ದಿನ ಭವಿಷ್ಯ 05 ಮೇ, 2018!!

0
561
ದಿನ ಭವಿಷ್ಯ

Astrology in kannada | kannada news

ಮೇಷ:

ವೃತ್ತಿ ನಿರತರಿಗೆ ಮುಂಬಡ್ತಿಯ ಅವಕಾಶ. ಧಾರ್ಮಿಕ ಕಾರ್ಯಗಳಿಗೆ ಅಧಿಕ ಧನ ವ್ಯಯ. ಪ್ರಯಾಸದ ಪ್ರಯಾಣ.

ವೃಷಭ:

ಅನವಶ್ಯಕ ಒತ್ತಡದ ಕಾರ್ಯಗಳಿಗೆ ಕೈ ಹಾಕುವುದರಿಂದ ವಂಚನೆ ಸಂಭವ. ಹಿತ ಶತ್ರುಗಳಿಂದ ಸರಳ ಕಾರ್ಯಕ್ಕೆ ಅಡೆತಡೆ.

ಮಿಥುನ:

ನಿಮ್ಮ ವಿರೋಧಿಗಳಿಗೆ ಅಪಜಯದ ಕಾಳ ಮನಸ್ಸಿಗೆ ಸಮಾಧಾನ. ದೈವಾನುಗ್ರಹದಿಂದ ಮಂಗಲ ಕಾರ್ಯಗಳಲ್ಲಿ ಜಯ, ಉಲ್ಲಾಸ.

ಕಟಕ:

ವಿದ್ಯಾರ್ಥಿಗಳಿಗೆ ನಿರಾಸಕ್ತಿ ಉಂಟಾಗುವ ಸಂಭವ. ನಿರುದ್ಯೋಗಿಗಳಿಗೆ ಕೈಗೆ ಬಂದ ಉದ್ಯೋಗಕ್ಕೆ ಸಂಚಕಾರ. ಮನಸ್ಸಿಗೆ ಬೇಸರ.

ಸಿಂಹ:

ಶೀತ, ಕಫ ಬಾಧೆಯಿಂದ ಆರೋಗ್ಯದಲ್ಲಿ ಏರುಪೇರು, ವೈದ್ಯಕೀಯ ವೃತ್ತಿಯವರಿಗೆ ಯಶಸ್ಸು, ಕಂಕಣ ಭಾಗ್ಯ.

ಕನ್ಯಾ:

ಉದ್ಯೋಗಿಗಳಿಗೆ ಇದ್ದ ಉದ್ಯೋಗ ಸುಧಾರಿಸಿಕೊಂಡು ಹೋಗಲು ಅನನುಕೂಲ. ರಾಜಕೀಯ ವ್ಯಕ್ತಿಗಳಿಗೆ ಜನರಿಂದ ಕಿರಿಕಿರಿ.

ತುಲಾ:

ಮನೆಗೆ ಬಂದ ಅತಿಥಿಗಳಿಂದ ಆರೋಗ್ಯದಲ್ಲಿ ಸುಸ್ತಿನ ಬಾಧೆ. ವಿದ್ಯಾರ್ಥಿಗಳಿಗೆ ಮುನ್ನಡೆ. ವ್ಯಾಪಾರಿಗಳಿಗೆ ಉತ್ತಮ ಲಾಭ.

ವೃಶ್ಚಿಕ:

ವ್ಯಾಪಾರಿ ವರ್ಗದವರಿಗೆ ಆರ್ಥಿಕ ಪ್ರಗತಿ, ಹಣ ಹೂಡಿಕೆಯಿಂದ ನೆಮ್ಮದಿ. ನಿರುದ್ಯೋಗಿಗಳಿಗೆ ಖಾಸಗಿ ರಂಗದಲ್ಲಿ ಉದ್ಯೋಗ ಲಾಭ.

ಧನಸ್ಸು:

ಹಿಂದಿನ ಸಾಲ ಪರಿಹಾರಗೊಂಡುಕುಟುಂಬ ಕಾರ್ಯದಲ್ಲಿ ಉತ್ತಮ ಏಳ್ಗೆ. ಬಂಧುಗಳು, ನೆರೆ ಹೊರೆಯವರಿಂದ ಕಾರ್ಯ ಸಿದ್ಧಿ.

ಮಕರ:

ಸರಕಾರಿ ಉದ್ಯೋಗಿಗಳಿಗೆ ವೇತನದಲ್ಲಿ ಹೆಚ್ಚಳ. ನಿರುದ್ಯೋಗಿಗಳಿಗೆ ತಾತ್ಕಾಲಿಕ ವ್ಯವಸ್ಥೆ. ಹೊಸ ವಸ್ತುಗಳ ಖರೀದಿಯಿಂದ ನೆಮ್ಮದಿ.

ಕುಂಭ:

ಬಂಧುಗಳ ಆಕಸ್ಮಿಕ ಭೇಟಿ ಸಹಕಾರದಿಂದ ಕಾರ್ಯ ಜಯ. ಬೇಸಾಯಗಾರರಿಗೆ ಬೀಜಗಳಿಗಾಗಿ ಅಧಿಕ ಧನ ವ್ಯಯ.

ಮೀನ:

Meena1

ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ನಾನಾ ಅವಕಾಶ. ಚಿನ್ನಾಭರಣ ಖರೀದಿಯಿಂದ ತಂದೆಗೆ ಅಧಿಕ ಹೊರೆ, ಬೇಸರ.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!