ನೀವೂ ಈ ತಪ್ಪು ಮಾಡುತ್ತಿರಾ? ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡಿದರೆ ಅಪಾಯ ಕಟ್ಟಿಟ್ಟಬುತ್ತಿ.!

0
491

ಮೊಬೈಲ್ ಬಂದಾಗಿನಿಂದ ಜನರು ಒಬ್ಬಂಟಿಯಾಗಿ ಜೀವನ ಮಾಡುವ ಶಕ್ತಿ ಕಂಡುಕೊಂಡಿದ್ದಾರೆ. ಏಕೆಂದರೆ ಬೆಳಗ್ಗೆ ಎಬ್ಬಿಸುವುದೇ ಮೊಬೈಲ್ ಆದರೆ. ಮಲಗಿಸುವುದು ಕೂಡ ಮೊಬೈಲ್ ಆಗಿದೆ. ಆದರಿಂದ ಜನರು ದಿನದ ಅರ್ಧದಷ್ಟು ಸಮಯವನ್ನು ಮೊಬೈಲ್ ಬಳಕೆಗೆ ನೀಡುತ್ತಾರೆ. ಇದರ ಬಗ್ಗೆ ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಮೊಬೈಲ್-ಗಳು ಎಷ್ಟೊಂದು ಅವಶ್ಯಕವೂ ಅಷ್ಟೊಂದು ಅಪಾಯಕಾರಿ ಎಂದು ತಿಳಿಸಿದ್ದು, ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ಮೇಲೆ ಕಣ್ಣಾಡಿಸುವ ಅಭ್ಯಾಸವಿದ್ದರೆ ನಿಮ್ಮ ಆರೋಗ್ಯ ಅಪಾಯದಲ್ಲಿದೆ ಎಂದರ್ಥ ಎಂದು ಅಧ್ಯಯನ ವರದಿ ಮಾಡಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಅಸ್ತಮಾ ಸಮಸ್ಯೆಯನ್ನು ನಿಯಂತ್ರಿಸಬಲ್ಲ ಮೊಬೈಲ್ ಆ್ಯಪ್‌; ಏನಿದರ ಪ್ರಯೋಜನ ಇಲ್ಲಿದೆ ನೋಡಿ ಮಾಹಿತಿ..

ಹೌದು ಅದೆಷ್ಟೋ ಕೆಲಸವನ್ನು ಮೊಬೈಲ್‌ ನಲ್ಲೆ ಮಾಡುತ್ತೇವೆ. ಬ್ಯಾಂಕ್‌ ವ್ಯವಹಾರದಿಂದ ಹಿಡಿದು ಮನೆಗೆ ದಿನಸಿ ತರುವುದಕ್ಕೂ ಮೊಬೈಲ್‌ ಬೇಕೇಬೇಕು. ನಮ್ಮ ಬಹುತೇಕ ವ್ಯವಹಾರಗಳು ಆನ್‌ಲೈನ್‌ ಮೂಲಕವೇ ನಡೆಯುವುದರಿಂದ ಮೊಬೈಲ್‌ ಇಲ್ಲದೆ ದಿನ ಕಳೆಯಲು ಕಷ್ಟವಾಗಬಹುದು. ಹಾಗಂತ ಮಲಗುವ ಮುನ್ನ ಹಾಗೂ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ಮೇಲೆ ಕಣ್ಣಾಡಿಸುವ ಅಭ್ಯಾಸವಿದ್ದರೆ ನಿಮ್ಮ ಆರೋಗ್ಯ ಅಪಾಯದಲ್ಲಿದೆ ಎಂದು ಅಧ್ಯಯನ ವರದಿ ಹೇಳಿದೆ.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಏನಿದು ಅಧ್ಯಯನ?

ಬೆಳಗ್ಗೆ ಎದ್ದ ತಕ್ಷಣ ಸಮಯ ನೋಡಲು ಮೊಬೈಲ್ ಹಿಡಿದು, ಇಮೇಲ್ ಚೆಕ್ ಮಾಡಲು, ನ್ಯೂಸ್‌ ಓದಲು, ಸ್ಟೇಟಸ್‌ ಚೆಕ್‌ ಮಾಡಲು ಮೊಬೈಲ್‌ ನೋಡುವ ಅಭ್ಯಾಸ ಪ್ರತಿಯೊಬ್ಬರಲ್ಲಿಯೂ ರುಡಿಯಾಗಿ ಹೋಗಿದೆ. ಆದರೆ ಐಡಿಸಿ(International Data Corporation)ನಡೆಸಿದ ಅಧ್ಯಯನದಲ್ಲಿ ಶೇ. 80ರಷ್ಟು ಸ್ಮಾರ್ಟ್‌ಫೋನ್‌ ಬಳಕೆದಾರರು ಬೆಳಗ್ಗೆ ಎದ್ದು 15 ನಿಮಿಷದೊಳಗಾಗಿ ಮೊಬೈಲ್‌ ಸ್ಕ್ರೀನ್ ಮೇಲೆ ಕಣ್ಣಾಡಿಸುತ್ತಾರೆ. ಪ್ರತಿ 5 ಜನ ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ 4 ಜನರು ಮೊಬೈಲ್‌ ಬಳಸುವ ಚಟ ರೂಢಿಸಿಕೊಂಡಿದ್ದಾರೆ ಎಂದು ಅಧ್ಯಯನ ಹೇಳಿದೆ. ಅದರಂತೆ ಬೆಳಗ್ಗೆ ಎದ್ದ ತಕ್ಷಣ ಈ ದಿನ ಚೆನ್ನಾಗಿ ಪ್ರಾರಂಭವಾಗಲಿ, ಮನಸ್ಸಿಗೆ ಯಾವುದೇ ಕಿರಿಕಿರಿ, ಒತ್ತಡ ಉಂಟು ಮಾಡುವ ಘಟನೆಗಳು ನಡೆಯದಿರಲಿ ಎಂದು ನೀವು ಬಯಸುವುದಾದರೆ ಬೆಳಗ್ಗೆ ಎದ್ದ ಕೂಡಲೇ ಮೊಬೈಲ್‌ ಮುಟ್ಟಲೇಬೇಡಿ.

Also read: ಮೊಬೈಲ್ ಪ್ರಿಯರೆ ಎಚ್ಚರ, ಟಾಯ್ಲೆಟ್-ನಲ್ಲಿ ನೀವೇನಾದರು ಮೊಬೈಲ್ ಬಳಕೆ ಮಾಡಿದ್ದೇ ಆದಲ್ಲಿ, ಮೂಲವ್ಯಾಧಿ ಸೇರಿದಂತೆ ಅನೇಕ ಖಾಯಿಲೆಗಳು ಬರುತ್ತವೆಯಂತೆ!!

ಬೆಳಗ್ಗೆ ಎಂದು ದೇವರ ಪೂಜೆ, ಧ್ಯಾನ ಇವುಗಳನ್ನು ಮಾಡಿದರೆ ಮನಸ್ಸು ಶಾಂತವಾಗಿರುತ್ತದೆ, ಅದೇ ಅವುಗಳಿಗಿಂತ ಮೊದಲೇ ಮೊಬೈಲ್ ಮೇಲೆ ಕಣ್ಣಾಡಿಸುವುದರಿಂದ ಬಂದಂತಹ ಕೆಲಸದ ಇಮೇಲ್‌ಗಳು, ಇವತ್ತು ನೀವು ಮಾಡಬೇಕಾದ ಕೆಲಸಗಳು, ಇನ್ನು ಇತರರ ಸ್ಟೇಟಸ್‌ ಇವುಗಳೆಲ್ಲಾ ನೋಡುತ್ತಾ ಹೋದಂತೆ ಮಾನಸಿಕ ಒತ್ತಡ ಹೆಚ್ಚಾಗುವುದು, ಇನ್ನು ಕೆಲವರ ಸ್ಟೇಟಸ್‌ ನೋಡಿದಾಗ ಬೆಳಗ್ಗೆ-ಬೆಳಗ್ಗಿಯೇ ಕೋಪಕೂಡ ಬರಬಹುದು, ಇದರಿಂದ ಮನಸ್ಸು ಹಾಳಾಗುತ್ತದೆ. ಇದರಿಂದ ದಿನ ಪ್ರಾರಂಭವಾಗುವ ಮುನ್ನವೇ ಸುಸ್ತು ಅನಿಸಬಹುದು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಒಂದು ದಿನಕ್ಕೆ ಕನಿಷ್ಠ ಮೂರು ಬಾರಿ ಹಲ್ಲುಜ್ಜುದರಿಂದ ಹೃದಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದಂತೆ.!

ಅಷ್ಟೇ ಅಲ್ಲದೆ ಬೆಳಗ್ಗೆ ಎದ್ದ ತಕ್ಷಣ ಇಮೇಲ್‌ ನೋಡಿದರೆ ಅದಕ್ಕೆ ಪ್ರತಿಕ್ರಿಯೆ ನೀಡುತ್ತೀರಿ, ಇದರಿಂದ ಬೆಳಗ್ಗೆ ಎದ್ದ ಕೂಡಲೇ ಕೆಲಸದ ಬಗ್ಗೆ ಚಿಂತಿಸಿ, ಟೆನ್ಷನ್ ಶುರುವಾಗಿರುತ್ತದೆ. ಮನಸ್ಸು ಹಾಳಾದರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ತುಂಬಾ ಕೆಲಸ ಮಾಡಿ ಮುಗಿಸಬೇಕಾಗಿದ್ದರೆ ಯಾವ ಕೆಲಸ ಮೊದಲು ಮಾಡಬೇಕು, ಯಾವುದು ನಂತರ ಮಾಡಬೇಕು ಎಂಬ ಗೊಂದಲ ಉಂಟಾಗುವುದು, ಇದರಿಂದ ಸಿಟ್ಟು ಬರುವುದು, ಮಾನಸಿಕ ಒತ್ತಡ ಅಧಿಕವಾಗುವುದು. ಇದರಿಂದ ನೀವು ಬಯಸಿದ ಫಲ ಸಿಗುವುದಿಲ್ಲ. ಹೀಗೆ ಬೆಳಗ್ಗೆ ಎದ್ದು ಮೊಬೈಲ್‌ ನೋಡುವ ಅಭ್ಯಾಸ ನಿಮ್ಮ ದಿನ, ಮನಸ್ಸು, ಕೆಲಸವನ್ನು ಹಾಳು ಮಾಡುತ್ತದೆ. ಎಂದು ಅಧ್ಯಯನ ಹೇಳಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522