ನಿತ್ಯ ಭವಿಷ್ಯ 21 ಮಾರ್ಚ್, 2018…

0
345
ದಿನ ಭವಿಷ್ಯ

ಮೇಷ:

ಹೊಸದಾಗಿ ಆರಂಭಿಸಿದ ಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ, ಆತ್ಮೀಯರೊಂದಿಗೆ ಚರ್ಚೆ, ಧಾನ್ಯ ವ್ಯಾಪಾರಿಗಳಿಗೆ ಸಾಧಾರಣ.

ವೃಷಭ:

ಫಲಪುಷ್ಪ ವ್ಯಾಪಾರಿಗಳಿಗೆ ನಿರೀಕ್ಷೆಗೆ ಮೀರಿ ಲಾಭ, ವೃತ್ತಿ ಕ್ಷೇತ್ರದಲ್ಲಿ ಅಧಿಕ ಗೌರವಾದರ, ಮನಸ್ಸಿಗೆ ಉಲ್ಲಾಸ.

ಮಿಥುನ:

ಉದ್ಯೋಗದಲ್ಲಿ ಆಕಸ್ಮಿಕ ಬದಲಾವಣೆ, ಷೇರು ದಲ್ಲಾಳಿಗಳಿಗೆ ತೃಪ್ತಿಕರ ದಿನ. ವಿಚಾರ ವಿನಿಮಯದಿಂದ ಬದುಕು ಪ್ರಗತಿ.

ಕಟಕ:

ವೈದ್ಯ ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಯಶಸ್ಸು, ಆರೋಗ್ಯದಲ್ಲಿನ ಉತ್ತಮ ಸುಧಾರಣೆಯಿಂದ ಕಾರ್ಯಗಳಲ್ಲಿ ಜಯ.

ಸಿಂಹ:

ಅಪೇಕ್ಷಿಸುವ ಸಹಕಾರ ಮೇಲಧಿಕಾರಿಗಳಿಂದ ದೊರೆತು ಹಣಕಾಸು ಸುಧಾರಣೆ, ಕಲಾವಿದರಿಗೆ ಸಂತಸ.

ಕನ್ಯಾ:

ಒಪ್ಪಂದದ ವ್ಯವಹಾರಗಳು ಸುಗಮ ಸಾಗಲು ಆಪ್ತರ ನೆರವು. ಬಂಧುಗಳ ಭೇಟಿಯಿಂದ ಸುಖ ಪ್ರಯಾಣ.

ತುಲಾ:

ಹಳೆಯ ಯೋಜನೆಗಳಿಗೆ ಮರುಜೀವ ದೊರೆತು ಉದ್ಯಮಿಗಳಿಗೆ ಅಧಿಕ ಲಾಭ, ಬರಹಗಾರರಿಗೆ ಗೌರವಾದರ.

ವೃಶ್ಚಿಕ:

ಕೃಷಿಕರಿಗೆ ಬೇಳೆ ಕಾಳುಗಳಿಂದ ಅಧಿಕ ಆದಾಯ, ಬಟ್ಟೆ ವ್ಯಾಪಾರಿಗಳಿಗೆ ಪ್ರಗತಿ, ಹೆಚ್ಚಿನ ಕೆಲಸದಿಂದ ಆಯಾಸ.

ಧನಸ್ಸು:

ಸಹೋದ್ಯೋಗಿಗಳಿಗೆ ಹೆಚ್ಚಿನ ಬಡ್ತಿಯಿಂದ ವಿಶ್ವಾಸ ಹೆಚ್ಚಳ. ಮೃದು ಮಾತುಗಳಿಂದ ಕಾರ್ಯ ಸಾಧನೆ, ಸಂತಸ.

ಮಕರ:

ಮಹತ್ವದ ಕೆಲಸಗಳಿಗೆ ಕರಾರು ವಿಧಿಸುವಿಕೆಯಿಂದ ಸಮಾಧಾನ ಹೆಚ್ಚಿನ ಲಾಭದಿಂದ ಹಿರಿಯರಲ್ಲಿ ಗೌರವ ವೃದ್ಧಿ.

ಕುಂಭ:

ಬತ್ತದ ಉತ್ಸಾಹದಿಂದ ಹೊಸ ಅವಕಾಶಗಳಲ್ಲಿ ಯಶಸ್ಸು. ಹಿರಿಯ ಸಹೋದ್ಯೋಗಿಗಳಿಂದ ಸಹಾಯ ಉಲ್ಲಾಸ.

ಮೀನ:

Meena1

ಹಿರಿಯರಿಂದ ಬಂದ ಆಸ್ತಿ ಉಳಿಸಿಕೊಳ್ಳಲು ಶತ ಪ್ರಯತ್ನ, ಪ್ರಯಾಣದಿಂದ ಅಧಿಕ ಖರ್ಚು, ಜತೆಗೆ ಆದಾಯ.