ಸಂಸಾರ ನಡೆಸಲು ಹಣಕಾಸಿನ ಈ ಅಂಶಗಳನ್ನು ದಂಪತಿಗಳು ಅನುಸರಿಸಿದರೆ, ಸಂಸಾರ ನಿಭಾಯಿಸಲು ಸಲೀಸಾಗುತ್ತೆ!!

0
2287

ನಮ್ಮ ಭಾರತೀಯ ಪರಂಪರೆ, ಸಂಸ್ಕೃತಿಯ ಪ್ರಕಾರ ಮದುವೆಗೆ ಮಹತ್ತರ ಸ್ಥಾನ ಇದೆ ಹಾಗೂ ವಿಶೇಷ ಗೌರವ ಪಡೆದಿದೆ. ಜೀವನದಲ್ಲಿ ನಮಗಾಗಿ ಬಾಳ ಸಂಗಾತಿ ಜೊತೆಯಾಗುತ್ತಾರೆ. ನಮ್ಮ ಪ್ರತಿ ಕಷ್ಟ, ಸುಖ-ದುಃಖ, ನೋವು-ನಲಿವಲ್ಲಿ ಕೈ ಹಿಡಿದು ಜೀವನ ಸಾಗಿಸುತ್ತಾರೆ. ಹೀಗೆ ಇಬ್ಬರೂ ಅನ್ಯೋನ್ಯವಾಗಿ ನೆಮ್ಮದಿಯಿಂದ ಜೀವನ ಸಾಗಿಸಬೇಕೆಂದರೆ ಹಣಕಾಸು ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹಣಕಾಸು ದಾಂಪತ್ಯ ಜೀವನದಲ್ಲಿ ಎಷ್ಟು ಮುಖ್ಯ ಪಾತ್ರ ವಹಿಸುತ್ತದೆ ಹಾಗೂ ನೆಮ್ಮದಿ ಜೀವನ ನಡೆಸುವುದಕ್ಕೆ ಕೆಲವು ಅಂಶಗಳು ಇಲ್ಲಿವೆ :

  • ನೀವು ನಿಮ್ಮ ಸಂಗಾತಿಯೊಂದಿಗೆ ದಿನ ನಿತ್ಯದ ಖರ್ಚು – ವೆಚ್ಚಗಳನ್ನು ಅಗತ್ಯವಾಗಿ ಚರ್ಚಿಸಬೇಕು. ಇದರಿಂದಾಗಿ ಸಂಸಾರದಲ್ಲಿ ಉಂಟಾಗುವ ಆರ್ಥಿಕ ತೊಂದರೆಗಳನ್ನು ತಡೆಗಟ್ಟಬಹುದು.

  • ಪ್ರತಿಯೊಬ್ಬರ ಜೀವನದಲ್ಲೂ ವೈಯಕ್ತಿಕ ದೃಷ್ಟಿಕೋನಗಳಿರುತ್ತವೆ ಆದರೆ ಒಂದು ಸಾರಿ ವೈವಾಹಿಕ ಜೀವನ ಪ್ರಾರಂಭಿಸಿದ ನಂತರ ಹಣದ ಬಗ್ಗೆ ಇರುವ ಇಬ್ಬರ ದೃಷ್ಟಿಕೋನವನ್ನು ಬದಲಿಸಿ ಒಂದೇ ಪಥದಲ್ಲಿ ನಡೆದರೆ ಭದ್ರ ಅಡಿಪಾಯ ಹಾಕಲು ಸಹಕರಿಸುತ್ತದೆ ಮತ್ತು ಸಂಸಾರದ ತಕ್ಕಡಿ ಸಮವಾಗಿ ತೂಗುತ್ತದೆ.

  • ” ಹಾಸಿಗೆ ಇದ್ದಷ್ಟು ಕಾಲು ಚಾಚಿ ” ಎನ್ನುವ ಗಾದೆಯಂತೆ, ವೈವಾಹಿಕ ಜೀವನವನ್ನು ಯಾವುದೇ ವೈಯಕ್ತಿಕ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್ ಗಳಿಲ್ಲದೆ, ದುಂದುವೆಚ್ಚ ಮಾಡದೆ ಹತೋಟೆಯಲ್ಲಿರಬೇಕು. ಒಂದು ವೇಳೆ ಸಾಲ ಮಾಡಿದ್ದಲ್ಲಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಾಲ ತೀರಿಸಿ ಮುಕ್ತರಾಗಬೇಕು.
  • ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

    ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

  • ನೀವು ದಂಪತಿಗಳಿಬ್ಬರೂ ದುಡಿಮೆಯ ಮೇಲೆ ಅವಲಂಬಿತರಾಗಿದ್ದರೆ, ಒಬ್ಬರ ಸಂಬಳ ತಿಂಗಳ ಖರ್ಚಿಗೆ ಬಳಸಿದರೆ ಮತ್ತೊಬ್ಬರ ಸಂಬಳದಲ್ಲಿ ಆದಷ್ಟು ಉಳಿತಾಯ ಮಾಡಲು ಪ್ರಯತ್ನಿಸಿ. ಸಮಯ ಯಾವಾಗಲೂ ಒಂದೇ ರೀತಿಯಲ್ಲಿ ಇರುತ್ತದೆಂದು ನಂಬುವುದು ಕಷ್ಟ.

  • LIC Policy, Health Insurance ತರಹದ ಕೆಲವು ಪ್ಲಾನ್ಗಳನ್ನು ಮಾಡಿಕೊಳ್ಳಿ, ಇದು ಯಾವುದೇ ತುರ್ತು ಸಮಯದಲ್ಲಿ ಕೂಡಾ ನಿಮ್ಮ ಕೈ ಹಿಡಿಯುತ್ತದೆ ಹಾಗೂ ಯಾರೋ ಮೂರನೇ ವ್ಯಕ್ತಿಯ ಮೇಲೆ ಅವಲಂಬಿಸುವುದು ತಪ್ಪುತ್ತೆ.

  • ಮುಖ್ಯವಾಗಿ ಗಂಡ – ಹೆಂಡತಿಯ ಮಧ್ಯ ಮೇಲು – ಕೀಳು ಎಂಬ ತಾರತಮ್ಯ ಬರದಂತೆ ಕಾಪಾಡಿಕೊಳ್ಳಿ. ಒಂದು ಪಕ್ಷ ನಿಮ್ಮ ಪತ್ನಿಗೇ ನಿಮಗಿಂತ ಹೆಚ್ಚು ಸಂಬಳ ಬರುತ್ತಿದ್ದರೆ ಕೀಳರಿಮೆ ಭಾವನೆಯಲ್ಲಿ ಇರಬೇಡಿ ಬದಲಾಗಿ ಸಂಸಾರವನ್ನು ಹೆಚ್ಚು – ಕಡಿಮೆಯಿದ್ದರೂ ಸರಿದೂಗಿಸುವ ಪ್ರಯತ್ನ ಮಾಡಿ, ಒಬ್ಬರನ್ನೊಬ್ಬರು ಗೌರವಿಸಿ.

ಈ ಎಲ್ಲಾ ಮೇಲ್ಕಂಡ ಅಂಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ದಾಂಪತ್ಯ ಜೀವನ ನೆಮ್ಮದಿಯಿಂದ ಖುಷಿಯಾಗಿ ಮತ್ತು ಸುಖಕರವಾಗಿರುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522