ಮಕ್ಕಳು ಓದಿದ್ದು ಚೆನ್ನಾಗಿ ನೆನಪಿರಬೇಕು ಎಂದರೆ ಹೀಗೆ ಮಾಡಿ..!!

0
4140

ಮಕ್ಕಳು ಓದಿದನ್ನು ಮರೆಯುತ್ತಿದ್ದಾರೆಯೇ.. ಅಥವಾ ನೆನಪಿನ ಶಕ್ತಿ ಕಡಿಮೆ ಯಾಗುತ್ತಿದೆಯೇ?? ಯೋಚನೆ ಬಿಡಿ.. ನಿಮ್ಮ ಮಕ್ಕಳಿಗೆ ಈ ಅಭ್ಯಾಸವನ್ನು ಮಾಡಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸಿ..

  • ಮಕ್ಕಳು ಓದುವಾಗ ಶಬ್ಧಗಳನ್ನು ಜೋರಾಗಿ ಉಚ್ಛಾರ ಮಾಡಿಸಿ.. ಅಂದರೆ ತಾವು ಓದುವ ಶಭ್ದಗಳು ತಮ್ಮ ಕಿವಿಗೆ ಕೇಳುವಂತೆ ಓದಿಸಿ..
  • ಮಕ್ಕಳಿಗೆ ಸಾಮಾನ್ಯವಾಗಿ ಪರೀಕ್ಷೆಗಳು ಹತ್ತಿರ ಬಂದರೆ ಭಯದಿಂದಾಗಿ ಓದಿದನ್ನು ಮರೆಯುತ್ತಾರೆ.. ಅಥವಾ ಯಾವುದೇ ರೀತಿಯ ಪ್ರೆಶರ್ ಇಂದಾಗಿ ಕೂಡ ಮರೆಯಬಹುದು.. ಅಪ್ಪ ಅಮ್ಮ ಬಲವಂತದಿಂದ ಓದಿಸುವಾಗಲೂ ಟೆಂಶನ್ ನಿಂದಾಗಿ ಓದಿರುವುದನ್ನು ಮರೆಯುತ್ತಾರೆ..
  • ಆದರೆ ಮಕ್ಕಳು ಜೋರಾಗಿ ಓದುವುದರಿಂದ ಕಂಠವು ಸ್ಪಶ್ಟವಾಗಿ ಓದಿದ ಶಭ್ದಗಳು ಕಿವಿಗೆ ಬಿದ್ದಾಗ ವಿಷಯಗಳು ನೆನಪಿನಲ್ಲಿ ಉಳಿಯುತ್ತವೆ..
  • ಸಂಶೋಧನೆಯ ಪ್ರಕಾರ ಮಾತುಗಳು ಕಿವಿಗೆ ಬಿದ್ದಾಗ ಅವು ನೆನಪಿನಲ್ಲಿ ಉಳಿಯುತ್ತವೆ.. ತಾವೇ ಓದಿದ ಶಬ್ಧಗಳಾಗಿರಬಹುದು ಅಥವಾ ಇನ್ನೊಬರ ಮಾತಾಗಿರಬಹುದು.. ಹೀಗೆ ಮಾಡುವುದರಿಂದ ಮೆದುಳಿನ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ.. ಮೆದುಳಿಗೆ ಬೀಳುವ ಪ್ರೆಶರ್ ಕಡಿಮೆಯಾಗುತ್ತದೆ..

ಈ ರೀತಿಯಾಗಿ ಮಾಡುವುದರಿಂದ ಪರಿಣಾಮ ತುಂಬಾ ಪ್ರಭಾವಶಾಲಿಯಾಗಿರುತ್ತದೆ.. ಓದಿದ ಶಭ್ದಗಳನ್ನೆ ಮತ್ತೆ ಕೇಳಿಸಿಕೊಂಡಾಗ ಮೆದುಳು ಚುರುಕಾಗುತ್ತದೆ.. ಸಂಶೋಧನೆಯ ಪ್ರಕಾರ ಶಭ್ದದಲ್ಲಿ ಕ್ರಿಯೆಯನ್ನು ಸೇರಿಸಿದರೆ ಆಗುವ ಪರಿಣಾಮ ಹೆಚ್ಚಾಗಿರುತ್ತದೆ.. ತುಂಬಾ ದಿನಗಳವರೆಗೆ ಆ ನೆನಪು ಉಳಿಯುತ್ತದೆ.. ಇನ್ನು ಮುಂದೆ ನಿಮ್ಮ ಮಕ್ಕಳಿಗೂ ಹೀಗೆ ಮಾಡಿ ಟೆಂಶನ್ ಕಡಿಮೆ ಮಾಡಿ..

ಮಾಹಿತಿ ಉಪಯುಕ್ತ ವೆನಿಸಿದರೆ ಶೇರ್ ಮಾಡಿ ಇನ್ನಷ್ಟು ಜನರಿಗೆ ಉಪಯೋಗವಾಗಬಹುದು..