ಕರೋನಾ ವೈರಸ್ ಬಂದ್ರೆ ನಿಮ್ಮಲ್ಲಿ ಯಾವ ಲಕ್ಷಣಗಳು ಕಾಣುತ್ತವೆ, ಪರೀಕ್ಷೆ ಯಾವಾಗ ಮಾಡಿಸಿಕೊಳ್ಳಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ!!

0
1410

ಸುಮಾರು 170 ದೇಶಗಳಲ್ಲಿ ಕ್ರೂರಿಯಾಗಿರುವ ಕೊರೊನಾ ವೈರಸ್, ಸಾವಿನ ಸಂಖ್ಯೆಯ ಏರಿಸುತ್ತಾನೆ ಇದೆ. ಗುಜರಾತ್ ಹಾಗೂ ಜಮ್ಮು-ಕಾಶ್ಮೀರದಲ್ಲಿ ಇಂದು ಕೊರೊನಾ ಸೋಂಕಿತರು ಮೃತಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 24ಕ್ಕೆ ಏರಿಕೆ ಕಂಡಿದೆ. ಇದನ್ನು ತಡೆಗಟ್ಟಲು ಇನ್ನೂ ಔಷಧಿ ಸಿಗುವ ಲಕ್ಷಣಗಳು ಕಂಡು ಬರುತ್ತಿಲ್ಲ, ಆದರೆ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿರುವುದು, ಮತ್ತಷ್ಟು ಭಯ ಹುಟ್ಟಿಸಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಜವಾಬ್ದಾರಿಯುತ ಕಾಳಜಿವಹಿಸುವುದು ಅನಿವಾರ್ಯವಾಗಿದೆ. ಹಾಗಾದ್ರೆ ನೀವೂ ಕೊರೊನಾ ಪರಿಕ್ಷಿಸಲೇ ಅದು ಹೇಗೆ ಅದರ ಲಕ್ಷಣಗಳು ಏನು ಎನ್ನುವುದು ಇಲ್ಲಿದೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕೊರೊನಾ ಪರೀಕ್ಷಿಸಿಕೊಳ್ಳುವುದು ಹೇಗೆ?

COVID-19 ನ ಲಕ್ಷಣಗಳು ಎಂದರೆ ಇದು ಬೇಗನೆ ಪತ್ತೆಯಾಗದೆ ಒಬ್ಬರಿಂದ ಒಬ್ಬರಿಗೆ ಹರಡುತ್ತೆ, ಸಾಮಾನ್ಯವಾಗಿ ವೈರಸ್‌ಗೆ ಒಡ್ಡಿಕೊಂಡ ಎರಡು ರಿಂದ 14 ದಿನಗಳ ನಡುವೆ ಕಾಣಿಸಿಕೊಳ್ಳುತ್ತವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ ಲಕ್ಷಣಗಳು ಜ್ವರ, ಆಯಾಸ, ಕೆಮ್ಮು, ಕಫ ಉತ್ಪಾದನೆಯೊಂದಿಗೆ ಅಥವಾ ಅನೋರೆಕ್ಸಿಯಾ, ಅಸ್ವಸ್ಥತೆ, ಸ್ನಾಯು ನೋವು, ನೋಯುತ್ತಿರುವ ಗಂಟಲು, ಮೂಗಿನ ದಟ್ಟಣೆ ಅಥವಾ ತಲೆನೋವು. ರೋಗಿಗಳು ಅತಿಸಾರ, ವಾಕರಿಕೆ ಮತ್ತು ವಾಂತಿಯಿಂದ ಬಳಲುತ್ತಿರುತ್ತಾರೆ. ಒಂದು ವೇಳೆ ಸೋಂಕಿನ ಲಕ್ಷಣಗಳು ಕಂಡು ಬಂದರೆ ಚಿಕಿತ್ಸೆಯ ಸಲಹೆಗಾಗಿ ಆಯಾ ರಾಜ್ಯದ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಆದರೆ, ಕೇರಳದಂತಹ ರಾಜ್ಯಗಳಲ್ಲಿ ರೋಗಲಕ್ಷಣಗಳನ್ನು ಹೊಂದಿರುವವರು ಚಿಕಿತ್ಸೆಗಾಗಿ ಅಥವಾ ಪರೀಕ್ಷೆಗೆ ಆಸ್ಪತ್ರೆಗೆ ಬರದಂತೆ ಸಲಹೆ ನೀಡಿದ್ದಾರೆ. ಶ್ವಾಸಕೋಶ ಅಥವಾ ಹೃದ್ರೋಗ, ಮೂತ್ರಪಿಂಡ ವೈಫಲ್ಯ, ಅಥವಾ ರೋಗನಿರೋಧಕ-ರಾಜಿ ಪರಿಸ್ಥಿತಿಗಳಂತಹ ಯಾವುದೇ ದೀರ್ಘಕಾಲದ ಪರಿಸ್ಥಿತಿಗಳಿಲ್ಲದೆ ರೋಗಿಗಳಿಗೆ ಮನೆ ಆರೈಕೆ / ಸ್ವಯಂ-ಪ್ರತ್ಯೇಕತೆಯನ್ನು WHO ಶಿಫಾರಸು ಮಾಡಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕೊರೊನಾ ಲಕ್ಷಣಗಳೇನು?

ಮಾರ್ಚ್ 20 ರ ಮಾರ್ಗಸೂಚಿಗಳ ಪ್ರಕಾರ, ಕೇವಲ ಐದು ಗುಂಪುಗಳ ಜನರನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ.

1. ನೀವು ಕಳೆದ 14 ದಿನಗಳಲ್ಲಿ ವಿದೇಶ ಪ್ರವಾಸ ಮಾಡಿದ್ದರೆ ಮತ್ತು ಯಾವುದೇ COVID-19 ರೋಗಲಕ್ಷಣಗಳೊಂದಿಗೆ ಮರುಳಿದರೆ ವ್ಯೆದ್ಯಕಿಯ ಪರೀಕ್ಷೆಗೆ ಒಳಗಾಗಬಹುದು.

2. ನೀವು COVID-19 ರೋಗಿಯೊಂದಿಗೆ ಸಂಪರ್ಕ ಹೊಂದಿದ್ದರೆ ಮತ್ತು ಅನಾರೋಗ್ಯದ ಲಕ್ಷಣಗಳನ್ನು ಹೊಂದಿದ್ದರೆ ಪರೀಕ್ಷೆಗೆ ಪರೀಕ್ಷಿಸಿಕೊಲ್ಲಬೇಕು.

3. ನೀವು ಭಾರತದಲ್ಲಿ ಆರೋಗ್ಯ ಸೇವಕರಾಗಿದ್ದರೆ ನೀವು ರೋಗಲಕ್ಷಣಗಳನ್ನು ಹೊಂದಿದ್ದರೆ ಪರೀಕ್ಷಿಸಬಹುದು.

4. ನೀವು ತೀವ್ರವಾದ ಉಸಿರಾಟದ ಕಾಯಿಲೆ (ಜ್ವರ ಮತ್ತು ಕೆಮ್ಮು ಮತ್ತು / ಉಸಿರಾಟದ ತೊಂದರೆ) ಯೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಯಾಗಿದ್ದರೆ ಮೊದಲು ಪರೀಕ್ಷಿಸಿಕೊಳ್ಳಿ.

5. ನೀವು COVID-19 ರೋಗಿಯ ನೇರ ಸಂಪರ್ಕವಾಗಿದ್ದರೆ, ನಿಮ್ಮಲ್ಲಿ ಯಾವುದೇ ಲಕ್ಷಣಗಳು ಕಂಡು ಬರದಿದ್ದರು ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಳ್ಳಿ, ಕೊರೊನಾ ಇರುವ ಪ್ರಕರಣದ 3-ಅಡಿಗಳ ಒಳಗೆ ಇರುವ ಯಾರಾದರೂ ಇದ್ದರೆ. ಒಂದೇ ಸಾಲಿನಲ್ಲಿ ಅಥವಾ ಮೂರು ಸಾಲುಗಳನ್ನು ಮುಂದೆ ಅಥವಾ ಹಿಂದೆ ಕುಳಿತಿದ್ದರು ಪರೀಕ್ಷಿಸಿಕೊಳ್ಳಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕೊರೊನಾ ವೈರಸ್ ಯಾವೆಲ್ಲಾ ಪರೀಕ್ಷೆ ಮಾಡಬೇಕು?

ಕೊರೊನಾ ವೈರಸ್ ಅಥವಾ COVID – 19 ಅಂಶವನ್ನು ಅಷ್ಟು ಸುಲಭವಾಗಿ ಕಂಡು ಹಿಡಿಯಲು ನೇರವಾದ ಪರೀಕ್ಷೆ ಇದುವರೆಗೂ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ. ಆದರೂ ಸಾಮಾನ್ಯ ಶೀತ ಮತ್ತು ಜ್ವರದ ಸಲುವಾಗಿ ನಡೆಸುವ ಕೆಲವೊಂದು ಸರಣಿ ಪರೀಕ್ಷೆಗಳು ಒಬ್ಬ ಮನುಷ್ಯ ನಲ್ಲಿ ಕೊರೊನಾ ವೈರಸ್ ಇದೆ ಅಥವಾ ಇಲ್ಲ ಎಂಬುದನ್ನು ತಿಳಿಸಿ ಕೊಡುತ್ತವೆ.

ಯಾವ ಪ್ರಯೋಗಾಲಯಗಳು ಕೊರೊನಾ ವೈರಸ್ ಪರೀಕ್ಷೆಗಳನ್ನು ನಡೆಸುತ್ತವೆ ?

ಕೊರೊನಾ ವೈರಸ್ ಇತ್ತೀಚಿಗೆ ಕಾಣಿಸಿಕೊಂಡ ಒಂದು ಸಾಂಕ್ರಾಮಿಕ ಕಾಯಿಲೆ ಆಗಿರುವುದರಿಂದ, ನಮ್ಮ ಮನೆಯ ಅಕ್ಕ ಪಕ್ಕ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ವಿಶೇಷವಾದ ಮತ್ತು ಪ್ರಮಾಣಿತ ಪ್ರಯೋಗಾಲಯಗಳು ಇವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕೊರೊನಾ ವೈರಸ್ ಟೆಸ್ಟ್ ನಲ್ಲಿ ಏನೇನಿವೆ ಮತ್ತು ಹೇಗೆ ಮಾಡುತ್ತಾರೆ?

ಕೊರೊನಾ ವೈರಸ್ ನಿಮ್ಮಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷೆ ಮಾಡಲು ವಿಶೇಷವಾದ ಪ್ರಯೋಗಾಲಯಗಳ ನುರಿತ ಸಿಬ್ಬಂದಿ ನಿಮ್ಮಿಂದ ಈ ಕೆಲವು ಮಾದರಿಗಳನ್ನು ಪಡೆದು ಪರೀಕ್ಷೆಗಳನ್ನು ನಡೆಸುತ್ತಾರೆ.

Also read: ಇದೇ ಪರಿಸ್ಥಿತಿ ಮುಂದುವರೆದರೆ ಕರ್ನಾಟಕದಲ್ಲಿ 80 ಸಾವಿರ ಜನರಿಗೆ ಕೊರೊನಾ ಸೋಂಕು ಹರಡುತ್ತೆ; ಡಾ. ದೇವಿಶೆಟ್ಟಿ.!