ಪೋಷಕರೇ ಎಚ್ಚರ, ನಿಮ್ಮ ಮಕ್ಕಳಿಗೆ ತಂಪು ಪಾನೀಯ ಕೊಡಬೇಡಿ!!

0
1385

ನೀವು ಟಿವಿಯನ್ನು ಹಚ್ಚಿದರೆ ನಿಮಗೆ ಈ ಜಾಹೀರುತಗಳ ದರ್ಶನ ಆಗದೇಇರದು. ಈ ಜಾಹೀರಾತು ಕಂಪನಿಗಳು ಮಕ್ಕಳನ್ನು ಮುಂದಿಟ್ಟುಕೊಂಡುವ್ಯಾಪಾರ ಮಾಡುತ್ತವೆ.  ಈ ಕಂಪನಿಗಳು ಹೆಚ್ಚು ಹಣಗಳನ್ನು ನೀಡಿ ಖ್ಯಾತನಾಮರನ್ನು ಹಾಕಿಕೊಂಡು ಜಾಹೀರಾತು ನಿರ್ಮಿಸುತ್ತವೆ. ಅಲ್ಲದೆ ಇದರಿಂದಆರೋಗ್ಯ ಉತ್ತಮವಾಗಿರುತ್ತದೆ ಎಂಬ ಸಂದೇಶ ರವಾನಿಸುತ್ತವೆ.

ಮಕ್ಕಳಿಗೆ ದಿನಂಪ್ರತಿ ಆರೋಗ್ಯ ಪಾನಿಯ ನೀವು ನೀಡುವ ಹಾಲಿನಲ್ಲಿಬೆರೆಸಿದರೆ, ಆರೋಗ್ಯ ಚೆನ್ನಾಗಿ ಆಗುತ್ತದೆ. ಈ ಕಂಪನಿಗಳು ಅಗತ್ಯಕ್ಕೆ ತಕ್ಕಪೋಷಕಾಂಶಗಳನ್ನು ಮಿಶ್ರಣ ಮಾಡಿ ಮಾರುಕಟ್ಟೆಗೆ ಬಿಡುತ್ತವೆ. ಇವುಗಳಲ್ಲಿಕೋಂಪ್ಲಾನ್‍, ಬೂಸ್ಟ್, ಹಾರ್ಲಿಕ್ಸ್ ಹಾಗೂ ಬೋರ್ನ್ ವಿಟಾ. ಈ ಆರೋಗ್ಯವರ್ಧಕಗಳನ್ನು ಮಗು ಸೇವಿಸಿದಲ್ಲಿ ಬೇಗ ಬೇಗನೆ ಬೆಳೆಯುತ್ತವೆ ಎಂಬುದುಜಾಹೀರಾತು ದಾರರ ವಾದ. ಈ ಆರೋಗ್ಯ ಪಾನಿಯಾಗಳ ಹಿಂದಿನ ಗುಟ್ಟುನಿಮ್ಮ ಮುಂದೆ ಇಡುತ್ತಿದ್ದೇವೆ ಓದಿ.

ಏನಿರುತ್ತದೆ..!!

  • ಆರೋಗ್ಯ ಪಾನಿಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಇದ್ದು,ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
  • ಈ ಪಾನಿಯಗಳ ಅಂಶ ಬಾಯಿಯಲ್ಲೇ ಉಳಿದು, ಜೊಲ್ಲಿನೊಂದಿಗೆ ಸೇರಿ,ಬ್ಯಾಕ್ಟೀಯಾ ಹೆಚ್ಚಿಸಬಲ್ಲವು. ಇದರಿಂದ ಹಲ್ಲುಗಳಿಗೆ ತೊಂದರೆಯಾಗುತ್ತದೆ.
  • ಇದರಲ್ಲಿ ಶಕ್ತಿ ವರ್ಧಕಗಳು ಇರುತ್ತವೆ. ಆದರೆ ಇದರ ಪರಿಣಾಮ ಕೊಂಚಸಮಯದಲ್ಲಿ ಮುಗಿದು ಬಳಿಕ ಸುಸ್ತು ಕಾಣಿಸಿಕೊಳ್ಳುತ್ತದೆ.
  • ಈ ವಸ್ತುಗಳು ಹೆಚ್ಚು ದಿನಗಳ ಕಾಲಾ ಹಾಳಾಗದಂತೆ ತಡೆಯಲು ಇವುಗಳಿಗೆಸ್ವಲ್ಪ ಸಂರಕ್ಷಕಗಳನ್ನು ಬೆರೆಸುತ್ತಾರೆ. ಇದರಿಂದ ಆರೋಗ್ಯದ ಮೇಲೆಪರಿಣಾಮ ಬೀರುತ್ತದೆ.
  • ಇವುಗಳನ್ನು ಪ್ರತಿ ದಿನ ಸೇವಿಸುವುದರಿಂದ ಜ್ಞಾಪಕ ಶಕ್ತಿಗೆ ಹೊಡೆತಬೀಳುತ್ತದೆ. ಕಾರಣ ಇವುಗಳಲ್ಲಿ ಕೃತಕ ಬಣ್ಣ ಸೇರಿಸುತ್ತಾರೆ.
  • ವೇಗದ ಜೀವನ ಶೈಲಿಯ ಪರಿಣಾಮ ಈ ಪಾನಿಯಗಳು ಸೇವನೆಯಿಂದಬೊಜ್ಜು ಬೆಳೆಯುತ್ತದೆ.

ಇವುಗಳಿಗೆ ಪರ್ಯಾಯ…!!!

  • ನಿಮಗೆ, ಮಕ್ಕಳಿಗೆ ಇಷ್ಟವಾದ ಹಣ್ಣುಗಳನ್ನು ಹಾಲಿನ ಬೆರಿಸಿ ನೀಡಿ
  • ಹಣ್ಣು ಜ್ಯೂಸ್ ರೂಪದಲ್ಲಿದರೂ ಸರಿ, ಪೀಸ್ ಪೀಸ್ ಮಾಡಿದ್ದರೂ ಸರಿ
  • ಇಲ್ಲದಿದ್ದರೆ ಕೇಸರಿ ಬದಮಾಗಳ ಮಿಶ್ರಣವನ್ನು ಮಾಡಿಕೊಂಡು ಬೆರಿಸಿಸೇವಿಸಿ