ದಿನ ಭವಿಷ್ಯ: 27 ಮೇ, 2018!

0
380

ಮೇಷ:

ಪತ್ನಿಗೆ ಅನಾರೋಗ್ಯ ವೈದ್ಯರ ಭೇಟಿ, ಕುಟುಂಬದಲ್ಲಿನ ಎಲ್ಲರ ಸಹಕಾರದಿಂದ ಕೊಂಚ ಸಮಾಧಾನ, ಸಂಶೋಧಕರಿಗೆ ಜಯ.

ವೃಷಭ:

ಕಲಾಕಾರರಿಗೆ ಕಲೆಯ ಪ್ರದರ್ಶನದಿಂದ ಪ್ರಶಂಸೆ, ಆರ್ಥಿಕ ವಿಚಾರದಲ್ಲಿ ಸಾಧಾರಣ ಸುಧಾರಣೆ, ಆಪ್ತರಿಂದ ಸಹಾಯ.

ಮಿಥುನ:

ಕಲಾಕಾರರಿಗೆ ಕಲೆಯ ಪ್ರದರ್ಶನದಿಂದ ಪ್ರಶಂಸೆ, ಆರ್ಥಿಕ ವಿಚಾರದಲ್ಲಿ ಸಾಧಾರಣ ಸುಧಾರಣೆ, ಆಪ್ತರಿಂದ ಸಹಾಯ.

ಕಟಕ:

ಹೊಸ ಯೋಜನೆಯ ಯಶಸ್ಸಿಗೆ ಬಂಧು ಮಿತ್ರಯ ಸಹಾಯ, ಕುಟುಂಬದಲ್ಲಿನ ಹೊಂದಾಣಿಕೆಯಿಂದ ಕಾರ್ಯ ಜಯ, ಹರ್ಷ.

ಸಿಂಹ:

ಪತಿ-ಪತ್ನಿಯರಲ್ಲಿ ಅನವಶ್ಯಕ ಭಿನ್ನಾಭಿಪ್ರಾಯ ಖರ್ಚು,ನ್ಯಾಯವಾದಿಗಳಿಗೆ, ವೈದ್ಯರಿಗೆ ಆರ್ಥಿಕ ಹಿನ್ನಡೆ, ಮಾನಸಿಕ ಭೀತಿ.

ಕನ್ಯಾ:

ಹತ್ತಿರದ ಸಂಬಂಧಗಳಿಂದ ವ್ಯಾಪಾರ ರಂಗದಲ್ಲಿ ಹೆಚ್ಚಿನ ಲಾಭ, ಹೊಸ ಮನೆ ಕಟ್ಟುವ ವಿಚಾರಕ್ಕೆ ಜಯ. ಮಾನಸಿಕ ನೆಮ್ಮದಿ.

ತುಲಾ:

ಕುಟುಂಬದಲ್ಲಿನ ಒಮ್ಮತದಿಂದ ವ್ಯಾಪಾರಿಗಳಿಗೆ ವಹಿವಾಟಿನಲ್ಲಿ ನೀರಿಕ್ಷೆಗೆ ಮೀರಿದ ಲಾಭ.ಪತ್ನಿಯಿಂದ ಸಹಾಯ ಸಹಕಾರ.

ವೃಶ್ಚಿಕ:

ಆರ್ಥಿಕ ಮುಗ್ಗಟ್ಟಿನಿಂದ ಕೊಟ್ಟಮಾತು ಉಳಿಸಿಕೊಳ್ಳಲು ಹರಸಾಹಸ.ಸಹೋದರರಲ್ಲಿ ಕೊಂಚ ಭಿನ್ನಾಭಿಪ್ರಾಯ, ಬೇಸರ.

ಧನಸ್ಸು:

ಒಡಹುಟ್ಟಿದವರಿಂದ ಶುಭಕಾರ್ಯಕ್ಕೆ ಆಮಂತ್ರಣ, ಬೆಲೆ ಬಾಳುವ ಉಡುಗೊರೆಗೆ ಅಧಿಕ ಖರ್ಚು. ಶುಭ ಸುದ್ದಿಯಿಂದ ಸಂತಸ.

ಮಕರ:

ಮಾನಸಿಕ ಕ್ಲೇಶಗಳಿಂದ ದುಡುಕು ನಿರ್ಧಾರ ಸಂಭವ, ತಾಯಿ ಆರೋಗ್ಯಕ್ಕಾಗಿ ದೂರದ ಊರಿಗೆ ಪ್ರಯಾಣ, ಹಿತಶತ್ರುಗಳ ಕಿರಿಕಿರಿ.

ಕುಂಭ:

ಮಾತೆಯ ಆರೋಗ್ಯದಲ್ಲಿ ಏರುಪೇರು, ಸಹೋದರರಲ್ಲಿ ಭಿನ್ನಾಪ್ರಾಯ, ತೀರ್ಥಕ್ಷೇತ್ರ ಯಾತ್ರೆಯ ವಿಚಾರದಲ್ಲಿ ವಿಳಂಬ.

ಮೀನ:

Meena1

ದೂರದ ಪ್ರೀತಿ ಪಾತ್ರರ ಭೇಟಿಯಿಂದ ವ್ಯಾಪಾರ ವ್ಯವಾಹರಕ್ಕೆ ಸಹಾಯ, ಆರ್ಥಿಕ ಪ್ರಗತಿ, ಆರೋಗ್ಯ ವಿಚಾರದಲ್ಲೂ ಸುಧಾರಣೆ.