ಮೊಸರಿನ ಜೊತೆ ಈರುಳ್ಳಿ ಸೇವನೆ ಕ್ಯಾನ್ಸರ್ ನಿಯಂತ್ರಿಸುತ್ತದೆ

0
1062

*ಈರುಳ್ಳಿಯಲ್ಲಿ ನಂಜು ನಿರೋಧಕ ಅಂಶಗಳಿವೆ.

*ಈರುಳ್ಳಿ ಪೀಸ್ ಹಣೆಯ ಮೇಲಿಟ್ಟರೆ ಜ್ವರ ಕಮ್ಮಿಯಾಗುತ್ತದೆ.

*ತಲೆ, ಕತ್ತು , ಕರುಳಿನ ಕ್ಯಾನ್ಸರ್ ವಿರುದ್ಧ ಇದು ಕೆಲಸ ಮಾಡುತ್ತದೆ.

*ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.

*ಈರುಳ್ಳಿ ಸೇವನೆ ಜ್ಞಾಪಕ ಶಕ್ತಿ ವೃದ್ಧಿಗೆ ಉತ್ತಮ.

*ಕೂದಲುರುವ ಸಮಸ್ಯೆಗೆ ಈರುಳ್ಳಿ ರಸ ಉತ್ತಮ.

*ಅರ್ಥರೈಟಿಸ್ ಕಾಯಿಲೆ ನಿವಾರಣೆಗೆ ಇದು ಪರಿಣಾಮಕಾರಿ.

*ಮೊಸರು ತಿನ್ನುವುದರಿಂದ ನಮ್ಮ ಪಚನಕ್ರಿಯೆಯಲ್ಲಿ ಸಾಕಷ್ಟು ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ. ಹೊಟ್ಟೆ ಹುಣ್ಣು ಮತ್ತು ಇತರ ಬ್ಯಾಕ್ಟೀರಿಯ ಸೋಂಕನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

*ಮೊಸರಿನಲ್ಲಿ ಕ್ಯಾಲ್ಸಿಯಂ ಜೊತೆಗೆ ಫಾಸ್ಫರಸ್ ಖನಿಜವು ಇರುವುದರಿಂದ ಮೂಳೆ ಬೇಗ ಬೆಳೆಯುತ್ತದೆ ಮತ್ತು ತನ್ನ ಸಾಂದ್ರತೆ ಕಾಪಾಡಿಕೊಳ್ಳುತ್ತದೆ. ಇದರಿಂದ ಆರ್ಥ್ರೈಟಿಸ್ ಮತ್ತು ಮೂಳೆ ಸವೆತದಿಂದ ತಪ್ಪಿಸಿಕೊಳ್ಳಬಹುದು.

*ಮೊಸರು ಮತ್ತು ಈರುಳ್ಳಿ ಹೆಂಗಸರ ಮತ್ತು ಗಂಡಸರ ಲೈಂಗಿಕ ಆರೋಗ್ಯಕ್ಕೆ ಸಹಕಾರಿ ಎಂದು ಸಂಶೋಧನೆಗಳು ತಿಳಿಸಿದೆ.