ಚಲಿಸುವ ದೇವಾಲಯ ‘ಗೋವಿ’ನ ಉತ್ಪತ್ತಿ ಬಗ್ಗೆ ತಿಳಿದುಕೊಳ್ಳಿ…

0
1642

ಗೋವಿನ ದೇಹದ ಕಣಕಣಗಳಲ್ಲೂ ಹದಿನಾಲ್ಕು ಲೋಕಗಳನ್ನೂ ವ್ಯವಸ್ಥಿತವಾಗಿ ನಡೆಸತಕ್ಕ ಬೇರೆ ಬೇರೆ ಶಾಖೆಯ ಕರ್ತವ್ಯಗಳನ್ನು ಮಾಡತಕ್ಕ ’ಮೂವತ್ತಮೂರು ಕೋಟಿ’ ದೇವತೆಗಳೂ ಅನ್ಯಾನ್ಯ ಸ್ಥಳಗಳಲ್ಲಿ ನೆಲೆಸಿರುತ್ತಾರೆ. ಆದ್ದರಿಂದಲೇ ಅಖಿಲ ಬ್ರಹ್ಮಾಂಡವನ್ನು ಒಳಗೊಂಡ ದೇವತೆಗಳ ಆವಾಸ ಸ್ಥಾನವು ಗೋವಿನ ಶರೀರವಾಗಿದ್ದು ಗೋವು ಚಲಿಸುವ ದೇವಾಲಯವಾಗಿದೆ, ಚಲಿಸುವ ತೀರ್ಥಾಲಯಗಳೂ, ಚಲಿಸುವ ಔಷಧಾಲಯವೂ ಆಗಿದ್ದು ಕರ್ಮವಿಪಾಕವನ್ನು ಹೋಗಲಾಡಿಸಿ ಆತನನ್ನು ಸುಖಿಯನ್ನ್ನಾಗಿಸಿಡುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಗೋವಿನ ಉತ್ಪತ್ತಿಯ ಬಗ್ಗೆ ಇರುವಕಥೆಯನ್ನು ‘ಶತಪಥ ಬ್ರಾಹ್ಮಣ’ ಗ್ರಂಥದಲ್ಲಿ ನೀಡಲಾಗಿದೆ. ದಕ್ಷ ಪ್ರಜಾಪತಿಯು ಪ್ರಾಣಿಗಳ ಸೃಷ್ಟಿಯನ್ನುಮಾಡಿದನಂತರ ತುಸು ಅಮೃತವನ್ನು ಸೇವಿಸಿದನು. ಆ ಅಮೃತದಿಂದ ಅವನು ಸಂತುಷ್ಟನಾದನು. ಆಗ ಅವನ ಮೂಗಿನೊಳಗಿಂದ ಹೂರಗೆ ಬಿದ್ದಶ್ವಾಸದಿಂದಎಲ್ಲೆಡೆ ಸುಗಂಧ ಹರಡಿತು. ಆ ಶ್ವಾಸದೊಳಗಿಂದ ಒಂದು ಗೋವು ಜನ್ಮತಾಳಿತು. ಸುಗಂಧದೊಳಗಿಂದ ಜನ್ಮ ತಾಳಿದ್ದರಿಂದ ದಕ್ಷ ಪ್ರಜಾಪತಿಯು ಅದಕ್ಕೆ ‘ಸುರಭಿ’ ಎಂದು ಹೆಸರಿಟ್ಟನು. ಸುರಭಿಯಿಂದ ಅನೇಕ ಗೋವುಗಳು ಜನ್ಮತಾಳಿದವು. ಆದ್ದರಿಂದ ಸುರಭಿ ಇದು ಸಂಪೂರ್ಣ ಗೋವಂಶದ ಮಾತೆ, ಜನನಿ ಎಂದು ಪರಿಗಣಿಸಲ್ಪಡುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸುರಭಿಯು ಒಮ್ಮೆ ತಪಸ್ಸನ್ನು ಆರಂಭಿಸಿತು. ಬ್ರಹ್ಮದೇವನು ಆ ತಪಸ್ಸಿಗೆ ಮೆಚ್ಚಿ ಪ್ರಸನ್ನನಾದನು ಮತ್ತುಸುರಭಿಗೆ ಅಮರತ್ವವನ್ನುನೀಡಿದನು. ಅಲ್ಲದೇ, ತ್ರಿಲೋಕಗಳ ಮೇಲಿರುವ ಒಂದು ಸ್ವರ್ಗವನ್ನೂ ಅದಕ್ಕೆ ಒಪ್ಪಿಸಿದನು; ಆ ಲೋಕವು ಗೋಲೋಕವೆಂದು ಕರೆಯಲ್ಪಡುತ್ತದೆ. ಸುರಭಿಯು ಈ ಗೋಲೋಕದಲ್ಲಿ ನಿತ್ಯ ನಿವಾಸ ಮಾಡುತ್ತದೆ ಹಾಗೂ ಅದರ ಮಗಳು, ‘ಸುಕನ್ಯಾ’ ಭೂಲೋಕದಲ್ಲಿ ಪೃಥ್ವಿಯ ಮೇಲೆ ಇರುತ್ತದೆ. ಈ ಗೋಲೋಕದ ಅಧಿಪತಿ ‘ಗೋವಿಂದ’ ಅಂದರೆ’ಶ್ರೀಕೃಷ್ಣ’ನಾಗಿದ್ದಾನೆ. ಸುರಭಿಯು ಒಮ್ಮೆ ಇಂದ್ರ ದೇವನ ಬಾಗಿಲಲ್ಲಿ ಭಗವಾನ ಶ್ರೀಕೃಷ್ಣನ ಭೇಟಿಮಾಡಲು ಹೋಯಿತು ಹಾಗೂ ಪಷು ರಾಜ್ಯದ ಕುರಿತು ಶ್ರೀಕೃಷ್ಣನ ಸದಿಚ್ಛೆಯ ಮೇರೆಗೆ ಅದು ಅವನಿಗೆ ತಮ್ಮ ಗೋಲೋಕದ ಇಂದ್ರನನ್ನಾಗಿ ಆರಿಸಿತು. ಭಗವಾನ ಶ್ರೀಕೃಷ್ಣನ ಗೋಪ್ರೇಮವು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ!.

Also read: ಅತೀಂದ್ರಿಯ ಶಕ್ತಿಯನ್ನು ಹೋಗಲಾಡಿಸುವ ಗೋಮಾತೆ!!!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522