ಮೆದುಳಿನ ಅಪ್ರತಿಮ ಸಾಮರ್ಥ್ಯದ ಹತ್ತು ವಿಸ್ಮಯಕಾರಿ ವಿಷಯಗಳ ಬಗ್ಗೆ ತಿಳಿಯೋಣ :

0
2735

Kannada News | kannada Useful Tips

ಮೆದುಳು ಮನುಷ್ಯನ ಅತಿ ಮುಖ್ಯ ಅಂಗ. ಮೆದುಳಿನ ಬಗ್ಗೆ ಅದೆಷ್ಟೋ ವಿಚಾರಗಳು ನಮಗೆ ತಿಳಿದೇ ಇರುವುದಿಲ್ಲ ಓದುಗರೇ, ನಿಮಗೆ ಗೊತ್ತಿದೆಯೋ ಇಲ್ಲವೋ ನಮ್ಮ ಊಹೆಗೂ ನಿಲುಕದ ಆರನೆಯ ಇಂದ್ರಿಯವೂ ಮೆದುಳಿನ ಇನ್ನೊಂದು ಸಾಮರ್ಥ್ಯವೇ. ಈ ಲೇಖನದಲ್ಲಿ ಮೆದುಳಿನ ಅಪ್ರತಿಮ ಸಾಮರ್ಥ್ಯದ ಹತ್ತು ವಿಸ್ಮಯಕಾರಿ ವಿಷಯಗಳ ಬಗ್ಗೆ ಬೆಳಕು ಚೆಲ್ಲಾಲಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮೀನು ತಿಂದರೆ ಬುದ್ದಿ ವೃದ್ಧಿಸುತ್ತದೆ ಎನ್ನುವುದು ಸುಳ್ಳು :

ಮೀನು, ಧಾನ್ಯಗಳಲ್ಲಿರುವ ಒಮೆಗಾ- 3 ಕೊಬ್ಬಿನ ಆಮ್ಲದ ಸೇವನೆಯಿಂದ ಮೈಂಡ್ ಚುರುಕಾಗುತ್ತವೆ ಎಂದು ಹಿಂದಿನ ಸಂಶೋಧನೆಗಳು ಹೇಳಿದ್ದವು. ಆದರೆ ಹೊಸ ಅಧ್ಯಯನವೊಂದು ಮೀನು, ಧಾನ್ಯಗಳ ಸೇವನೆಯಿಂದ ಮೆದುಳು ಚುರುಕಾಗುವುದಿಲ್ಲ ಎಂದು ಹೇಳಿದೆ.

ಲೈಂಗಿಕ ಜೀವನ ಮೆದುಳಿಗೆ ಹೆಚ್ಚಿನ ಹುರುಪು ತಂದುಕೊಡುತ್ತದೆ :

ಲೈಂಗಿಕ ವರ್ತನೆಗೆ ಸಂಬಂಧಪಟ್ಟಂತೆ ಮಹಿಳೆ ಮತ್ತು ಪುರುಷರ ಮೆದುಳಿನ ಕೆಲವು ಭಾಗಗಳಲ್ಲಿ ಬದಲಾವಣೆಯಾಗುತ್ತದೆ ಎಂದು ಸಂಶೋಧನೆ ಸಾಬೀತು ಪಡಿಸಿದೆ. ಸಂಗಾತಿಯೊಡನೆ ಅಧಿಕೃತವಾಗಿ ನಡೆಸುವ ಲೈಂಗಿಕ ಸಂಪರ್ಕದಿಂದ ಪುರುಷ ಮತ್ತು ಮಹಿಳೆಯರ ಮೆದುಳಿಗೆ ಹೆಚ್ಚಿನ ಹುರುಪು ದೊರೆಯುತ್ತದೆ ಎಂಬ ಅಂಶವು ಜಪಾನ್‌ ತಜ್ಞರು ನಡೆಸಿದ ಸಂಶೋಧನೆಯಿಂದ ಸಾಬೀತಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಜಾಣತನಕ್ಕೆ ಅನುಗುಣವಾಗಿ ಮೆದುಳಿನ ಗಾತ್ರವಿದೆ :

ಮೆದುಳಿನ ಉಪಯೋಗಕ್ಕನುಗುಣವಾಗಿ ಮೆದುಳಿನ ಗಾತ್ರ ಪ್ರತಿ ವ್ಯಕ್ತಿಗಳಲ್ಲಿ ಕೊಂಚ ವ್ಯತ್ಯಾಸವಿರುತ್ತದೆ. ಸಾಧಾರಣವಾಗಿ ಮೇಧಾವಿಗಳ ಮೆದುಳಿನ ಗಾತ್ರ ಸಾಮಾನ್ಯರಿಗಿಂತ ಕೊಂಚ ದೊಡ್ಡದಿರುವುದು ಈ ನಂಬಿಕೆಗೆ ಗ್ರಾಸ ನೀಡುತ್ತದೆ.

ದೇಹದ ಅತ್ಯಂತ ಹೆಚ್ಚಿನ ಚೈತನ್ಯ ಮೆದುಳಿಗೆ ಬೇಕಾಗುತ್ತದೆ :

ದೇಹದ ಇತರ ಎಲ್ಲಾ ಅಂಗಗಳಿಗಿಂತ ಹೆಚ್ಚಿನ ಚೈತನ್ಯ ಮೆದುಳಿಗೆ ಅಗತ್ಯವಿದೆ. ಹಾಗಾಗಿ ಹೃದಯದಿಂದ ಮೆದುಳಿಗೆ ಪೂರೈಕೆಯಾಗುವ ರಕ್ತ ಬೇರೆಲ್ಲಾ ಅಂಗಗಳಿಗಿಂತ ಹೆಚ್ಚು.

ಹದಿಹರೆಯ ದಾಟಿದ ಮೇಲೆ ಮೆದುಳು ಬೆಳವಣಿಗೆಯಾಗುತ್ತದೆ :

ಹದಿಹರೆಯಕ್ಕೆ ಬಂದಾಗ ದೇಹದ ಇತರ ಭಾಗಗಳು ಪೂರ್ಣ ಬೆಳವಣಿಗೆ ಪಡೆದಿದ್ದರೂ ಹದಿಹರೆಯ ಪೂರ್ಣವಾಗುವವರೆಗೂ ಮೆದುಳು ಪರಿಪೂರ್ಣ ಬೆಳವಣಿಗೆಯನ್ನು ಪಡೆದಿರುವುದಿಲ್ಲ. ಸಾಧಾರಣವಾಗಿ ಬೆಳವಣಿಗೆ ಪರಿಪೂರ್ಣತೆಯ ಹೊತ್ತಿನಲ್ಲಿ ಅಂದರೆ ಸುಮಾರು ಹದಿನಾರು-ಹದಿನೆಂಟು ವರ್ಷಗಳಲ್ಲಿ ಯುವಜನತೆಯ ಮನೋಭಾವ ವಿಭಿನ್ನವಾಗಿರುತ್ತದೆ. ಅದಕ್ಕೇ ಹದಿನಾರಕ್ಕೆ ಬಂದವರೊಡನೆ ಸ್ನೇಹಿತರಾಗಿ ವ್ಯವಹರಿಸಿ ಎಂದು ಹಿರಿಯರು ಹೇಳುತ್ತಾರೆ.

ಸ್ವಾರ್ಥ ಮೆದುಳು ಬಿಪಿ ಹೆಚ್ಚಿಸುತ್ತದೆ :

ರಕ್ತದೊತ್ತಡಕ್ಕೆ ಪಾಟನ್ ಅವರು, ಸ್ವಾರ್ಥಿ ಮೆದುಳಿನ ಸಿದ್ಧಾಂತ ನೀಡಿದ್ದಾರೆ. ಇದರ ಪ್ರಕಾರ ಮೆದುಳಿಗೆ ರಕ್ತದ ಹರಿವು ಕಡಿಮೆಯಾದಾಗ ಸ್ವಾರ್ಥಿ ಮೆದುಳು ಭಾವನಾತ್ಮಕ ನರವ್ಯೆಹವನ್ನು ಸಕ್ರಿಯಗೊಳಿಸಿ ಸಂದೇಶ ಕಳುಹಿಸಿ ರಕ್ತನಾಳಗಳನ್ನು ಸಂಕುಚಿತಗೊಳಿಸಿ ರಕ್ತದೊತ್ತಡವನ್ನು ಏರಿಸುತ್ತದೆ. ಹಾಗೆ ಮೆದುಳಿಗೆ ಹೆಚ್ಚಿನ ರಕ್ತವನ್ನು ಹರಿಸುತ್ತದೆ. ಅತಿಯಾಗಿ ಸಕ್ರಿಯವಾಗಿರುವ ಮೆದುಳು ಪದೇ ಪದೇ ಬೇಡಿಕೆ ಇಟ್ಟಾಗ ಅಧಿಕ ರಕ್ತದೊತ್ತಡವಾಗುತ್ತದೆ.

ನಿದ್ರೆಯ ಹೊತ್ತಿನಲ್ಲಿ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ :

ದೇಹದ ಹೆಚ್ಚಿನ ಅನೈಚ್ಛಿಕ ಚಟುವಟಿಕೆಗಳು ರಾತ್ರಿ ನಡೆಯುತ್ತವೆ. ನಿದ್ದೆಯ ಹೊತ್ತಿನಲ್ಲಿ ಮೆದುಳೂ ವಿಶ್ರಾಂತಿ ಪಡೆಯುತ್ತದೆ, ಅಂದರೆ ಯಾವ ಕಾರ್ಯವನ್ನೂ ಮಾಡದೇ ಸ್ಥಗಿತವಾಗಿರುತ್ತದೆ ಎಂದು ಭಾವಿಸಿದ್ದೇವೆ. ಆದರೆ ನಿದ್ದೆಯ ಹೊತ್ತಿನಲ್ಲೂ ಮೆದುಳು ಅನೈಚ್ಛಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಕನಸುಗಳ ಮೂಲಕ ಇನ್ನೊಂದು ಪ್ರಪಂಚವನ್ನೇ ತೋರಿಸುತ್ತಾ ಸಕ್ರಿಯವಾಗಿರುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮುಂದಾಗುವುದರ ಬಗ್ಗೆ ಮುನ್ಸೂಚನೆ ನೀಡುತ್ತದೆ :

ಕೆಲವೊಮ್ಮೆ ನಮಗೆ ಮುಂದೇನೋ ಒಳ್ಳೆಯದೋ, ಕೆಟ್ಟದ್ದೋ ಆಗುತ್ತದೆ ಎಂಬ ಭಾವನೆ ಮೂಡಿ ಕಾಲಕ್ರಮೇಣ ಬಲವಾಗುತ್ತಾ ಹೋಗುತ್ತದೆ. ಭವಿಷ್ಯದಲ್ಲಾಗುವ ಘಟನೆಗಳನ್ನು ಮುಂಚಿತವಾಗಿ ಹೇಳುವ ಸಾಮರ್ಥ್ಯದ ಬಗ್ಗೆ ವಿಶ್ವದ ಎಲ್ಲಾ ತತ್ವಶಾಸ್ತ್ರಜ್ಞರು ಹಾಗೂ ಮನಃಶಾಸ್ತ್ರಜ್ಞರು ಖಚಿತವಾಗಿ ಏನನ್ನೂ ಹೇಳಲಾಗದೇ ಕೈಚೆಲ್ಲಿದ್ದಾರೆ. ನಮ್ಮ ಕನಸುಗಳಲ್ಲಿ ಭವಿಷ್ಯದ ವಿಷಯಗಳು ಕಂಡುಬರುವುದು ಹಾಗೂ ಆ ಸಮಯದಲ್ಲಿ ಡೋಪಮೈನ್ ಎಂಬ ಕಿಣ್ವ ಮೆದುಳಿನಲ್ಲಿ ಕ್ರಿಯಾಶೀಲವಾಗಿರುವುದು ಸಂಶೋಧನೆಗಳ ಮೂಲಕ ಕಂಡುಬಂದಿದ್ದರೂ ಯಥಾವತ್ತಾಗಿ ಮೆದುಳು ಹೇಗೆ ಭವಿಷ್ಯವನ್ನು ಕಂಡುಕೊಳ್ಳುತ್ತದೆ ಎಂಬ ವಿಷಯ ಇನ್ನೂ ಸವಾಲಾಗಿಯೇ ಉಳಿದಿದೆ.

ಪುರುಷರು ತಮ್ಮ ಮೆದುಳಿನ ಶೇ. 10 ರಷ್ಟು ಮಾತ್ರ ಉಪಯೋಗಿಸುತ್ತಾರೆ :

ವಿಶ್ವದಲ್ಲಿ ಇಂದು ಸಾಧಿಸಲಾಗಿರುವ ಅಗಣಿತ ಸಂಶೋಧನೆ ಹಾಗೂ ಅಭಿವೃದ್ಧಿಗಳ ಹಿಂದೆ ಲಕ್ಷಾಂತರ ಜನರು ತಮ್ಮ ಶಕ್ತಿಯನ್ನು ವ್ಯಯಿಸಿದ್ದಾರೆ. ಸೋಜಿಗವೆಂದರೆ ಈ ಎಲ್ಲಾ ಕೆಲಸಗಳಿಗೆ ಬಳಕೆಯಾಗಿದ್ದು ಪ್ರತಿಯೊಬ್ಬರ ಮೆದುಳಿನ ಸಾಮರ್ಥ್ಯದ ಗರಿಷ್ಟ ಶೇ. ಹತ್ತರಷ್ಟು ಮಾತ್ರ. ಅಂದರೆ ಜನಸಾಮಾನ್ಯರು ಉಪಯೋಗಿಸುವ ಸಾಮರ್ಥ್ಯ ಸುಮಾರು ಏಳು ಶೇಖಡಾ ಮಾತ್ರ. ಮಹಿಳೆಯರು ಪುರುಷರಿಗಿಂತ ಕಡಿಮೆ ಮೆದುಳನ್ನು ಉಪಯೋಗಿಸುತ್ತಾರೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

ಮೆದುಳಿಗೆ ನೋವಿನ ಸಾಕ್ಷಾತ್ಕಾರವಾಗುವುದಿಲ್ಲ :

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಉಗುರು ಮತ್ತು ಕೂದಲುಗಳ ಹೊರತಾಗಿ ದೇಹದ ಯಾವುದೇ ಅಂಗಕ್ಕೆ ಚುಚ್ಚಿದರೆ, ಕತ್ತರಿಸಿದರೆ ನೋವುಂಟಾಗುತ್ತದೆ. ಆದರೆ ಮೆದುಳನ್ನು ಚುಚ್ಚಿದರೆ ಅಥವಾ ಕತ್ತರಿಸಿದರೆ ನೋವು ಉಂಟಾಗುವುದಿಲ್ಲ. ಏಕೆಂದರೆ ದೇಹದ ಪ್ರತಿ ಜೀವಕೋಶವೂ ಮೆದುಳಿಗೆ ಸರಮಂಡಲದ ಮೂಲಕ ಸಂಪರ್ಕ ಹೊಂದಿದೆ. ನೋವುಂಟಾದಾಗ ಜೀವಕೋಶಗಳಲ್ಲಿರುವ ನೋವು ಸಂವೇದಕಗಳು (Pain Receptors) ಮೆದುಳಿಗೆ ಸಂಜ್ಞೆಗಳನ್ನು ಕಳುಹಿಸಿ ನೋವಿನ ಸಂವೇದನೆ ಮೂಡಿಸುತ್ತವೆ. ಆದರೆ ಮೆದುಳಿನಲ್ಲಿ ನೋವು ಸಂವೇದಕಗಳೇ ಇಲ್ಲದಿರುವುದರಿಂದ ನೋವಾಗುವುದೇ ಇಲ್ಲ.

Also Read: ಜಗತ್ತಿನ 10 ಅತ್ಯಂತ ಭಯಾನಕ ನಗರಗಳು!!!

Watch: