ದಿನ ಭವಿಷ್ಯ 29 ಏಪ್ರಿಲ್, 2018!!

0
514

Astrology in kannada | kannada news

ಮೇಷ:

ಲೇವದೇವಿ ವಹಿವಾಟುಗಳಲ್ಲಿ, ನೌಕರರಿಗೆ ನೌಕರಿಯಲ್ಲಿ ಅನುಕೂಲ. ಅಧಿಕಾರಿಗಳಿಂದ ಉತ್ತಮ ಬೆಂಬಲ, ಸಮಾಧಾನ.

ವೃಷಭ:

ಅಗತ್ಯ ನಿರ್ವಹಣೆಯತ್ತ ಗಮನಹರಿಸುವಿಕೆಯಿಂದ ಸಂತಸ ಸುದ್ದಿ. ಹೊಸತಾದ ಆಲೋಚನೆಗಳಿಗೆ ಜಯ. ಮನ ನಿರ್ಮಲ.

ಮಿಥುನ:

ವಿರಾಮವಿಲ್ಲದ ನಡೆಯಿಂದ ಗುರಿ ಸಾಧನೆ. ನಂಬಿಗಸ್ಥರಿಂದ ತಕ್ಕ ಮಟ್ಟಿಗೆ ಸಹಾಯ. ಕಾರ್ಯ ಸರಾಗ.

ಕಟಕ:

ಮೃದು ಧೋರಣೆಯ ಹಿನ್ನೆಲೆಯಲ್ಲಿ ಅಪೇಕ್ಷಿತ ಸಹಾಯ. ಸ್ವತಂತ್ರ ವೃತ್ತಿದಾರರಿಗೆ ಅಧಿಕಾರಿಗಳಿಂದ ಸಹಕಾರ, ಹರ್ಷ.

ಸಿಂಹ:

ಜವಾಬ್ದಾರಿ ಕೆಲಸ ನಿರ್ವಹಣೆಗೆ ಹಿರಿಯರ ಆಗ್ರಹ. ರಾಜಕಾರಣಿಗಳಿಗೆ ಉನ್ನತ ವಿಚಾರದಲ್ಲಿ ಹಿನ್ನಡೆ, ಬೇಸರ.

ಕನ್ಯಾ:

ರಚನಾತ್ಮಕ ಕಾರ್ಯಗಳಲ್ಲಿ ಸಾಧನೆ, ಬಂಧು, ನೆರೆಯವರಿಗೆ ಮುಖಸ್ತುತಿ. ನಿಧಾನ ಸಮಸ್ಯೆಗಳ ಪರಿಹಾರ.

ತುಲಾ:

ಬೌದ್ಧಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ಆದಾಯ. ಸತ್ಕಾರ್ಯಗಳಿಂದ ಮನೆಯಲ್ಲಿ ನೆಮ್ಮದಿ.

ವೃಶ್ಚಿಕ:

ಆಯ-ವ್ಯಯಗಳ ತಕ್ಕಡಿ ಸಮಗೊಳ್ಳುವಿಕೆಯಿಂದ ಕೊಂಚ ನೆಮ್ಮದಿ. ಮಕ್ಕಳಿಗೆ ಓದಿನಲ್ಲಿ ಉತ್ತಮ ಪ್ರಗತಿ.

ಧನಸ್ಸು:

ಆರ್ಥಿಕ ವ್ಯವಹಾರಗಳಲ್ಲಿ ಸಾಧಾರಣ ಫಲ. ವೈವಾಹಿಕ ಮಾತುಕತೆಗಳಲ್ಲಿ ಜಯ. ಸಹೋದರಿಯಲ್ಲಿ ಉತ್ಸಾಹ ವೃದ್ಧಿ.

ಮಕರ:

ಒಡ ಹುಟ್ಟಿದವರ ಮೇಲ್ಮೆಯಿಂದ ಬಂಧುಗಳಲ್ಲಿ ಉಲ್ಲಾಸ ವೃದ್ಧಿ. ಕ್ಷಿಪ್ರ ಪ್ರಗತಿಯಲ್ಲಿ ಶುಭ ಕಾರ್ಯ. ಮಿತ್ರರ ನೆರವು.

ಕುಂಭ:

ಪ್ರಮುಖರ ಪರಿಚಯದಿಂದ ಘನತೆ ಹೆಚ್ಚಳ. ದುಂದು ವೆಚ್ಚಗಳ ಕಡಿವಾಣದಿಂದ ಆರ್ಥಿಕ ಪ್ರಗತಿ, ಕೊಂಚ ನೆಮ್ಮದಿ.

ಮೀನ:

Meena1

ಶುಭ ಕಾರ್ಯಗಳ ನಿಮಿತ್ತ ಹೆಚ್ಚು ಓಡಾಟ, ಹಿರಿಯ ಅಧಿಕಾರಿಗಳಿಗೆ ಹಿಂಬಡ್ತಿ ಯೋಗ. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ ಬೇಸರ.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!