ಹಬ್ಬದ ಸಮಯದಲ್ಲಿ ಟಿವಿಗಳಿಗೆ ಭಾರಿ ರಿಯಾಯಿತಿ ಇದೆ, ಯಾವ ಟಿವಿ ಕೊಂಡುಕೊಂಡರೆ ಒಳಿತು ಅಂತ ಹೇಳ್ತೀವಿ ಮುಂದೆ ಓದಿ..

0
883

ಇನ್ನೇನು ದೀಪಾವಳಿ ಹಬ್ಬ ಬಂದೇ ಬಿಟ್ಟಿತು ರೀ. ಮನೆಯಲ್ಲಿರುವ ಡಬ್ಬಾ ಟಿವಿ ತೆಗೆದು ಹೊಸ ಟಿವಿ ತೆಗೆದುಕೊಂಡು ಬರೋಣ.. ಎಂದು ಹೆಂಡ್ತಿ ಹೇಳಲು ಅದಕ್ಕೆ ಪತಿ ತಾಳು ನಾನು ಒಮ್ಮೆ ಎಲ್ಲಾ ಕಂಪಮನಿಯ ಟಿವಿ ನೋಡ್ತೀನಿ ಎನ್ನುತ್ತಾನೆ. ಆಗಿನಿಂದಲು ಆತನ ತಲೆ ನೋವು ಹೆಚ್ಚಾಗುತ್ತದೆ. ಯಾವ ಟಿವಿ ತೆಗೆದುಕೊಳ್ಳಬೇಕು.. ಎಷ್ಟು ದೊಡ್ಡದು.. ಸೌಂಡ್ ಹೇಗಿರಬೇಕು ಎಂದೆಲ್ಲಾ ನೋಡ್ತಾನೆ. ಅದಕ್ಕೆ ಹೆಂಡ್ತಿ ಇದೆಲ್ಲಾ ಓಕೆ ರೀ Contrast Ratio ಬಗ್ಗೆ ತಿಳಿದುಕೊಳ್ಳಿ ಎಂದು ಹೇಳ್ತಾಳೆ. ಹಾಗಿದ್ರೆ Contrast Ratio ಅಂದ್ರ ಏನು ನಾವು ನಿಮಗೆ ತಿಳಿಸುತ್ತೇವೆ.

Contrast Ratio ಅಂದ್ರೆ ಟೀವಿಯಲ್ಲಿ ಬರುವ ಬಣ್ಣುಗಳು ನಿಮ್ಮ ಮುಂದೆ ಹೇಗೆ ಕಾಣುತ್ತವೆ. ಅಲ್ಲದೆ ಟಿವಿಯ ಬ್ರೈಟ್ ನೆಸ್‍ಗೆ Contrast Ratio ತುಂಬಾನೆ ಮಹತ್ವದಾಗಿದೆ. ಇನ್ನು ಟಿವಿಯನ್ನು ಖರೀದಿಸುವಾಗ ಈ ವಿಷಯದ ಮೇಲೆ ಹೆಚ್ಚಿನ ನಿಗ ಇರಲಿ. Contrast Ratio ಇದರ ಕ್ವಾಲಿಟಿ ಹೇಗೆ ಹೆಚ್ಚಿರುತ್ತದೋ, ಹಾಗೇ ನಿಮಗೆ ಔಟ್ ಪುಟ್ ಕಾಣುತ್ತದೆ.

Contrast Ratio ಹೆಚ್ಚಾಗಿದ್ದಲ್ಲಿ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಚಿತ್ರವೇ ತೆರೆಯ ಮೇಲೆ ಕಾಣುತ್ತದೆ. Contrast Ratio ಕಡಿಮೆ ಇದ್ದಲ್ಲಿ ಕಪ್ಪು ಬಣ್ಣದ ವಸ್ತು ಸಹ ನಿಮಗೆ ಗ್ರೇ ಬಣ್ಣದ ಹಾಗೆ ಕಾಣುತ್ತದೆ. ನೀವು ಟಿವಿ ಖರೀದಿ ಮಾಡುವಾಗ ಅದರ ಮೇಲೆ ಬರೆದುತ್ತಾರೆ. 5000/1 ಅಂದ್ರೆ bright ನಿಮಗೆ ಎಷ್ಟು ಅದ್ಭುತವಾಗಿ ಕಾಣುವದೋ ಅದಕ್ಕಿಂತ 5000 ಪಟ್ಟು drak ನಲ್ಲಿದ್ದಾಗಲೂ ಕಾಣುತ್ತದೆ ಎಂಬ ಸೂಚ್ಯಂಕ.

ಇನ್ನು ಕೆಲವು ಟಿವಿಗಳ contrast ratio ಕೃತಕವಾಗಿ ಹೆಚ್ಚಿಸಬಹುದು. ಓಲೆಡಿ ಟಿವಿಗಳು ಸಮಾನ್ಯ ಎಲ್ ಇಡಿ ಟಿವಿಗಿಂತಲೂ ಉತ್ತಮವಾದ್ದದ್ದು, ಅಲ್ಲದೆ ಉತ್ತಮ ಔಟ್ ಪುಟ್ ನಿಮಗೆ ಸಿಗುತ್ತದೆ. ಗ್ರಾಹಕರೇ ಇನ್ನು ಟಿವಿ ಖರೀದಿಸುವ ಮುನ್ನ ಬೆಲೆ ಹಾಗೂ ಸೈಜ್ ಗೆ ಮಾರು ಹೋಗದೆ contrast ratio ಗೆ ಹೆಚ್ಚಿನ ಹಣ ನೀಡಿದ್ರೆ, ನಿಮಗೆ ಉತ್ತಮ ಚಿತ್ರ ಕಾಣುತ್ತದೆ.