ಈ ಶುಕ್ರವಾರದ (13-04-2018) ನಿತ್ಯ ಭವಿಷ್ಯ!!

0
367
ದಿನ ಭವಿಷ್ಯ

Astrology in kannada | kannada news

ಮೇಷ:

ದೂರದ ಪ್ರಯಾಣಕ್ಕೆ ತಯಾರಿ. ಆಕಸ್ಮಿಕ ಆಗಮಿಸುವ ಮಿತ್ರರಿಂದ ಶುಭವಾರ್ತೆ. ಕುಟುಂಬದಲ್ಲಿ ಸಂತಸ.

ವೃಷಭ:

ಉದ್ಯೋಗದಲ್ಲಿ ಅಧಿಕಾರಿಗಳಿಂದ ಕೊಂಚ ಕಿರಿಕಿರಿ. ಅನಾರೋಗ್ಯದಿಂದ ಅತಿಯಾದ ಖರ್ಚು. ಬೇಸರ.

ಮಿಥುನ:

ಆರೋಗ್ಯದಲ್ಲಿ ನಿಧಾನ ಉಂಟಾಗುವ ಚೇತರಿಕೆಯಿಂದ ಉದ್ಯೋಗದಲ್ಲಿ ಮುನ್ನಡೆ. ಶುಭವಾರ್ತೆ. ಕುಟುಂಬ ಸೌಖ್ಯ.

ಕಟಕ:

ಸಣ್ಣಪುಟ್ಟ ಪೆಟ್ಟುಗಳಿಂದ ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಸಾಲದ ಬಾಧೆಯಿಂದ ಅಸಮಾಧಾನ.

ಸಿಂಹ:

ಕಚೇರಿಯಲ್ಲಿ ಅಧಿಕಾರಿಗಳಿಂದ ಪ್ರಶಂಸೆ. ಪ್ರಯಾಣದಿಂದ ಸೌಖ್ಯ. ಧನಾಗಮನದಿಂದ ಮನೆಯಲ್ಲಿ ಹರ್ಷ.

ಕನ್ಯಾ:

ಕುಟುಂಬದಲ್ಲಿನ ಸಾಮರಸ್ಯದಿಂದ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಆಪ್ತರಿಂದ ಉತ್ತಮ ಸಹಾಯ.

ತುಲಾ:

ಕುಟುಂಬದಲ್ಲಿ ತಂದೆ, ಸಹೋದರಿಯರಿಂದ ಅಸಹಕಾರ. ದೇವತಾ ಕಾರ್ಯಕ್ಕೆ ವಿಘ್ನ. ಮನಸ್ಸಿಗೆ ಸ್ವಲ್ಪ ಬೇಸರ.

ವೃಶ್ಚಿಕ:

ಅನ್ಯ ವಿಷಯಗಳಿಂದಾಗಿ ದಾಂಪತ್ಯದಲ್ಲಿ ಕೊಂಚ ಛಿನ್ನಾಭಿಪ್ರಾಯ. ಉದ್ಯೋಗದಲ್ಲಿ ನಿರಾಸಕ್ತಿ ಅನಾರೋಗ್ಯ.

ಧನಸ್ಸು:

ಆಕಸ್ಮಿಕ ಆಪ್ತರಕ್ಷಕರಿಂದ ಉಡುಗೊರೆ ಪ್ರಾಪ್ತಿ. ಕುಟುಂಬದಲ್ಲಿ ವ್ಯಾಪಾರದ ಲಾಭದಿಂದ ಹರ್ಷ. ಸುಖ ಪ್ರಯಾಣ.

ಮಕರ:

ವಾಹನ ಖರೀದಿಯ ಸಾಲದಿಂದ ಕೊಂಚ ಕಿರಿಕಿರಿ. ಕೃಷಿ ವ್ಯಾಪಾರಿಗಳಿಗೆ ಧಾನ್ಯ ವಿಕ್ರಯದಿಂದ ಸಾಧಾರಣ ಲಾಭ. ಸಮಾಧಾನ.

ಕುಂಭ:

ಶಿಕ್ಷಣರಂಗದಲ್ಲಿ ಮಕ್ಕಳ ಪ್ರಗತಿಯಿಂದ ಉಲ್ಲಾಸ. ಸಂಶೋಧಕರಿಗೆ ಸಂಶೋದನೆಯಲ್ಲಿ ಯಶಸ್ಸು. ಗೌರವ ಲಾಭ.

ಮೀನ:

Meena1

ಹಳೆಯ ವಾಹನದಿಂದ ಅಧಿಕ ನಷ್ಟ ಸಂಭವ. ವ್ಯವಹಾರದಲ್ಲಿ ನಂಬಿದವರಿಂದ ಮೋಸ. ಕೊಂಚ ಅಶಾಂತಿ.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!