ಸಿಹಿ ಸಿಹಿಯಾದ ಕ್ಯಾರೆಟ್ ಪಾಯಸ ಮಾಡುವ ಬಗೆ ಹೇಗೆ ಇಲ್ಲಿ ನೋಡಿ.

0
1594

ಸಿಹಿ ಸಿಹಿಯಾದ ಕ್ಯಾರೆಟ್ ಪಾಯಸ ಮಾಡುವ ವಿಧಾನ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬೇಕಾಗುವ ಸಾಮಗ್ರಿ :

  • ಸಿಪ್ಪೆ ತೆಗೆದು ಕತ್ತರಿಸಿದ ಕ್ಯಾರೆಟ್ ತುಂಡುಗಳು–3 ಕಪ್,
  • ತೆಂಗಿನ ತುರಿ-1 ಕಪ್,
  • ಸಕ್ಕರೆ-2 ಕಪ್,
  • ಹಾಲು-2 ಕಪ್,
  • ತುಪ್ಪ-2 ಟೀ ಚಮಚ,
  • ಬಾದಾಮಿ ತುಂಡು-2 ಟೀ ಚಮಚ,
  • ಪುಡಿ ಮಾಡಿದ ಲವಂಗ-1/4 ಟೀ ಚಮಚ,
  • ಏಲಕ್ಕಿ ಪುಡಿ-1/2 ಟೀ ಚಮಚ

ಮಾಡುವ ವಿಧಾನ:
ಕ್ಯಾರೆಟ್ ಹೋಳುಗಳನ್ನು ಮೆತ್ತಗೆ ಬೇಯಿಸಿರಿಸಿ. ತುಪ್ಪದಲ್ಲಿ ತೆಂಗಿನ ತುರಿ, ಲವಂಗ ಹಾಗೂ ಬಾದಾಮಿ ಚೂರುಗಳನ್ನು ಹುರಿದಿರಿಸಿ. ನಂತರ ಬೇಯಿಸಿದ ಕ್ಯಾರೆಟ್ ಹೋಳುಗಳು, ತೆಂಗಿನ ತುರಿ, ಲವಂಗ, ಬಾದಾಮಿಗಳನ್ನು ಬೆರೆಸಿ ನುಣ್ಣಗೆ ಅರೆದಿಟ್ಟುಕೊಳ್ಳಿ. ರುಬ್ಬಿದ ಮಿಶ್ರಣಕ್ಕೆ ಸಕ್ಕರೆ, ಒಂದು ಕಪ್ ನೀರು ಬೆರೆಸಿ, ಚೆನ್ನಾಗಿ ಕುದಿಸಿ. ನಂತರ, ಹಾಲು ಏಲಕ್ಕಿ ಪುಡಿ ಬೆರೆಸಿ ಒಲೆಯಿಂದ ಕೆಳಗಿಳಿಸಿದರೆ, ರುಚಿರುಚಿಯಾದ, ಆರೋಗ್ಯಕರ ಕ್ಯಾರೆಟ್ ಪಾಯಸ ಸವಿಯಲು ಸಿದ್ಧ್ಧ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522