ಮಳೆ ಬಂದು ಕ್ರಿಕೆಟ್ ಮ್ಯಾಚ್ ನಿಲ್ಲುವುದನ್ನು ನೋಡಿರ್ತೀರಾ, ಆದರೆ ಈ ಮ್ಯಾಚ್-ನ ನಿಂತಿದ್ದರ ಹಿಂದಿನ ವಿಚಾರ ತಿಳಿದರೆ ಬಿದ್ದು ಬಿದ್ದು ನಗ್ತೀರ!!

0
96

2019-2020ರ ರಣಜಿ ಟ್ರೋಫಿಯ ನಡೆಯುತ್ತಿದ್ದು, ನಾಲ್ಕನೇ ಸ್ಥಾನ ಪಡೆದ ಸೌರಾಷ್ಟ್ರ ಅದೇ ಅಂಕಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದ ಆಂಧ್ರವನ್ನು ಎದುರಿಸುತ್ತಿದೆ. ಈ ಪಂದ್ಯ ನಿನ್ನೆ ಒಂಗೋಲ್‌ನ ಸಿಎಸ್‌ಆರ್ ಶರ್ಮಾ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದು, ಈ ವೇಳೆ ಒಂದು ವಿಲಕ್ಷಣ ಘಟನೆ ನಡೆದಿದೆ. ಕ್ರಿಕೆಟ್ ಪಂದ್ಯದ ವೇಳೆ ಮಳೆ ಬಂದು ಆಟ ನಿಲ್ಲುವುದು ಸಾಮಾನ್ಯವಾದರೆ, ಅತಿಯಾದ ಬಿಸಿಲು ಕೂಡ ಅಡ್ಡಿಯಾದ ಘಟನೆಗಳಿವೆ, ಇನ್ನ ಪದ್ಯದ ವೇಳೆ ಮೈದಾನದಲ್ಲಿ ಕಾರು ತಂದು ನಿಲ್ಲಿಸಿದ್ದು ಇದೆ. ಆದರೆ ನಿನ್ನೆ ನಡೆದ ರಣಜಿ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಹಸುಗಳು ಅಡ್ಡಿಯಾಗಿದ್ದು, ಭಾರಿ ವೈರಲ್ ಆಗಿದೆ.

ಹೌದು ಶರ್ಮಾ ಕಾಲೇಜು ಮೈದಾನದಲ್ಲಿ ನಡೆದ ರಣಜಿ ಪಂದ್ಯದಲ್ಲಿ ಹಸುಗಳ ಸ್ಟ್ರೈಕ್ ನಡೆದಿದೆ, ಬಿರುಸಿನಿಂದ ನಡೆದ ಪಂದ್ಯಕ್ಕೆ ಹಸುಗಳು ಅಡ್ಡಲಾಗಿ ಬಂದವು, ಮೊದಲು ಇವುಗಳು ದೂರದಲ್ಲಿ ಕಾಣಿಸಿಕೊಂಡು ನಂತರ ನೇರವಾಗಿ ಮೈದಾನಕ್ಕೆ ಬಂದವು ಇವುಗಳನ್ನ ಓಡಿಸಲು ಸಿಬ್ಬಂದಿಗಳು ಓಡಿಕೊಂಡು ಹೋದರು ಆದರೆ ಬಗ್ಗದ ಹಸುಗಳು ಗ್ರೌಂಡ್ ಬಿಟ್ಟು ಹೋಗದೆ ಅಲ್ಲೇ ನಿಂತುಕೊಂಡವು ಆಗ ಮೈದಾನದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅರಿಯದೆ ಆಟಗಾರರು ಬೆರಗಾದರು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ‘ಹಸು ಮೂಲೆಯಲ್ಲಿ’ ಎಂಬ ಪದವನ್ನು ಬಳಸುವುದರೊಂದಿಗೆ ವೈರಲ್ ಆಗಿದೆ. ವ್ಯಾಖ್ಯಾನಕಾರರು ಸಾಮಾನ್ಯವಾಗಿ ಬಳಸುವ ಪದವಾಗಿದೆ. ಇದು ಲಾಂಗ್ ಆನ್ ಮತ್ತು ಡೀಪ್ ಮಿಡ್-ವಿಕೆಟ್ ನಡುವಿನ ಸ್ಥಾನವಾಗಿದೆ ಮತ್ತು ಆಗಾಗ್ಗೆ, ಬ್ಯಾಟ್ಸ್‌ಮನ್‌ಗಳು ಹಸುವಿನ ಮೂಲೆಯಲ್ಲಿ ಎಂದು ಹೇಳುತ್ತಾರೆ. ಅದೇ ಪದ ಈಗ ವೈರಲ್ ಆಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಅದರಂತೆ ರಣಜಿ ಟ್ರೋಫಿ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಕರ್ನಾಟಕ ತಂಡ ಕ್ವಾರ್ಟರ್​ಫೈನಲ್​ನಲ್ಲಿ ಮುಗ್ಗರಿಸುವಂತೆ ಕಾಣುತ್ತಿದೆ. ಜಮ್ಮು-ಕಾಶ್ಮೀರ ವಿರುದ್ಧ ಇಲ್ಲಿಯ ಗಾಂಧಿ ಮೆಮೋರಿಯಲ್ ಸೈನ್ಸ್ ಕಾಲೇಜು ಮೈದಾನದಲ್ಲಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್ ಮುನ್ನಡೆ ಬಿಟ್ಟುಕೊಡುವ ಅಪಾಯದಲ್ಲಿದೆ. ಇಂದು ನಡೆದ ಮೂರನೇ ದಿನದಾಟದಲ್ಲಿ ಕರ್ನಾಟಕದ ಮೊದಲ ಇನ್ನಿಂಗ್ಸ್ 206 ರನ್​ಗೆ ಅಂತ್ಯಗೊಂಡಿತು. ಇದಕ್ಕೆ ಪ್ರತಿಯಾಗಿ ಜಮ್ಮು-ಕಾಶ್ಮೀರ ತಂಡ ದಿನಾಂತ್ಯದಲ್ಲಿ 2 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿದೆ. ಎರಡು ವಿಕೆಟ್ ನಷ್ಟಕ್ಕೆ 14 ರನ್​ಗಳನ್ನ ಹೊಂದಿದ್ದ ಕರ್ನಾಟಕ ಇಂದು ಮೂರನೇ ದಿನದಾಟ ಪ್ರಾರಂಭಿಸಿತು. ಮೊದಲ ದಿನವೇ ಆರ್. ಸಮರ್ಥ್ ಮತ್ತು ದೇವದತ್ ಪಡಿಕ್ಕಲ್ ಅವರ ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಇವತ್ತು ಆರಂಭದಲ್ಲೇ ಕರುಣ್ ನಾಯರ್ ಅವರ ವಿಕೆಟನ್ನೂ ಕಳೆದುಕೊಂಡಿತು.

ಅದಾದ ಬಳಿಕ ಕೆ. ಸಿದ್ಧಾರ್ಥ್, ಮನೀಶ್ ಪಾಂಡೆ, ಎಸ್. ಶರತ್ ಮತ್ತು ಜೆ ಸುಚಿತ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದಾಗಿ ತಂಡದ ಸ್ಕೋರು 200 ರನ್ ಗಡಿ ದಾಟಲು ಸಾಧ್ಯವಾಯಿತು. ಕಾಶ್ಮೀರದ ವೇಗದ ಬೌಲರ್​ಗಳಾದ ಆಖಿಬ್ ನಬಿ, ಮುಜ್ತಾಬ ಯೂಸುಫ್ ಮತ್ತು ಪರ್ವೇಜ್ ರಸೂಲ್ ಅವರು ತಲಾ 3 ವಿಕೆಟ್ ಕಬಳಿಸಿದರು. ನಂತರ ಜಮ್ಮು-ಕಾಶ್ಮೀರದ ಮೊದಲ ಇನ್ನಿಂಗ್ಸ್ ಪ್ರಾರಂಭವಾಯಿತು. ಶುಭಮ್ ಖಜೂರಿಯಾ ಮತ್ತು ಶುಭಮ್ ಪುಂಡಿರ್ ಇಬ್ಬರೂ ಸಮರ್ಥವಾಗಿ ಬ್ಯಾಟಿಂಗ್ ಮಾಡಿ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುತ್ತಿದ್ದಾರೆ. ಕರ್ನಾಟಕ ತಂಡ ಎ ಮತ್ತು ಬಿ ಜಂಟಿ ಗುಂಪಿನಲ್ಲಿ 3ನೇ ತಂಡವಾಗಿ ಎಂಟರ ಘಟ್ಟ ಪ್ರವೇಶ ಮಾಡಿತ್ತು. ಈಗ ಇತರ ಕ್ವಾರ್ಟರ್​ಫೈನಲ್ ಪಂದ್ಯಗಳಲ್ಲಿ ಆಂಧ್ರ ವಿರುದ್ಧ ಸೌರಾಷ್ಟ್ರ ಗೆಲುವಿನ ಹಾದಿಯಲ್ಲಿದೆ. ಒಡಿಶಾ ವಿರುದ್ಧ ಬಂಗಾಳ ಮೇಲುಗೈ ಸಾಧಿಸಿದೆ. ಗೋವಾ ವಿರುದ್ಧ ಗುಜರಾತ್ ನಿಚ್ಚಳ ಜಯದತ್ತ ಸಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522