ಯಾವ ಯಾವ ರಾಶಿಗೆ ಯಾವ ಯಾವ ಬಣ್ಣಗಳು ಅದೃಷ್ಟ ತರುತ್ತದೆ ಗೊತ್ತೇ??

0
4634

ರಾಶಿಯ ಅನುಗುಣವಾಗಿ ಬಟ್ಟೆ ಹಾಕಿಕೊಂಡರೆ ಅದೃಷ್ಟ ವೆಂಬ ನಂಬಿಕೆ ನಮ್ಮಲ್ಲಿ ಇದೆ.. ಅದೇ ಪ್ರಕಾರವಾಗಿ ಯಾವ ರಾಶಿಯವರು ಯಾವ ಬಣ್ಣದ ಬಟ್ಟೆ ಹೆಚ್ಚು ಹಾಕಿಕೊಳ್ಳಬೇಕೆಂಬ ಮಾಹಿತಿ ಇಲ್ಲಿದೆ ನೋಡಿ..

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮೇಷ ರಾಶಿ
ಮೇಷ ರಾಶಿಯವರ ಅದೃಷ್ಟ ಬಣ್ಣ ಕೆಂಪು ಮತ್ತು ಹಳದಿ.. ಇದೇ ಬಣ್ಣವನ್ನ ಹೆಚ್ಚು ಉಪಯೋಗಿಸಿದರೆ ಒಳಿತು..

ವೃಷಭ ರಾಶಿ
ವೃಷಭ ರಾಶಿಯವರಿಗೆ ಬಿಳಿ ಹಸಿರು ಕಪ್ಪು ಅದೃಷ್ಟದ ಬಣ್ಣವಾಗಿರುತ್ತದೆ.. ಇವರು ಈ ಬಣ್ಣವನ್ನು ಹೆಚ್ಚು ಉಪಯೋಗಿಸಿ..

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಕೆಂಪು ಮತ್ತು ಹಸಿರು ಅದೃಷ್ಟ ದ ಬಣ್ಣ.. ಅದಕ್ಕಾಗಿ ಹೆಚ್ಚು ಇದೇ ಬಣ್ಣದ ಬಟ್ಟೆಗಳನ್ನು ಬಳಸಿ..

ಕಟಕ ರಾಶಿ
ಕಟಕ ರಾಶಿಯವರಿಗೆ ಬಿಳಿ ಕೆಂಪು ಹಳದಿ ಅದೃಷ್ಟದ ಬಣ್ಣ ವಾಗಿರುತ್ತದೆ.. ಇದೇ ಬಣ್ಣವನ್ನ ಹೆಚ್ಚು ಉಪಯೋಗಿಸಿದರೆ ಒಳಿತು..

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಕೆಂಪು ಹಳದಿ ಬಿಳಿಯ ಬಣ್ಣ ಅದೃಷ್ಟ ತರುತ್ತದೆ ಆದ್ದರಿಂದ ಈ ಬಣ್ಣವನ್ನು ಹೆಚ್ಛ್ ಉಪಯೋಗಿಸಿ..

ಕನ್ಯಾ ರಾಶಿ
ಕನ್ಯಾ ರಾಶಿಯವರು ಕೆಂಪು ಮತ್ತು ಹಸಿರನ್ನು ಹೆಚ್ಚು ಉಪಯೋಗಿಸಿ.. ಇವೇ ನಿಮಗೇ ಅದೃಷ್ಟದ ಬಣ್ಣಗಳು..

ತುಲಾ ರಾಶಿ..
ತುಲಾ ರಾಶಿಯವರಿಗೆ ಬಿಳಿ ಹಸಿರು ಕಪ್ಪು ಬಣ್ಣ ಅದೃಷ್ಟದ ಬಣ್ಣ ವಾಗಿರುತ್ತದೆ.. ಇದೇ ಬಣ್ಣವನ್ನ ಹೆಚ್ಚು ಉಪಯೋಗಿಸಿದರೆ ಒಳಿತು..

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಕೆಂಪು ಮತ್ತು ಹಳದಿ ಅದೃಷ್ಟದ ಬಣ್ಣವಾಗಿರುತ್ತದೆ.. ಆದ್ದರಿಂದ ನೀವುಗಳು ಈ ಬಣ್ಣವನ್ನು ಹೆಚ್ಚು ಉಪಯೋಗಿಸಿ..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಧನಸ್ಸು ರಾಶಿ
ಧನಸ್ಸು ರಾಶಿಯವರು ಹೆಚ್ಚು ಹಳದಿ ಮತ್ತು ಕಂಪು ಬಣ್ಣವನ್ನು ಹೆಚ್ಚು ಉಪಯೋಗಿಸಿ.. ಏಕೆಂದರೇ ಇವೇ ನಿಮ್ಮ ರಾಶಿ ಪ್ರಕಾರ ಅದೃಷ್ಟದ ಬಣ್ಣಗಳು..

ಮಕರ ರಾಶಿ
ಮಕರ ರಾಶಿಯವರಿಗೆ ನೀಲಿ ಹಸಿರು ಹಳದಿ ಅದೃಷ್ಟದ ಬಣ್ಣವಾದ್ದರಿಂದ ಇದೇ ಬಣ್ಣವನ್ನು ಹೆಚ್ಚು ಉಪಯೋಗಿಸಿ..

ಕುಂಭ ರಾಶಿ
ಕುಂಭ ರಾಶಿಯವರಿಗೆ ನೀಲಿ ಹಸಿರು ಹಳದಿ ಅದೃಷ್ಟದ ಬಣ್ಣ.. ಇದೇ ಬಣ್ಣವನ್ನ ಹೆಚ್ಚು ಉಪಯೋಗಿಸಿದರೆ ಒಳಿತು..

ಮೀನ ರಾಶಿ
ಮೀನ ರಾಶಿಯವರು ಹಳದಿ ಮತ್ತು ಕೆಂಪು ಬಣ್ಣವನ್ನು ಹೆಚ್ಚು ಉಪಯೋಗಿಸಿ.. ಇವೇ ನಿಮ್ಮ ಅದೃಷ್ಟದ ಬಣ್ಣಗಳು….

ಶುಭವಾಗಲಿ ಶೇರ್ ಮಾಡಿ..

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522