ಸೌತೆಕಾಯಿ ಸಿಪ್ಪೆ ಚಟ್ನಿ ಮಾಡುವುದು ಹೇಗೆ ಇಲ್ಲಿ ನೋಡಿ..!

0
753

ಇವತ್ತಿನ ದಿನಗಳಲ್ಲಿ ತರಕಾರಿ ಪದಾರ್ಥಗಲ್ಲಿ ಯಾವುದು ವೆಸ್ಟ್ ಅಲ್ಲ ಕಣ್ರೀ ಒಂದಲ್ಲ ಒಂದು ಉಪಯೋಗಕ್ಕೆ ಬರುತ್ತವೆ ಅಂತದರಲ್ಲಿ ಈ ಸೌತೆಕಾಯಿ ಸಿಪ್ಪೆ ಕೂಡ ಒಂದು ಯಾಕೆ ಅಂದ್ರೆ ಈ ಸಿಪ್ಪೆ ಯಲ್ಲೂ ಚಟ್ನಿ ಮಾಡಬಹುದು ಹೇಗೆ ಅಂತೀರಾ ಇಲ್ಲಿ ನೋಡಿ.
ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಸೌತೆಕಾಯಿ ಸಿಪ್ಪೆಯನ್ನು ಬಿಸಾಡುತ್ತಾರೆ ಆದ್ರೆ ಇದರಲ್ಲಿ ನೀವು ಚಟ್ನಿ ಮಾಡಬಹುದು ಹೇಗೆ ಅಂತೀರಾ ಇಲ್ಲಿ ನೋಡಿ..Image result for Cucumber peel

ಈ ಚಟ್ನಿ ಗೆ ಬೇಕಾಗುವು ಸಾಮಗ್ರಿಗಳು

ಸೌತೆಕಾಯಿ ಸಿಪ್ಪೆ
ಹಸಿಮೆಣಸಿನಕಾಯಿ
ಉಪ್ಪು – ರುಚಿಗೆ
ತೆಂಗಿನ ತುರಿ
ಹುಣಸೆಹಣ್ಣು
ಇಂಗು
ಕಾಳುಮೆಣಸು
ಗಟ್ಟಿ ಮೊಸರು
ಸಾಸಿವೆ

Image result for Cucumber peel chutney

ಇನ್ನು ಈ ಚಟ್ನಿಯನ್ನು ಮಾಡುವು ವಿಧಾನ ಇಲ್ಲಿದೆ ನೋಡಿ.

ಮೊದಲಿಗೆ ಸೌತೆಕಾಯಿ ಸಿಪ್ಪೆಯನ್ನು ಸಣ್ಣಗೆ ಹೆಚ್ಚಿ, ಅದಕ್ಕೆ ಕಾಯಿತುರಿ, ಉಪ್ಪು, ಇಂಗು, ಹಸಿಮೆಣಸು, ಕಾಳುಮೆಣಸು ಮತ್ತು ಹುಣಸೆಹಣ್ಣು ಸೇರಿಸಿ ರುಬ್ಬಿ ನಂತರ ಸಾಸಿವೆ ಒಗ್ಗರಣೆ ಹಾಕಿ ಅದಕ್ಕೆ ಮೊಸರನ್ನು ಕಲೆಸಿದರೆ ರುಚಿಯಾದ ಸೌತೆಕಾಯಿ ಚಟ್ನಿ ಸವಿಯಲು ಸಿದ್ದವಾಗುತ್ತದೆ.