ನೀವು ರೆಫ್ರಿಜಿರೇಟರ್‌ನಲ್ಲಿ ಹಿಟ್ಟನ್ನು ಇಟ್ರೆ ಖಂಡಿತ ನಿಮ್ಮ ಮನೆಗೆ ಭೂತ ದೆವ್ವ ಬರುತ್ತೆ. ನಿಮ್ಮನ್ನು ಬೆಚ್ಚಿಬೀಳಿಸುವ ಸ್ಟೋರಿ..!

0
1712

ಹೌದು ನಿಜವಾಗಲೂ ಇದು ನಿಜ ಇದೆನೆಪ್ಪ ಅಂತೀರಾ ಹಿಟ್ಟು ಇಟ್ರೆ ಭೂತ ಬರುತ್ತೆ ಹೇಗೆ ಅಂತಿತ ಇಲ್ಲಿ ಓದಿ.
ರೆಫ್ರಿಜರೇಟರ್‌ನಲ್ಲಿ ಹಿಟ್ಟನ್ನು ಇಡುವುದರ ಮೂಲಕ ನೀವು ಭೂತಪ್ರೇತದಂತಹ ನಕಾರಾತ್ಮಕ ಶಕ್ತಿಗಳಿಗೆ ಆಮಂತ್ರಣ ನೀಡುತ್ತಿದ್ದೀರ.

Image result for chapati hittu
ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ತಂಗಳು ಆಹಾರ ಭೂತಪ್ರೇತಗಳ ಆಹಾರವೆನಿಸುತ್ತದೆ. ಇದನ್ನು ಸೇವಿಸುವವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಮತ್ತು ಸಮಸ್ಯೆಗಳಿಂದ ಜರ್ಜರಿತರಾಗಿರುತ್ತಾರೆ. ಇಂತಹ ಆಹಾರವನ್ನು ಸೇವಿಸುವವ ಕುಟುಂಬದವರು ಆಲಸ್ಯದ ವಶವಾಗಿರುತ್ತಾರೆ.

ರೆಫ್ರಿಜಿರೇಟರ್‌ನಲ್ಲಿಟ್ಟ ಹಿಟ್ಟು ನಿಮ್ಮ ಸಮಯವನ್ನು ಉಳಿಸುತ್ತದೆ, ಹೀಗಾಗಿ ಇತ್ತೀಚಿಗಂತೂ ಜನರು ಮಿಕ್ಕ ಆಹಾರ, ಕಲಸಿದ ಹಿಟ್ಟನ್ನೆಲ್ಲ ಕೆಡಬಾರದು ಎಂದು ಫ್ರಿಜಿರೇಟರ್‌ನಲ್ಲಿಡುತ್ತಾರೆ.

Image result for fridge

ಆದರೆ ಇದು ನಕಾರಾತ್ಮಕ ಶಕ್ತಿಗಳನ್ನು ಆಹ್ವಾನಿಸುತ್ತದೆ. ಕಲಸಿದ ಹಿಟ್ಟು ವ್ಯಕ್ತಿಯ ಸಾವಿನ ನಂತರ ಆತ್ಮಕ್ಕೆ ಇಡಲಾಗುವ ಪಿಂಡಕ್ಕೆ ಸಮ ಎಂದು ಹೇಳಲಾಗುತ್ತದೆ. ಈ ಕಾರಣಕ್ಕೆ ಅದನ್ನು ತಿನ್ನಲು ಭೂತ-ಪ್ರೇತಗಳು ನಿಮ್ಮ ಅಡುಗೆಮನೆಗೆ ಧಾವಿಸಿ ಬರುತ್ತವೆ. ಸಾವಿನ ನಂತರ ಪಿಂಡ ಸಿಗದಿದ್ದ ಆತ್ಮಗಳಂತೂ ಈ ಹಿಟ್ಟನ್ನು ತಿಂದು ತೃಪ್ತಿ ಪಡೆಯಲು ಬರುತ್ತವೆ ಎನ್ನಲಾಗುತ್ತದೆ.ನೋಡಿ ಆದೊಷ್ಟು ನಿಮ್ಮ ಮನೆಗಳಲ್ಲಿ ಕಲಸಿದ ಹಿಟ್ಟನ್ನು ಹಿಡುವುದನ್ನು ಕಡಿಮೆ ಮಾಡಿ ಇಂತಹ ಸಮಸ್ಯೆಗಳಿಂದ ದೂರವಿರಿ.