ದಿನ ಭವಿಷ್ಯ 01 ಮೇ, 2018!!

0
592
ದಿನ ಭವಿಷ್ಯ

ಮೇಷ:

ಆಕಸ್ಮಿಕ ದೂರ ಸಂಚಾರ ಯೋಗದಿಂದ ಪ್ರಯಾಸಕರ ಪ್ರಯಾಣ. ಅನವಶ್ಯಕ ಖರ್ಚುಗಳಿಂದ ಕೊಂಚ ಮನಸ್ಸಿಗೆ ಬೆಸರ.

ವೃಷಭ:

ಮಕ್ಕಳ ವಿಚಾರದಲ್ಲಿ ಚಿಂತೆ ಆದರೂ ಉದ್ಯೋಗ ವ್ಯವಹಾರದಲ್ಲಿ ಉತ್ತಮ ಅಭಿವೃದ್ಧಿ , ಕುಲದೇವತಾ ಆರಾಧನೆಯಿಂದ ಶುಭ.

ಮಿಥುನ:

ಹಿರಿಯರ ಪರಸ್ಪರ ಭಿನ್ನಾಭಿಪ್ರಾಯಗಳಿಂದ ಮನಃಶಾಂತಿಗೆ ತೊಂದರೆ, ತಾಯಿಗೆ ಆರೋಗ್ಯದಲ್ಲಿ ಏರುಪೇರು, ಪ್ರವಾಸ ಯೋಗ.

ಕಟಕ:

ನೂತನ ಭೂ ವಸ್ತು ಕಾಳ ಖರೀದಿಗೆ ಚಿಂತನೆ, ಉದ್ಯೋಗದಲ್ಲಿ ಯಶಸ್ಸು, ಸಂತತಿ ವಿಚಾರದಲ್ಲಿ ಶುಭ ಸೂಚನೆ.

ಸಿಂಹ:

ವೈವಾಹಿಕ ಜೀವನದಲ್ಲಿ ಅಸಮಾಧಾನ ಕಾಣುವ ಸಂಭವ, ಮಾನಸಿಕ ಉದ್ವೇಗ, ಧೈರ್ಯದ ಕೊರತೆಯಿಂದ ಅಶಾಂತಿ, ಆಯಾಸ.

ಕನ್ಯಾ:

ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಉತ್ತಮ ಸಾಧನೆ, ಹಣಕಾಸು ತೃಪ್ತಿಕರ, ಉದ್ಯೋಗದ ವಿಚಾರದಲ್ಲಿ ಸಮಾಧಾನಕರ ಸಂತಸ.

ತುಲಾ:

ರಾಜಕಾರಿಣಿಗಳಿಗೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ, ವಿದ್ಯಾರ್ಥಿಗಳಿಗೆ ಅವಕಾಶ ಲಭಿಸುವಿಕೆಯಿಂದ ಸಂತಸ, ಕಿರುಪ್ರಯಾಣ.

ವೃಶ್ಚಿಕ:

ಮನೆ ಗೃಹಿಣಿಯಿಂದ ಕಿರಿಕಿರಿ, ಕ್ಷುಲ್ಲಕ ಕಾರಣಕ್ಕೆ ಕಲಹ. ವೈದ್ಯರು, ವಿದ್ಯಾರ್ಥಿಗಳಿಗೆ ಹಿನ್ನಡೆ ಇದ್ದು, ದೇವಿ ಉಪಾಸನೆಯಿಂದ ಜಯ.

ಧನಸ್ಸು:

ವ್ಯಾಪಾರಿಗಳಿಗೆ ಬಂಡವಾಳ ಹೊಡಿಕೆಯಲ್ಲಿ ನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ವಿಶೇಷ ಪ್ರಯತ್ನರಿಂದ ಮಾತುಕತೆಯಲ್ಲಿ ಜಯ.

ಮಕರ:

ಗೃಹ ಸುಖ ಸಮಾಧಾನಕರ, ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯದಿಂದ ಮುಂಬಡ್ತಿಯ ಶುಭ ಸುದ್ದಿ. ಆಪ್ತ ಮಿತ್ರರ ಭೇಟಿ.

ಕುಂಭ:

ಹವಾಮಾನ ವೈಪರೀತ್ಯರಿಂದ ಆರೋಗ್ಯ ಹಾನಿ, ಅದರಿಂದ ಧನವ್ಯಯ. ಆಕಸ್ಮಿಕ ಬಂಧುಗಳ ಆಗಮನ ಸಹಭೋಜನ. ವ್ಯಾಸಂಗದಲ್ಲಿ ಉನ್ನತಿ.

ಮೀನ:

Meena1

ಆರೋಗ್ಯ ಸುಧಾರಣೆ ತೋರಿ ಬಂದರೂ ಕುಟುಂಬದಲ್ಲಿ ಕೊಂಚ ಕಿರಿಕಿರಿ, ಧನಾಗಮನದಿಂದ ಆಗಾಗ ಸಂಚಾರ, ಮನೋಲ್ಲಾಸ.