ಮನೆ ಮಂದಿಯೇ ದುಡಿದರೂ ತಿಂಗಳ ಕೊನೆಯಲ್ಲಿ ಹಣವಿರುವುದಿಲ್ವ? ಹಾಗಾದ್ರೆ ನಿಮ ಮನೆಯಲ್ಲಿ ಮೊದಲು ಈ ನಿಯಮ ಪಾಲಿಸಿ ನೋಡಿ.!

0
2838

ಹಣಕ್ಕೆ ಸಂಬಂಧ ವಿಚಾರವಾಗಿ ಪ್ರತಿಯೋಬ್ಬರದು ಒಂದಂದು ಗೋಳು, ಏಕೆಂದರೆ ಒಂದು ದಿನವು ಕೂರದೆ ಕತ್ತೆ ದುಡಿದ ಹಾಗೆ ದುಡಿದರು ತಿಂಗಳ ಕೊನೆಯಲ್ಲಿ ಒಂದು ರುಪಾಯಿ ಹಣ ವಿರುವುದಿಲ್ಲ, ಹಾಗಂತ ಸಂಬಳ ಕೂಡ ಕಡಿಮೆ ಇಲ್ಲ ಮನೆಯಲ್ಲಿ ಇರುವುದು ಇಬ್ಬರು ಮೂವ್ವರು, ಎಲ್ಲರು ಕೆಲಸ ಮಾಡಿದರು ಹಣವೆಲ್ಲಿ ಹೋಗುತ್ತೆ ಎನ್ನುವುದು ತಿಳಿಯುತ್ತಿಲ್ಲ, ನಮಗೆ ಲಕ್ಷ್ಮಿ ವಲಿದಿಲ್ಲ ಅನಿಸುತ್ತೆ, ಜೀವನವೇ ಸಾಕಾಗಿದೆ ಸಾಲ ಕೂಡ ಹೆಚ್ಚಾಗಿದೆ. ಎನ್ನುವರ ಮಾತುಗಳು ಕೇಳಿದರೆ ಬೇಸರ ಅನಿಸುತ್ತೆ. ಕೆಲವರು ಕಡಿಮೆ ಸಂಬಳಕ್ಕೆ ದುಡಿದರು ಹಣವನ್ನು ಉಳಿಸಿಕೊಂಡು ನೆಮ್ಮದಿ ಜೀವನ ನಡೆಸುತ್ತಾರೆ ಆದರೆ ನಮಗೆ ಏನಾಗಿದೆ ಎನ್ನುವ ಬೇಸರದ ಮಾತುಗಳು ಹೆಚ್ಚು ಜನರಲ್ಲಿ ಕೆಳಿಬರುತ್ತೆ.
ಇಂತಹ ಸಮಸ್ಯೆ ಎದುರಿಸುವರು ತಮ್ಮ ಬಳಿ ಹಣವೇಕೆ ಇರುವದಿಲ್ಲ ಎನ್ನುವುದು ವಿಚಾರ ಮಾಡುವ ವಿಷಯವಾಗಿದೆ. ಏಕೆಂದರೆ ಬರಿ ಸಮಸ್ಯೆಯನ್ನೇ ದುರುತ್ತ ಹೋದರೆ ಯಾವತ್ತು ಹಣಗಳಿಸಲು ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ ಅದಕ್ಕೆ ಸ್ವಲ್ಪ ಮನೆಯ ಸಂಪ್ರದಾಯಗಳು ವಸ್ತು ಪದ್ದತಿಗಳು ಕೂಡ ಬದಲಾಗಬೇಕಗುತ್ತೆ ಎಂದು ಹಲವು ವಿದ್ವಾಂಸರು ಹೇಳುತ್ತಾರೆ ಹಾಗಾದ್ರೆ ಕೈಯಲ್ಲಿ ಹಣವೇ ನಿಮ್ಮನು ಅರಸಿ ಬರಲು ಮನೆಯಲ್ಲಿ ಮಾಡಬೇಕಾದ ಕೆಲವು ಸೂತ್ರಗಳು ಇಲ್ಲಿವೆ ನೋಡಿ.

Also read: ಹಣದ ಸಮಸ್ಯೆಯಿಂದ ಹೊರಬರಲು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನವಾಗುತ್ತಿಲ್ಲ ಅಂದ್ರೆ ಈ ಸುಲಭ ವಾಸ್ತುವನ್ನು ಅಳವಡಿಸಿಕೊಳ್ಳಿ, ನಿಮ್ಮ ಸಮಸ್ಯೆ ದೂರವಾಗುತ್ತೆ!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹಣ ಉಳಿಸಲು ಮಾಡಬೇಕಾದ ಕ್ರಮಗಳು:

1. ಅಡುಗೆ ಮನೆ
ಅಡುಗೆ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ಗಾಳಿ ಬೆಳಕು ಸಾಕಷ್ಟಿರಬೇಕು. ನಮ್ಮಲ್ಲಿ ಅನೇಕರು ಅಡುಗೆ ಮನೆಯಲ್ಲಿ ಮಾತ್ರೆಗಳನ್ನು ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಮಾತ್ರೆ ಇಡುವುದು ಶುಭವಲ್ಲ. ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಲು ಕಾರಣವಾಗಿ, ಹಣ ಖರ್ಚಾಗಲು ಕಾರಣವಾಗುತ್ತದೆ.

2. ನಿಮ್ಮ ವಾಹನದಲ್ಲಿ ಹದ್ದಿನ ಚಿತ್ರ ವಿದ್ದರೆ ತೆಗೆದುಹಾಕಿ:
ನೀವೂ ನಿತ್ಯವೂ ಬಳಕೆ ಮಾಡೋ ವಾಹನ ಅಥವಾ ಬಾಡಿಗೆ ಕೊಡುವ ವಾಹನದಲ್ಲಿ ಹದ್ದಿನ ಚಿತ್ರವೂ ನಿಮ್ಮ ವ್ಯವಹಾರದ ಮೇಲೆ ಪರಿಣಾಮ ಬಿರುತ್ತೆ.

3. ಪೊರಕೆ
ಪೊರಕೆಯನ್ನು ಲಕ್ಷ್ಮೀ ಎನ್ನುತ್ತಾರೆ. ಪ್ರತಿಯೊಬ್ಬರ ಮನೆಯಲ್ಲೂ ಪೊರಕೆ ಇದ್ದೆ ಇರುತ್ತದಲ್ಲವೆ? ಮನೆಯಲ್ಲಿ ಎಲ್ಲೆಂದರಲ್ಲಿ ಪೊರಕೆ ಇಡುವುದು ವಾಸ್ತು ಶಾಸ್ತ್ರದ ಪ್ರಕಾರ ತಪ್ಪು. ಕಪಾಟಿನ ಹಿಂದೆ ಅಥವಾ ಬೆಲೆ ಬಾಳುವ ವಸ್ತುಗಳ ಹಿಂದೆ ಅಥವಾ ಪಕ್ಕದಲ್ಲಿ ಪೊರಕೆಯನ್ನು ಇಡಬಾರದು.

Also read: ಸಂಸಾರ ನಡೆಸಲು ಹಣಕಾಸಿನ ಈ ಅಂಶಗಳನ್ನು ದಂಪತಿಗಳು ಅನುಸರಿಸಿದರೆ, ಸಂಸಾರ ನಿಭಾಯಿಸಲು ಸಲೀಸಾಗುತ್ತೆ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

4. ಹರಿದ ವಾಲೆಟ್, ಪರ್ಸ್:
ನೀವೂ ಹಣವಿಡುವ ಪರ್ಸ್ ಅಥವಾ ವಾಲೆಟ್ ಹಾಳಾಗಿ ಹರಿದು ಹೋಗಿದ್ದರೆ ಮೊದಲು ಅದನ್ನು ಬದಲಿಸಿ ನೋಡಿ. ಯಾಕೆಂದರೆ ನೀವು ಹಣ ಇಡುವ ವಾಲೆಟ್ ಒಳ್ಳೆಯ ಸ್ಥಿತಿಯಲ್ಲಿರಬೇಕು. ತುಕ್ಕು ಹಿಡಿದಿರಬಾರದು, ಮುರಿದು ಹೋಗಿರಬಾರದು. ಪರ್ಸ್ ನಲ್ಲಿ, ಲಾಕರ್ ನಲ್ಲಿ ಲಕ್ಷ್ಮೀ ಫೋಟೋ ಹಾಗೂ ಅಶ್ವತ್ಥ ಎಲೆಯ ಮೇಲೆ ಬೆಳ್ಳಿ ನಾಣ್ಯವನ್ನಿಡುವುದರಿಂದ ಶುಭವಾಗುತ್ತದೆ ಎಂಬುದು ನಂಬಿಕೆ.

5. ಶಾಚಾಲಯ, ಸ್ನಾನಗೃಹ
ಶೌಚಾಲಯ ಮತ್ತು ಸ್ನಾನ ಗೃಹಗಳನ್ನು ಸ್ವಚ್ಛವಾಗಿಡಬೇಕು. ಜೊತೆಗೆ ಶೌಚಾಲಯ, ಸ್ನಾನಗೃಹದ ಬಾಗಿಲುಗಳನ್ನು ಅನವಶ್ಯಕವಾಗಿ ತೆರೆದಿಡಬಾರದು. ಇದು ಹಣ ಖರ್ಚಾಗಲು ಕಾರಣವಾಗುತ್ತದೆ.

6. ಮನೆಯಲ್ಲಿ ಕಂಡಕಂಡಲ್ಲಿ ಚಿತ್ರ ಬೇಡ
ಪೆನ್ಸಿಲ್, ಪೆನ್, ಮಾರ್ಕರ್ ನಿಂದ ಮನೆಯ ಗೋಡೆ ಅಥವಾ ಖುರ್ಚಿ ಮೇಲೆ ಯಾವುದೇ ಚಿತ್ರ ಬಿಡಿಸದಂತೆ ನೋಡಿಕೊಳ್ಳಿ. ಇದರಿಂದ ಖರ್ಚು ಹೆಚ್ಚಾಗುತ್ತಲ್ಲದೇ ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

Also read: ಶಾಸ್ತ್ರದ ಪ್ರಕಾರ ಮಂಗಳಮುಖಿಯರಿಂದ ಮಂಗಳವಾರ ಈ ವಸ್ತುಗಳನ್ನು ಪಡೆದರೆ ಊಹಿಸಲು ಸಾಧ್ಯವಾಗದಷ್ಟು ಹಣ ಸಿಗುತ್ತೆ..?

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

7. ಮಲಗುವ ಬೆಡ್ ರೂಂನಲ್ಲಿ ದೇವರ ಮೂರ್ತಿ:
ನೀವು ಮಲಗುವ ಬೆಡ್ ರೂಂನಲ್ಲಿ ದೇವರ ಮೂರ್ತಿಯಿಟ್ಟು ಪೂಜೆ ಮಾಡಬೇಡಿ. ಇದು ಅಶಾಂತಿ, ಆರ್ಥಿಕ ದುಃಸ್ಥಿತಿ ಸೇರಿದಂತೆ ಅನೇಕ ಸಮಸ್ಯೆಗೆ ಕಾರಣವಾಗಬಹುದು. ಮನೆಯಲ್ಲಿ ಮುಳ್ಳಿನ, ಹಾಲು ಬರುವಂತಹ ವಿಷದ ಗಿಡವನ್ನು ನೆಡಬಾರದು. ಇದು ಧನ ಹಾಗೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.