ಹಾಲು ಮಾರಿ ಜೀವನ ಮಾಡುವ ವ್ಯಕ್ತಿ ಇಂದು 54 ಸಾವಿರ ಕೋಟಿ ಒಡೆಯನಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡುವ ಹಂತಕ್ಕೆ ಬೆಳೆದಿದ್ದು ಹೇಗೆ ಗೊತ್ತಾ??

0
1001

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಅದೃಷ್ಟ ಇದ್ದೆ ಇರುತ್ತದೆ. ಅದರಂತೆ ಜೀವನದಲ್ಲಿ ಯಶಸ್ವಿಯಾಗಬೇಕು ಎಂದರೆ ಶ್ರಮದ ಜೊತೆಗೆ ನಿರಂತರ ಪ್ರಯತ್ನ ಬೇಕಾಗುತ್ತೆ. ಹೀಗೆ ಕೂಲಿ ಮಾಡುವ ಜನರು ಸಾವಿರಾರು ಜನರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆದ ಹಲವು ಉದಾಹರಣೆಗಳು ಇಂದು ಸಾಕಷ್ಟಿವೆ. ಇಂತಹ ಸಾಧನೆ ಮಾಡಿದ ವ್ಯಕ್ತಿಗಳು ತಮ್ಮ ಬುದ್ದಿವಂತಿಕೆ ಮತ್ತು ಜೀವನದಲ್ಲಿ ಸಾಧನೆ ಮಾಡಲೇಬೇಕು ಎನ್ನುವ ಹಟದಿಂದ ಇಂದು ಮುಂದೆ ಬಂದು ಇಂದು ಸಮಾಜದಲ್ಲಿ ಸಾಕಷ್ಟು ಹೆಸರು ಮಾಡಿ ಎಲ್ಲರಿಗೂ ಮಾದರಿ ವ್ಯಕ್ತಿಗಳಾಗಿದ್ದಾರೆ, ಇಂತಹವರ ಸಾಲಿನಲ್ಲಿ ಬರುವ ಹಾಲು ಮಾರುತ್ತಿದ್ದ ವ್ಯಕ್ತಿಯೊಬ್ಬರು ಈಗ 54 ಸಾವಿರ ಕೋಟಿ ಒಡೆಯರಾಗಿ ಸಾಧಕರಾಗಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಸಂಬಳದ ಹಣವನ್ನೆಲ್ಲಾ ಅನಾಥರಿಗೆ ದಾನ ಮಾಡಿದ ಪ್ರಪಂಚದ ಪ್ರಪ್ರಥಮ ಸಹಸ್ರಮಾನದ ವ್ಯಕ್ತಿ ಶ್ರೀ ಕಲ್ಯಾಣಸುಂದರಂ ಇಡಿ ಜಗ್ಗತಿಗೆ ಮಾದರಿ..

ಹೌದು ಜೀವನದಲ್ಲಿ ಒಂದು ಗುರಿ ಇರಬೇಕು, ಅದನ್ನು ಸಾಧಿಸುವ ಹಟವು ಇರಬೇಕು ಎನ್ನುವುದು ಸತ್ಯಕ್ಕೆ ಹತ್ತಿರವಾದ ಮಾತಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಯಶಸ್ವಿ ಬ್ಯಾಂಕರ್ ಆಗಿರುವ ಚಂದ್ರಶೇಖರ್ ಘೋಷ್ ಇಂದು . ಹಲವಾರು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಆಗಸ್ಟ್ 23​ 2015 ರಲ್ಲಿ ಅಧಿಕೃತವಾಗಿ ‘ಬಂಧನ್’ ಬ್ಯಾಂಕ್ ಸ್ಥಾಪಿಸಿದ್ದ ಘೋಷ್ ಅವರ ಹಿಂದಿನ ಬ್ಯಾಂಕಿಂಗ್ ಮಾರುಕಟ್ಟೆ ಮೌಲ್ಯ ಸುಮಾರು 54 ಸಾವಿರ ಕೋಟಿಯಾಗಿದೆ. ಆದರೆ ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿಡುವ ಮುನ್ನ ಹಾಲು ಮಾರುತ್ತಾ ಜೀವನ ಸಾಗಿಸುತ್ತಿದ್ದರು ಎಂದರೆ ನಂಬಲೇಬೇಕು. ಏಕೆಂದರೆ 1960ರಲ್ಲಿ ತ್ರಿಪುರದ ಅಗರ್ತಲಾದಲ್ಲಿ ಜನಿಸಿದ ಘೋಷ್ ತಂದೆ ಸಣ್ಣ ಸಿಹಿತಿಂಡಿ ಅಂಗಡಿಯೊಂದನ್ನು ನಡೆಸುತ್ತಿದ್ದರು.

Also read: ಮಳೆ ಕೈಕೊಟ್ಟರು ತಿಂಗಳವರೆಗೂ ನೀರಿನಂಶ ಹಿಡಿದಿಟ್ಟು ಬೆಳೆಯನ್ನು ಬದುಕಿಸುವ ಪುಡಿಯನ್ನು ಕಂಡು ಹಿಡಿದ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಸಂಶೋಧಕ..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದೊಡ್ಡ ಕುಟುಂಬ ಸಣ್ಣ ಅಂಗಡಿ. ಕುಟುಂಬದಲ್ಲಿ ಒಟ್ಟು ಒಂಭತ್ತು ಮಂದಿ. ಸಂತೋಷದಿಂದ ಜೀವನ ಸಾಗಿಸುವಂತಹ ಆರ್ಥಿಕ ಪರಿಸ್ಥಿತಿಯಂತು ಕುಟುಂಬದಲ್ಲಿರಲಿಲ್ಲ. ಹೀಗಾಗಿಯೇ ಬಾಲ್ಯದಿಂದಲೇ ಘೋಷ್ ಸಮಸ್ಯೆಗಳ ಸುಳಿಗಳನ್ನು ಹತ್ತಿರದಿಂದಲೇ ನೋಡಿದ್ದರು. ತಂದೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಘೋಷ್ ಸಮಯ ಸಿಕ್ಕಾಗೆಲ್ಲ ಹಾಲು ಮಾರುತ್ತಿದ್ದರು. ಮೂಲತಃ ಬಾಂಗ್ಲಾದೇಶವರಾಗಿದ್ದ ಘೋಷ್ ಕುಟುಂಬ ಸ್ವಾತಂತ್ರ್ಯದ ಸಮಯದಲ್ಲಿ ಭಾರತದ ತ್ರಿಪುರಕ್ಕೆ ನಿರಾಶ್ರಿತರಾಗಿ ಬಂದವರು. ಮುಂದೆ ಉನ್ನತ ಶಿಕ್ಷಣಕ್ಕಾಗಿ ಮತ್ತೆ ಘೋಷ್ ಬಾಂಗ್ಲಾದತ್ತ ಮುಖ ಮಾಡಿದರು. ಢಾಕಾ ವಿಶ್ವವಿದ್ಯಾಲಯದಿಂದ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಎಷ್ಟೇ ಕಷ್ಟ ಬಂದರು ಶಿಕ್ಷಣವನ್ನು ಬಿಡದೆ ಶಿಕ್ಷಣದ ಖರ್ಚು ವೆಚ್ಚಕ್ಕೆ ವಿದ್ಯಾರ್ಥಿಗಳಿಗೆ ಟ್ಯೂಷನ್​ಗಳನ್ನು ನೀಡುತ್ತಿದರು.

Also read: ಇಸ್ರೇಲ್ ಮಾದರಿಯ ಕೃಷಿ ಅಳವಡಿಸಿಕೊಂಡು ಯಶಸ್ಸು ಕಂಡಿರುವ ಇವರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿರುವ ಎಲ್ಲಾ ಯುವಕರಿಗೂ ದೊಡ್ಡ ಮಾದರಿ!!

ಜೀವನದಲ್ಲಿ ತಿರುವು ಬಂದಿದ್ದು ಹೇಗೆ?

1985ರಲ್ಲಿ ಚಂದ್ರಶೇಖರ್ ಘೋಷ್ ಅವರ ಜೀವನ ಮಹತ್ವದ ತಿರುವು ಪಡೆದುಕೊಂಡಿತು. ಸ್ನಾತಕೋತ್ತರ ಶಿಕ್ಷಣ ಮುಗಿಸಿದ ನಂತರ ಢಾಕಾದ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯಲ್ಲಿ (ಬಿಆರ್‌ಸಿ) ಕೆಲಸ ಮಾಡುತ್ತಿದ್ದರು. ಈ ಸಂಸ್ಥೆ ಬಾಂಗ್ಲಾದೇಶದ ಸಣ್ಣ ಹಳ್ಳಿಗಳಲ್ಲಿರುವ ಮಹಿಳೆಯರನ್ನು ಸಬಲೀಕರಣಗೊಳಿಸುವ ಕಾರ್ಯ ಮಾಡುತ್ತಿತ್ತು. ಭಾರತದ ಹಳ್ಳಿಗಳಿಗೆ ಹೋದಾಗ, ಇಲ್ಲಿನ ಪರಿಸ್ಥಿತಿ ಕೂಡ ಬಾಂಗ್ಲಾದೇಶದ ಮಹಿಳೆಯರಿಗಿಂತ ಹೆಚ್ಚು ಭಿನ್ನವಾಗಿಲ್ಲ, ಇದನ್ನು ಹೇಗಾದರೂ ಸರಿ ಮಾಡಬೇಕೆಂದು ಅಂದೇ ನಿರ್ಧರಿಸಿದೆ. ಈ ಬಗ್ಗೆ ಒಂದಷ್ಟು ಅಧ್ಯಯನ ಮಾಡಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದರೆ ಮಾತ್ರ ಅವರ ಆರ್ಥಿಕ ಸ್ಥಿತಿ ಬದಲಾಯಿಸಬಹುದೆಂದು. ಧನ ಸಹಾಯ ಸಿಕ್ಕರೆ ಒಂದಷ್ಟು ಜನರ ಪರಿಸ್ಥಿತಿ ಬದಲಾಗಲಿದೆ ಎಂಬ ನಂಬಿಕೆ ನನ್ನದಾಗಿತ್ತು.

Also read: 13ರ ವಯಸ್ಸಿನಲ್ಲಿ 135 ಪುಸ್ತಕ ಬರೆದು, 4 ವಿಶ್ವದಾಖಲೆ ನಿರ್ಮಿಸಿದ ಬಾಲಕನಿಗೆ ಲಂಡನ್ ವರ್ಲ್ಡ್ ಯೂನಿವರ್ಸಿಟಿಯಿಂದ ಡಾಕ್ಟರೇಟ್ ಆಫರ್..

ಹೀಗೆ ಹಳ್ಳಿ ಜನರ ಕಷ್ಟ ಸುಖಗಳನ್ನು ಹತ್ತಿರದಲ್ಲೇ ನೋಡಿದ್ದ ನಾನು 2009 ರಲ್ಲಿ ಕಿರು ಸಾಲ ಸಂಸ್ಥೆ ಪ್ರಾರಂಭಿಸಲು ನಿರ್ಧರಿಸಿದೆ. ಅದರಂತೆ ರಿಸರ್ವ್ ಬ್ಯಾಂಕ್‌ ಮೂಲಕ ಬಂಧನ್ ಹಣಕಾಸು ಸಂಸ್ಥೆಯನ್ನು NBFC ಅಂದರೆ ಬ್ಯಾಂಕೇತರ ಹಣಕಾಸು ಕಂಪನಿ ಎಂದು ನೋಂದಾಯಿಸಿಕೊಂಡೆ. ಆ ಸಮಯದಲ್ಲಿ ಕೆಲಸ ಬಿಟ್ಟು ಸ್ವಂತ ಕಂಪನಿಯನ್ನು ತೆರೆಯುವುದು ಸುಲಭದ ಮಾತಾಗಿರಲಿಲ್ಲ ಮನೆಯಲ್ಲಿ ಬುದ್ದಿವಾದ ಹೇಳಿದರು ಕೇಳದೆ ಮನಸ್ಸಿದ್ದರೆ ಮಾತ್ರ ಮಾರ್ಗ ಎಂಬ ಅಚಲ ನಂಬಿಕೆಯೊಂದಿಗೆ ‘ಬಂಧನ್’ ಎಂಬ ಸ್ವಯಂಪ್ರೇರಿತ ಸಂಘಟನೆಯನ್ನು ಪ್ರಾರಂಭಿಸಿದೆ. ಆ ಸಮಯದಲ್ಲಿ ನಮ್ಮ ಸಂಸ್ಥೆಯಿಂದ ಸಾಲ ಪಡೆದವರು ಮರುಪಾವತಿಸುವುದು ಕಷ್ಟಸಾಧ್ಯ ಎನ್ನುವ ಸ್ಥಿತಿಯಿತ್ತು. ಹೀಗಾಗಿ ನಾನು 2002 ರಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್​ನಿಂದ 20 ಲಕ್ಷ ಸಾಲ ಪಡೆದೆ. ಆ ವರ್ಷ ಬಂಧನ್ ಮೂಲಕ 1,100 ಮಹಿಳೆಯರಿಗೆ ಸುಮಾರು 15 ಲಕ್ಷ ರೂ. ಸಾಲ ನೀಡಲಾಗಿತ್ತು. 12 ಉದ್ಯೋಗಿಗಳನ್ನು ಇರಿಸಿ ಪ್ರಾರಂಭಿಸಿದ ಕಿರು ಸಾಲ ಯೋಜನೆಗೆ ಚಾಲನೆ ನೀಡಲಾಯಿತು. ಅಂದು 12 ಮಂದಿಯೊಂದಿಗೆ ಪ್ರಾರಂಭವಾದ ಬಂಧನ್​ ಇಂದು 34 ರಾಜ್ಯಗಳಲ್ಲಿ ಬ್ಯಾಂಕ್ ಸೇವೆ ನೀಡುತ್ತಿದೆ. ದೇಶದಾದ್ಯಂತ 1100ಕ್ಕಿಂತ ಹೆಚ್ಚಿನ ಶಾಖೆಗಳನ್ನು ಹೊಂದಿದೆ. ಹಲವು ನಗರಗಳಲ್ಲಿ 480ಕ್ಕಿಂತ ಹೆಚ್ಚಿನ ಎಟಿಎಂಗಳು ಬಂಧನ್ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕೆ ಹೇಳುವುದು ಸಾಧನೆಗೆ ಮೊದಲು ಶ್ರಮ ಬುದ್ದಿವಂತಿಕೆ ಎನ್ನುವುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522