ಕಜಕಸ್ತಾನದಲ್ಲೀ ಕಾಣಿಸಿಕೊಂಡ ಕೊರೊನಾಗಿಂತಲೂ ಭೀಕರ ವೈರಸ್: ಚೀನಾ ಎಚ್ಚರಿಕೆ

0
144

ದೆಹಲಿ: ಜಾಗತಿಕ ಪಿಡುಗು ಕೊರೊನಾ ವೈರಸ್’ಗೆ ಇಡೀ ವಿಶ್ವವೇ ತತ್ತರಿಸಿದೆ. ಕೋವಿಡ್-19 ಅದ್ಯಾವಾಗ ಕೊನೆಯಾಗುತ್ತೋ ಅಂತ ಜನ ದಿನಗಳನ್ನು ಎಣಿಸುತ್ತಿರುವಾಗಲೇ, ಸೆಂಟ್ರಲ್ ಏಷಿಯಾದಲ್ಲಿರುವ ರಾಷ್ಟ್ರ ಕಜಾಕಸ್ತಾನ್’ನಲ್ಲಿ ನ್ಯೂಮೋನಿಯಾ ಮಾದರಿಯ ಭೀಕರ ಕಾಯಿಲೆ ಪತ್ತೆಯಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನ್ಯೂಮೋನಿಯಾ ಮಾದರಿಯ ಹೊಸ ಕಾಯಿಲೆಗೆ ಕಜಕಸ್ತಾನ್’ನಲ್ಲಿ ಜೂನ್ ತಿಂಗಳಲ್ಲಿ 600 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ, ಕಜಾಕಸ್ತಾನ್’ನಲ್ಲಿರುವ ಚೀನಾ ಎಂಬೆಸ್ಸಿ ಎಚ್ಚರಿಕೆಯ ಕರೆಗಂಟೆ ಮೊಳಗಿಸಿದೆ. ಕಜಾಕಸ್ತಾನ್’ನಲ್ಲಿರುವ ಚೀನಾ ಮೂಲದ ನಾಗರೀಕರಿಗೆ ಚೀನಾದ ಎಂಬೆಸ್ಸಿ ನೀಡಿರುವ ವಾರ್ನಿಂಗ್’ನಲ್ಲಿ ”ನ್ಯೂಮೋನಿಯಾ ಮಾದರಿಯ ಈ ಹೊಸ ಕಾಯಿಲೆಯಿಂದ ಉಂಟಾಗುವ ಸಾವಿನ ಪ್ರಮಾಣ ಕೋವಿಡ್-19 ಗಿಂತಲೂ ಹೆಚ್ಚಿದೆ” ಎಂದು ತಿಳಿಸಿದೆ.
ಕಳೆದ ಆರು ತಿಂಗಳಿನಲ್ಲಿ ಕಜಾಕಸ್ತಾನ್ ನಲ್ಲಿ ನ್ಯೂಮೋನಿಯಾ ಮಾದರಿಯ ಹೊಸ ಕಾಯಿಲೆಗೆ 1772 ಮಂದಿ ಬಲಿಯಾಗಿದ್ದಾರೆ. ಜೂನ್ ತಿಂಗಳಿನಲ್ಲೇ ಚೀನಾದ ನಾಗರೀಕರೂ ಸೇರಿದಂತೆ 628 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಚೀನಾ ಎಂಬೆಸ್ಸಿ ನೀಡಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

”ನ್ಯೂಮೋನಿಯಾ ಮಾದರಿಯ ಹೊಸ ಕಾಯಿಲೆ” ಎಂದು ಚೀನಾ ಎಂಬೆಸ್ಸಿ ಹೇಳುತ್ತಿದ್ದರೆ, ಅದು ”ನ್ಯೂಮೋನಿಯಾ” ಅಂತಲೇ ಕಜಾಕಸ್ತಾನ್’ನಲ್ಲಿರುವ ಮಾಧ್ಯಮಗಳು ವರದಿ ಮಾಡುತ್ತಿವೆ. ”ಸುಮಾರು 300 ಮಂದಿಗೆ ನ್ಯೂಮೋನಿಯಾ ಲಕ್ಷಣಗಳು ಕಂಡು ಬಂದಿದೆ. ನ್ಯೂಮೋನಿಯಾದಿಂದಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ” ಎಂದು ಕಜಾಕಸ್ತಾನ್’ನ ಆರೋಗ್ಯ ಇಲಾಖೆ ಕೂಡ ತಿಳಿಸಿದೆ.

ಕೋವಿಡ್-19 ತಡೆಗಟ್ಟಲು ಕಜಾಕಸ್ತಾನ್’ನಲ್ಲಿ ಮಾರ್ಚ್ 16 ರಂದು ಲಾಕ್ ಡೌನ್ ಘೋಷಣೆಯಾಗಿತ್ತು. ಮೇ ತಿಂಗಳಿನಲ್ಲಿ ಲಾಕ್ ಡೌನ್ ನಿಯಮಗಳು ಸಡಿಲಗೊಂಡ ಬಳಿಕ ಕೋವಿಡ್-19 ಪ್ರಕರಣಗಳು ಕೂಡ ಏರಿಕೆ ಆಗಿವೆ. ಒಂದ್ಕಡೆ ಕೋವಿಡ್-19, ಇನ್ನೊಂದ್ಕಡೆ ನ್ಯೂಮೋನಿಯಾ.. ಎರಡು ಕಾಯಿಲೆಗಳಿಂದ ಕಜಾಕಸ್ತಾನ್ ನಲ್ಲಿರುವ ಜನ ನರಳುವಂತಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522