಷಿ!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಯಾರಿವರು ಬೈಜು?

ಬೈಜು ಮೂಲತ ಕೇರಳ ಕರಾವಳಿಯಲ್ಲಿರುವ ತ್ರಿಶೂರ್ ಜಿಲ್ಲೆಯ ಹಳ್ಳಿಯಿಂದ ಬಂದು. ಆದರೆ ಬೆಂಗಳೂರಿನಲ್ಲಿ ನಲೆಸಿರುವ ಇಂಜಿನಿಯರಿಂಗ್ ಪದವೀಧರನಾದ ಬೈಜು ಮೊದಲು ಇಂಗ್ಲಂಡ್‌ನ ಶಿಪ್ಪಿಂಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ತನ್ನ ಸುಲಲಿತವಾಗಿ ಕಲಿಯುವ ಮತ್ತು ಕಲಿಸುವ ಕೌಶಲ್ಯವನ್ನು ಬಳಸಿ, ಸ್ನೇಹಿತರಿಗೆ IIM ಪ್ರವೇಶ ಪರೀಕ್ಷೆಗಳನ್ನು ಸುಲಭವಾಗಿ ಪಾಸ್ ಮಾಡುವ ತಂತ್ರಗಳನ್ನು ಹೇಳಿಕೊಡುತ್ತಿದ್ದರು. ಅಷ್ಟೇ ಅಲ್ಲ, ತನ್ನ ಕೌಶಲ್ಯತೆಯನ್ನು ಪರೀಕ್ಷಿಸಲು ಬೈಜು ಖುದ್ದು ಒಮ್ಮೆ IIM ಪ್ರವೇಶ ಪರೀಕ್ಷೆಯನ್ನು ಕೂಡಾ ಬರೆದರಲ್ಲದೇ, ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದರು. ಆದರೆ, IIM ನಲ್ಲಿ ಪ್ರವೇಶ ಪಡೆಯಲಿಲ್ಲ. ಹಿಂತಿರುಗಿ ನೋಡಿಲ್ಲ.

ಈಗ ಬೈಜು ಪಾಠಕ್ಕಾಗಿ ವಿದ್ಯಾರ್ಥಿಗಳು/ಪೋಷಕರು ಮುಗಿಬಿದ್ದರು. 2011ರಲ್ಲಿ ಥಿಂಕ್ & ಲರ್ನ್ ಸಂಸ್ಥೆಯನ್ನು ಆರಂಭಿಸಿದ್ದ ಬೈಜು, 2015ರಲ್ಲಿ ಬೈಜು’ಸ್ ಕಲಿಕಾ ಆ್ಯಪನ್ನು ಹೊರತಂದರು. ಕೊಲ್ಲಿ ದೇಶಗಳಿಗೆ ಈಗಾಗಲೇ ತನ್ನ ಆನ್‌ಲೈನ್ ಶಿಕ್ಷಣದ ಮಾರುಕಟ್ಟೆಯನ್ನು ವಿಸ್ತರಿಸಿರುವ ಬೈಜು, ಅಮೆರಿಕಾ ಮತ್ತು ಯುರೋಪಿಯನ್ ದೇಶಗಳತ್ತ ದೃಷ್ಟಿ ನೆಟ್ಟಿದ್ದಾರೆ.

ಏನಿದು ಬೈಜು’ಸ್‌ನ ಆ್ಯಪ್?

Also read: ಐದು ಸಾವಿರ ರೂಪಾಯಿಯಲ್ಲಿ ಗ್ಯಾಸ್ ಏಜನ್ಸಿ ಶುರು ಮಾಡಿದ್ದ ಬಿಸಿನೆಸ್ ಈಗ ನೂರಾರು ಕೋಟಿ ವ್ಯವಹಾರ ಮಾಡುವ ಬಿಸಿನೆಸ್ ಆಗಿ ಬೆಳೆದಿದೆ!!

ವಿದ್ಯಾರ್ಥಿಗಳಿಗೆ ಆನ್‌ಲೈನ್ ಕಲಿಯುವಿಕೆಗೆ ಭಾರೀ ಉತ್ತೇಜನ ನೀಡುತ್ತಿದ್ದು, ಇಂಟರ್ನೆಟ್ ಮತ್ತು ಕೈಗೆಟಕುವ ಸ್ಮಾರ್ಟ್‌ಫೋನ್‌ಗಳನ್ನು ಬಂಡವಾಳವಾಗಿ ಮಾಡಿಕೊಂಡಿರುವ ಬೈಜು, ಸಣ್ಣ ವಿದ್ಯಾರ್ಥಿಗಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳಿಗೆ ಬೇಕಾದ ಆನ್‌ಲೈನ್ ಕಲಿಕಾ ಸಾಮಾಗ್ರಿ/ ಪಠ್ಯವನ್ನು ಸಿದ್ಧಪಡಿಸಿದ್ದಾರೆ. ಎಲ್‌ಕೆಜಿಯಿಂದ ಹಿಡಿದು 12ನೇ ತರಗತಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಗಣಿತ, ಇಂಗ್ಲೀಷ್‌ನಂತಹ ಕಠಿಣ ವಿಷಯಗಳನ್ನು ಬಹಳ ಕ್ರಿಯೇಟಿವ್ ಆಗಿ ಕಲಿಸುವ ಹೊಸ ಆ್ಯಪ್‌ಗಳನ್ನು ಬೈಜು ಹೊರತರುತ್ತಿದ್ದಾರೆ. ಅನಿಮೇಷನ್, ವಿಡಿಯೋಗಳು, ರಸಪ್ರಶ್ನೆಗಳು ಹೀಗೆ ಆಟವಾಡುತ್ತಾ ವಿಷಯಗಳನ್ನು ಕಲಿಯುವುದಕ್ಕೆ ಬೈಜು ಒತ್ತು ನೀಡುತ್ತಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522