ದುಃಖವನ್ನು ನೀಗಿಸುವ ಸುಖದ ಫಲವನ್ನು ನೀಡುವ ಶಿವರಾತ್ರಿಯ ಆಚರಣೆ ಮಾಹಿತಿ

0
1240

ಶಿವನಿಗೂ ರಾತ್ರಿಗೂ ನಿಕಟ ಸಂಬಂಧವಿದೆ. ಒಂದು ರಾತ್ರಿಯು ಸಾಮಾನ್ಯವಾಗಿ ನಾವು ನೋಡುವ ರಾತ್ರಿ ಆದರೆ ಮಹಾಶಿವರಾತ್ರಿ ಎನ್ನುವುದು, ಅಜ್ಞಾನ. ಅಂಧಕಾರ, ಪಾಪದ ಪರಾಕಾಷ್ಟತೆಯ ಸಂಕೇತ, ಮಾಘ ಚತುರ್ದಶಿಯ ದಿನದಂದು ಶಿವರಾತ್ರಿ ಬರುತ್ತದೆ. ಇದು ರಾತ್ರಿ ಎಂದು ಕಲಿಯುಗವೆಲ್ಲವೂ ಮಹಾರಾತ್ರಿಯೆಂದೂ, ಆಜ್ಞಾನವೇ ರಾತ್ರಿ ಎಂದು ತಿಳಿಸುತ್ತದೆ. ಪರಮಾತ್ಮನ ದಿವ್ಯ ಅವತಾರವು ಕಲಿಯುಗದ ಅಂತ್ಯಕ್ಕೆ ಕೆಲವು ವರ್ಷಗಳ ಮುಂಚೆ ನಡೆಯುತ್ತದೆ, ಪೂರ್ಣ ಅಜ್ಞಾನಾಂಧಕಾರ ಮಹಾರಾತ್ರಿ ಮುಗಿದ ಸಮಯದಲ್ಲಿಯೇ ಉಂಟಾಗುತ್ತದೆ. ಆದುದರಿಂದ ಶಿವರಾತ್ರಿ ಎಂದು ಹೇಳುತ್ತಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಾನವನಾಗಿ ಬದಲಾದ ಮಾನವನನ್ನು ದಿವ್ಯ ಮಾನವನಾಗಿ ಪರಿವರ್ತಿಸುವ ಪವಿತ್ರ ಕರ್ತವ್ಯ ನಡೆಯುವ ಸಮಯವಿದು. ಮಾನವ ಆತ್ಮ ಈಶ್ವರೀಯ ಜನ್ಮಸಿದ್ಧ ಅಧಿಕಾರವಾದ ಮುಕ್ತಿ ಜೀವನ, ಮುಕ್ತಿ ಹೊಂದುವ ಸುವರ್ಣಾವಕಾಶವಿದು. ಬ್ರಹ್ಮ, ವಿಷ್ಣು, ಶಂಕರರ ಮೂಲಕ ಸೃಷ್ಟಿ, ಸ್ಥಿತಿ, ಲಯಗಳಾಗಿ ಮಾಡುತ್ತಾನೆಂಬುದಕ್ಕೆ ನಿದರ್ಶನ ಶಿವಲಿಂಗಕ್ಕೆ ಇಡುವ ಮೂರು ವಿಭೂತಿ ರೇಖೆಗಳು,

ನಿಜವಾದ ಶಿವರಾತ್ರಿ

ಶಿವರಾತ್ರಿಯನ್ನು ಭಕ್ತರು ಎಷ್ಟೊಂದು ಭಕ್ತಿ, ಸಮರ್ಪಣೆಗಳಿಂದ ಆಚರಿಸುತ್ತಾರೆ, ಉಪವಾಸ, ಜಾಗರಣೇ. ಅಭಿಷೇಕಗಳು ಹೀಗೆ ಬಹಳಷ್ಟು ಮಹತ್ವ ಪೂರ್ಣವಾಗಿದೆ.

ಉಪವಾಸ : ಈ ಉಪವಾಸ ಎಂಬ ಶಬ್ದವು ಪರಮ ಧಾರ್ಮಿಕವಾದುದು. ಕಾಮ, ಕ್ರೋಧಾದಿ, ವಿಷಯ ವಿಕಾರಗಳನ್ನು ಸಂಪೂರ್ಣವಾಗಿ ತ್ಯಜಿಸಿ ಸದಾ ಈಶ್ವರನ ಸ್ಮೃತಿಯಲ್ಲಿ ಇರಬೇಕೆಂದು ಬೋಧಿಸುವುದೇ ನಿಜವಾದ ಉಪವಾಸ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಜಾಗರಣೆ: ಪರಮಾತ್ಮನು ಪ್ರಸಾದಿಸಿದ ಜ್ಞಾನ ನೇತ್ರದಲ್ಲಿ ಆತ್ಮವು ಎಚ್ಚೆತ್ತು ತ್ರಿಕಾಲ ದರ್ಶಕರಾದ ನಾವೇ ಜ್ಞಾನ ಶಂಖಾರವದಿಂದ ವಿಶ್ವಾತ್ಮರೆಲ್ಲರನ್ನು ಎಚ್ಚರಿಸಿ. ಈಶ್ವರೀಯ ಪರಂಪರೆಯವರಾದ ಅವರು ಕೈಲಾಸ ಸಾಮ್ರಾಜ್ಯವನ್ನು ಹೊಂದಲು ಸಿದ್ಧರಾಗುತ್ತಾರೆ ಎಂದು ಪ್ರಬೋಧಿಸುವುದೇ ನಿಜವಾದ ಜಾಗರಣೆ, ಇಲ್ಲವೇ ಆತ್ಮ ಜಾಗೃತಿ,

ಅಭಿಷೇಕಗಳು: ಪರಮಾತ್ಮನು ಪ್ರಸಾದಿಸಿದ ಜ್ಞಾನಾಮೃತ ಬಿಂದುಗಳೊಂದಿಗೆ ಆತ್ಮಂ ಪ್ರಕ್ಷಾಳ ಮಾಡಿಕೊಂಡು. ವಿಶ್ವಾತ್ಮರೆಲ್ಲರನ್ನು ಪವಿತ್ರಗೊಳಿಸುವುದಕ್ಕಾಗಿ ಸಿದ್ಧವಾಗುವುದೇ ಅಭಿಷೇಕ ಬೀಜ ರೂಪ, ಬಿಂದು ರೂಪವಾದ ಪರಮಾತ್ಮನು ಸ್ಪಷ್ಟ ರೂಪ ಸ್ಥಿತಿಯಲ್ಲಿ ಅನುಸಂಧಾನಗೊಳಿಸುವುದೇ ಎಡೆಬಿಡದೇ ಶಿವಲಿಂಗದ ಮೇಲೆ ಸುರಿಸುವ ಅಭಿಷೇಕದಲ್ಲಿರುವ ಆಧ್ಯಾತ್ಮಿಕ ರಹಸ್ಯ. ಈ ಉಪವಾಸಗಳು, ಜಾಗರಣೆಗಳು ಅಭಿಷೇಕವನ್ನು ಒಂದು ಶಿವರಾತ್ರಿಯ ದಿನದಂದು ಆಚರಿಸುತ್ತಾ ಉಳಿದ ದಿನಗಳನ್ನು ನವರಾತ್ರಿಗಳಂತೆ ಕಳೆಯಬಾರದು. ಪರಮಾತ್ಮನು ಅವತರಿಸಿದ ದಿನ ನಮ್ಮೆಲ್ಲರಿಗೂ ರಾತ್ರಿಯಲ್ಲ, ನೂತನ ಸೃಷ್ಟಿಯ ಆವಿರ್ಭಾವಕ್ಕೆ ಮೊದಲು ಇರುವ ಪುರುಷೋತ್ತಮ ಸಂಗಮವಾಗಿ ಸುಪ್ರಭಾತದಲ್ಲಿರುತ್ತದೆ. ನಾವು ಇದನ್ನು ದಿವ್ಯವಾದ ನವಜೀವನದ ಅಧ್ಯಾಯಕ್ಕೆ ಸಿದ್ಧರಾಗುವ ದಿವ್ಯ ಅವಕಾಶ ಉಂಟುಮಾಡುವ ಸುವರ್ಣ ಸಮಯ, ಶಿವರಾತ್ರಿಯನ್ನು ಪ್ರತಿಯೊಬ್ಬರು ಪರಮ ಪವಿತ್ರತೆಯಂದು ಭಾವಿಸಿ ಪೂಜೆ ಮಾಡಿದರೆ ಶಿವನಿಂದ ಸಕಲ ಶುಭಗಳು ಸಿದ್ಧಿಸಿತ್ತವೆ.

Also Read: ಮಹಾ ಶಿವರಾತ್ರಿ ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಮಂಗಳಕರ ರಾತ್ರಿ!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522