ಭಾರತ ಸರ್ಕಾರ ನಿಷೇಧದ ನಂತರ ಟಿಕ್ ಟಾಕ್ ಮಾತೃ ಕಂಪನಿಗೆ ಆಗಿರೋ ನಷ್ಟದ ಪ್ರಮಾಣವನ್ನು ಕೇಳಿದ್ರೆ ಖಂಡಿತ ಶಾಕ್ ಆಗ್ತೀರಾ!!

0
150

ಇತ್ತೀಚೆಗೆ ಚೀನಾ ಮೂಲದ 59 ಆ್ಯಪ್ಗಳಿಗೆ ಭಾರತ ಸರಕಾರ ನಿಷೇಧ ಹೇರಿತ್ತು. ಇದು ಚೀನಾ ಟೆಕ್ ದೈತ್ಯ ಬೈಟ್ಡ್ಯಾನ್ಸ್ಗೆ ಭಾರಿ ನಷ್ಟ ಉಂಟಾಗಿದೆ. ಭಾರತದಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದ ಬೈಟ್ಡ್ಯಾನ್ಸ್ನ ಟಿಕ್ ಟಾಕ್, ಹೆಲೋ ಹಾಗೂ ವಿಗೋ ವಿಡಿಯೋಗಳು ನಿಷೇಧಗೊಂಡ 59 ಆ್ಯಪ್ಗಳಲ್ಲಿ ಸೇರಿವೆ. ಇದರಿಂದ ಕಂಪನಿಗೆ ಸುಮಾರು 44,800 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಂಘರ್ಷ ನಡೆದ ಬೆನ್ನಿಗೆ ಭಾರತ ಚೀನಾ ಮೂಲದ 59 ಆ್ಯಪ್ಗಳಿಗೆ ನಿಷೇಧ ಹೇರಿತ್ತು. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆಯ ಬಗ್ಗೆ ಪೂರ್ವಾಗ್ರಹ ಹೊಂದಿರುವ ಮತ್ತು ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಆರೋಪದ ಮೇಲೆ ಇವುಗಳಿಗೆ ನಿಷೇಧ ಹೇರಲಾಗಿತ್ತು. ಇದರಿಂದ ದೊಡ್ಡ ಹೊಡೆತ ಬಿದ್ದಿರುವುದು ಬೈಟ್ಡ್ಯಾನ್ಸ್ಗೆ. ಚೀನಾ ಮೂಲದ ಈ ಕಂಪನಿ ಇತ್ತೀಚಿನ ದಿನಗಳಲ್ಲಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿತ್ತು. ಬೈಟ್ಡ್ಯಾನ್ಸ್ಗೆ ಕೇವಲ 3 ಆ್ಯಪ್ಗಳ ನಿಷೇಧದಿಂದ ಉಂಟಾದ ನಷ್ಟ ಉಳಿದ 56 ಆ್ಯಪ್ಗಳ ನಿಷೇಧದಿಂದಾದ ನಷ್ಟಕ್ಕಿಂತ ಹೆಚ್ಚಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಿದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಚೀನಾದ ಆ್ಯಪ್ ಇದಾಗಿದ್ದು, ಟಿಕ್ಟಾಕ್ಗೆ ಚೀನಾದಿಂದ ಹೊರಗೆ ಹೆಚ್ಚಿನ ಬಳಕೆದಾರರು ಇದ್ದಿದ್ದೇ ಭಾರತದಲ್ಲಿ. ಆದರೆ ಇದನ್ನೇ ಸಂಸ್ಥೆಯೀಗ ಕಳೆದುಕೊಂಡಿದೆ. ಚೀನಾದ ಇನ್ನೊಂದು ಪ್ರಮುಖ ಟೆಕ್ ಕಂಪನಿ ಟೆನ್ಸೆಂಟ್ಗೆ ಸೇರಿದ ಮೆಸೇಜಿಂಗ್ ಆ್ಯಪ್ ವೀಚಾಟ್ ಅಲ್ಲದೆ ಇತರ ಐದು ಆ್ಯಪ್ಗಳೂ ನಿಷೇಧಕ್ಕೊಳಗಾಗಿವೆ. ಇನ್ನು ಅಲಿಬಾಬ್ ಗ್ರೂಪ್ ಹಾಗೂ ಬೈಡು ಐಎನ್ಸಿಗೆ ಸೇರಿದ ಆ್ಯಪ್ಗಳೂ ನಿಷೇಧಕ್ಕೊಳಗಾದ ಆ್ಯಪ್ಗಳ ಪಟ್ಟಿಯಲ್ಲಿವೆ. ಈ ಮೂಲಕ ಚೀನಾದ ದೈತ್ಯ ಟೆಕ್ ಕಂಪನಿಗಳು ಏಕಾಕಾಲಕ್ಕೆ ಭಾರಿ ಹೊಡೆತ ತಿಂದಿವೆ. ಇದರಲ್ಲಿ ಬೈಟ್ಡ್ಯಾನ್ಸ್ನ ಪಾಲು ದೊಡ್ಡದು. ಸಂಸ್ಥೆ ಭಾರತದಲ್ಲಿ ಸುಮಾರು 2,000 ಪೂರ್ಣಕಾಲಿಕ ಉದ್ಯೋಗಿಗಳಾಗಿ ನೇಮಿಸಿತ್ತು. ಇದೀಗ ಅವರ ಭವಿಷ್ಯವೂ ಡೋಲಾಯಮಾನವಾಗಿದ್ದು, ಟಿಕ್ಟಾಕ್ನ ಜಾಗತಿಕ ನಾಗಲೋಟಕ್ಕೂ ಬ್ರೇಕ್ ಬಿದ್ದಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಕೊರೊನಾಗೆ ಭಾರತದಲ್ಲೇ ರೆಡಿಯಾಯ್ತು ಕೋವಾಕ್ಷಿನ್: ಆಗಸ್ಟ್ 15ರಂದು ಲಸಿಕೆ ಬಿಡುಗಡೆ