ಕೋಟಿ ಕೋಟಿ ಹಣ ಗಳಿಸಬೇಕು ಅಂದ್ರೆ ನೀವು ಓದುವ ಅವಶ್ಯಕೆತೆ ಇಲ್ಲ ಮತ್ತೆ ಹೇಗೆ ಅಂತೀರಾ ಇಲ್ಲಿ ನೋಡಿ..!

0
2761

ಹೌದು ಜೀವನದಲ್ಲಿ ತುಂಬ ಹಣ ಗಳಿಸಬೇಕು ಅನ್ನೋದು ಎಲ್ಲರಿಗೂ ಅಸೆ ಇರುವುದು ಸಹಜ. ಆದರೆ ಲಕ್ಷ ಲಕ್ಷ ಹಣ ಗಳಿಸಿದೋ ಹೇಗೆ ಅಂತೀರಾ ಇದಕ್ಕೆ ಒಂದು ಉದಾಹರಣೆ ಇಲ್ಲಿದೆ ನೋಡಿ.

Image result for new money indian

ಒಬ್ಬ ವ್ಯಾಪಾರಿ ಮತ್ತು ಪ್ರೆಂಡ್ ನಡುವೆ ಸಂಭಾಷಣೆ ನೋಡಿ ಗೊತ್ತಾಗುತ್ತೆ.

ಪ್ರೆಂಡ್: ಹಾಯ್

ವ್ಯಾಪಾರಿ: ಹಾಲೋ ಹೌ ಆರ್ ಯು

ಪ್ರೆಂಡ್: ಹಾ ಪರವಾಗಿಲ್ಲ ಏನ್ ಮಗ ನೀನು ನಮ್ಮ ಜೊತೇನೆ ಇದ್ದೆ ಯಾವಾಗ ಇಷ್ಟೊಂದು ಶ್ರೀಮಂತ ಅದೇ ಅಂತಾನೆ

ವ್ಯಾಪಾರಿ: ಹೌದು ಮಗ ನಾನು ಕಾಲೇಜು ಬಿಟ್ಟಮೇಲೆ ವ್ಯಾಪಾರ ಮಾಡೋಕೆ ಬಂದೆ ಇವತ್ತು ಈ ಮಟ್ಟಿಗೆ ಇದೀನಿ ಅಂತಾನೆ.

ಪ್ರೆಂಡ್: ವ್ಯಾಪಾರ ಮಾಡಿದರೆ ಇಷ್ಟೇ ಬೇಗ ಶ್ರೀಮಂತನಾಗಬಹುದ

ವ್ಯಾಪಾರಿ: ಹೌದು

ಪ್ರೆಂಡ್: ವ್ಯಾಪಾರ ಮಾಡಿದರೆ ಸಾಕ

ವ್ಯಾಪಾರಿ: ವ್ಯಾಪಾರ ಮಾಡಿದರೆ ಸಾಕಾಗಲ್ಲ ಮುಖ್ಯವಾಗಿ ಹೆಚ್ಚು ಭಾಷೆಗಳನ್ನು ಕಲಿಯಬೇಕು. ನಾವು ಭಾಷೆ ಕಲಿತಷ್ಟು ಹೆಚ್ಚು ಹೆಚ್ಚು
ಹಣ ಗಳಿಸಬಹುದು .

ಪ್ರೆಂಡ್: ಭಾಷೆ ಕಲಿತರೆ ಹೆಚ್ಚು ಹಣ ಗಳಿಸಬಹುದ ಅದು ಹೇಗೆ

ವ್ಯಾಪಾರಿ:ಹೇಗೆ ಅಂದ್ರೆ ನಿಂಗೆ ಎಷ್ಟು ಭಾಷೆ ಬರುತ್ತೋ ಅಷ್ಟು ಗ್ರಹಕಾರು ನಿನ್ನ ಬಳಿ ಬರುತ್ತಾರೆ.

Image result for new money indian

ಉದಾಹರಣೆಗೆ: ಕನ್ನಡ ಬಂದ್ರೆ ಕನ್ನಡಿಗರು ನನ್ನ ಹತ್ತಿರ ಬರುತ್ತಾರೆ ಹೀಗೆ ಎಲ್ಲಾ ಭಾಷೆಗಳು ನಮಗೆ ಬಂದ್ರೆ ಅಷ್ಟು ಭಾಷೆಯ ಗ್ರಹಕಾರು ನಮ್ಮ ಬಳಿ ಬರುತ್ತಾರೆ. ಹೆಚ್ಚು ಗ್ರಹಕಾರು ಬಂದ್ರೆ ನಮಗೆ ಹೆಚ್ಚು ಹಣ ಗಳಿಸಬಹುದು.

ಈ ಸ್ಟೋರಿ ನೋಡಿದ್ರೆ ಒಂದು ಅಂತೂ ನಿಜ ನಮ್ಮಗೆ ಎಷ್ಟು ಬೇಕೋ ಅಷ್ಟು ಓದಿಕೊಂಡು ಜೀವನಕ್ಕೆ ಹಣಗಳಿಸಿಲು ಹೆಚ್ಚು ಹೆಚ್ಚು ಭಾಷೆ ಕಲಿಯುದು ಒಳ್ಳೇದು ಅನ್ಸುತ್ತೆ.