ತಳ್ಳುಗಾಡಿಯಲ್ಲಿ ಬಟ್ಟೆ ಮಾರುತಿದ್ದ ವ್ಯಾಪಾರಿ ಇಂದು ಕೋಟಿ ಕೋಟಿ ವ್ಯಾಪಾರ ಮಾಡುವ ಉದ್ಯಮಿಯಾದ ಸ್ಫೂರ್ತಿದಾಯಕ ಕಥೆ..!

0
1065

ಜೀವನದಲ್ಲಿ ಮನುಷ್ಯ ಕಷ್ಟಪಟ್ಟು ದುಡಿಮೆ ಮಾಡಿ ತನ್ನ ವೃತ್ತಿಗೆ ಬೆಲೆ ಕೊಟ್ಟು ದುಡಿಮೆ ಮಾಡಿದ್ರೆ ಜೀವನದಲ್ಲಿ ಉತ್ತಮ ವ್ಯಕ್ತಿ ಮತ್ತು ಶ್ರೀಮಂತನಾಗುತ್ತಾನೆ. ಅನ್ನೋದಕ್ಕೆ ಈ ವ್ಯಕ್ತಿಯೇ ಉದಾಹರಣೆ ಆಗುತ್ತರೆ. ಹೇಗೆ ಅನ್ನೋದು ಇಲ್ಲಿದೆ ನೋಡಿ.

ಚಂದ್ರ ಬಿಹರಿ ಅಗರ್ವಾಲ್ ಎಂಬ ಚಿಕ್ಕ ವ್ಯಾಪಾರಿ ಒಂದು ತಳ್ಳುವಗಾಡಿಯಲ್ಲಿ ಚಿಕ್ಕ ಚಿಕ್ಕ ಬಟ್ಟೆಗಳನ್ನು ಬೀದಿ ಬೀದಿಯಲ್ಲಿ ಮಾರುತ್ತ ಮತ್ತು ಮನೆ ಮನೆಗಳಿಗೆ ಮಾರುವ ವ್ಯಕ್ತಿ ಇಂದು ಕೋಟಿ ಕೋಟಿ ವ್ಯಾಪಾರ ಮಾಡುವ ಆಭರಣಗಳ ಅಂಗಡಿಗಳ ಮಾಲೀಕನಾಗಿದ್ದಾನೆ. ಈ ವ್ಯಾಪಾರಿ ವರ್ಷಕ್ಕೆ ೨೦ ಕೋಟಿ ಸಂಪಾದನೆ ಮಾಡುತ್ತಿದ್ದಾನೆ.

Chand Bihari Agarwal-1
sourcetheweekendleader.com

ಈ ವ್ಯಾಪಾರಿ ಮೊದಲು ತನ್ನ ತಾಯಿ ನಾವಲ್ ದೇವಿ ಅಗರ್ವಾಲ್ ಗೆ ಸಹಾಯ ಮಾಡುತಿದ್ದ ತನ್ನ ತಾಯಿ ಬೀದಿ ಗಳಲ್ಲಿ ತಿಂಡಿ ಊಟವನ್ನು ಮಾರಾಟ ಮಾಡುತಿದ್ದಳು ಇಂತಹ ಸಮಯದಲ್ಲಿ ಈ ವ್ಯಾಪಾರಿ ತನ್ನ ತಾಯಿಗೆ ತುಂಬಾನೇ ಸಹಾಯ ಮಾಡುತ್ತಿದ್ದನು. ತನ್ನ ತಾಯಿ ಅಡುಗೆ ಮಾಡುವ ಆ ಒಲೆಯನ್ನು ನೋಡಿಕೊಳ್ಳುವುದು ಮತ್ತು ಅಡಿಗೆ ಬೇಯುವ ಹಾಗೆ ಒಲೆಯನ್ನು ಉರಿಸುತಿದ್ದ.

Chand Bihari Agarwal-2
source:Chand Bihari Agarwal-1

ಇವರ ತಂದೆ ಬೇಗನೆ ಮರಣ ಹೊಂದಿದ್ದರು ಕಾರಣ ಇವರ ತಂದೆ ಜೂಜು ಆಡುವುದು ಹೆಚ್ಚಗಿತ್ತು ಇದರಿಂದ ತುಂಬ ಸಾಲ ಮಾಡಿಕೊಂಡು ತುಂಬ ಕಷ್ಟದಲ್ಲಿ ಇದ್ದ ಸಮಯದಲ್ಲಿ ತಂದೆ ತೀರಿಕೊಂಡರು ಆಗ ತಾಯಿಗೆ ಸಹ ಮಾಡುತಿದ್ದ ಈ ವ್ಯಾಪಾರಿ ತಾಯಿ ತಿಂಡಿ ಊಟ ಮಾರಾಟ ಮಾಡುತಿದ್ದಳು.

ಇಂತಹ ಸಮಯದಲ್ಲಿ ಇವರು ತುಂಬ ಯೋಚನೆ ಮಾಡದೇ ಆರ್ಥಿಕ ಪರಿಸ್ಥಿತಿ ನೋಡಿಕೊಳ್ಳಲು ಕಷ್ಟವಾಗಿತ್ತು. ಇಂತಹ ಸಮಯದಲ್ಲಿ ಒಂದು ತಳ್ಳುಗಾಡಿ ತೆಗೆದುಕೊಂಡು ಬಟ್ಟೆ ವ್ಯಾಪಾರ ಮಾಡಲು ಶುರು ಮಾಡಿದರು ಆಗ ಇವರಿಗೆ ೧೦ ವರ್ಷದ ಹುಡುಗನಾಗಿದ್ದರು. ಶಾಲೆಗೆ ಹೋಗದೆ ತಮ್ಮನನ್ನು ಶಾಲೆಗೆ ಕಳುಹಿಸಿ ತಂಗಿಯನ್ನು ಮನೆಯಲ್ಲಿಯೇ ಮನೆ ಕೆಲಸ ನೋಡಿಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು.

Chand Bihari Agarwal-3
source:Chand Bihari Agarwal-1

ದಿನವೊಂದಕ್ಕೆ ನಾವು 12-14 ಗಂಟೆಗಳ ಕಾಲ ಕೆಲಸ ಮಾಡುತಿದ್ದರು ಇದರಿಂದ ಕುಟುಂಬವು ದಿನಕ್ಕೆ 100 ರೂಪಾಯಿಸಿಗುತಿತ್ತು ಇವರು ಔಪಚಾರಿಕ ಶಿಕ್ಷಣವನ್ನು ಪಡೆದುಕೊಂಡಿದ್ದರು.12 ನೇ ವಯಸ್ಸಿನಲ್ಲಿ, ಚಂದ್ ಬಿಹಾರಿ ಜೈಪುರದಲ್ಲಿನ ಒಂದು ಸಾರಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ತಿಂಗಳಿಗೆ ೩೦೦ ರೂಪಾಯಿ ದುಡಿಯುತ್ತಾರೆ. ಈ ೩೦೦ ರೂಪಾಯಿ ಕುಟುಂಬಕ್ಕೆ ದೊಡ್ಡದಾಗಿತ್ತು.

Chand Bihari Agarwal-4
source:Chand Bihari Agarwal-1

ಹೀಗೆ ದಿನ ಕಳೆದಂತೆ ತನ್ನ ತಮ್ಮನ ಮದುವೆ ಮಾಡುತ್ತಾರೆ ಈ ಮದುವೆ ಇವರಿಗೆ ೫೦೦೦ ರೂಪಯಿಗಳು ಉಳಿದಿರುತ್ತದೆ ಇದನ್ನೇ ಹಿಟ್ಟುಕೊಂಡು ಒಂದು ಅಂಗಡಿಯನ್ನು ರಸ್ತೆ ಬದಿಯಲ್ಲಿ ಬಾಡಿಗೆಗೆ ತೆಗೆದುಕೊಂಡು ತಮ್ಮ ವ್ಯಾಪಾರ ಶ್ರು ಮಾಡುತ್ತಾರೆ ಇಂತ ಸಮಯದಲ್ಲಿ ಇವರು ತುಂಬ ಕಷ್ಟಪಟ್ಟು ವ್ಯಾಪರ ಮಾಡುತ್ತಿರುತ್ತಾರೆ. ವ್ಯಾಪಾರಿಗಳು ತಮ್ಮ ಸೀರೆಗಳನ್ನು ಖರೀದಿಸಲು ಬಿಹಾರದ ವಿಭಿನ್ನ ಭಾಗಗಳಿಂದ ಬರುತ್ತಿದ್ದರು ಮತ್ತು ಸಗಟು ವ್ಯವಹಾರವನ್ನು ನಿರ್ಮಿಸಿದ್ದರು ಹೀಗೆ ಒಂದು ದಿನ ಇವರು ಪಾಟ್ನಾದಲ್ಲಿನ ಕಡಕುವಾನ್ನಲ್ಲಿ ಸುಮಾರು 300 ಚದರ ಅಡಿಗಳ ಚಿಲ್ಲರೆ ವ್ಯಾಪಾರವನ್ನು ಬಾಡಿಗೆಗೆ ಪಡೆದರು.ವ್ಯಾಪಾರ ಶುರು ಮಾಡಿದರು ಇದರಲ್ಲಿ ಇವರಿಗೆ ಮಾಸಿಕ ರೂ 80,000-90,000 ಸಿಗುತ್ತದೆ.

Chand Bihari Agarwal-5
source:Chand Bihari Agarwal-1

ಈ ರೀತಿಯಾಗಿ ದಿನದಿಂದ ದಿನಕ್ಕೆ ತಮ್ಮ ವ್ಯಾಪಾರವನ್ನು ಗಟ್ಟಿ ಮಾಡಿಕೊಂಡು ಒಂದು ದಿನ ೧೦ ಲಕ್ಷದ ಬಂಡವಾಳವನ್ನು ಚಿನ್ನದ ಮೇಲೆ ಹೂಡಿಕೆ ಮಾಡಿ ತುಂಬ ಲಾಭ ಗಳಿಸುತ್ತಾರೆ ಹೀಗೆ ಲಾಭ ಪಡೆಯುತ್ತ ಒಂದು ದಿನ ಇವರು ಆಭರಣ ಮಳಿಗೆಗಳನ್ನು ಓಪನ್ ಮಾಡಿ ಇಂದು ಕೋಟಿ ಕೋಟಿ ದುಡಿಮೆ ಮಾಡುತಿದ್ದರೆ.