ದಿನ-ಭವಿಷ್ಯ: 03 ಮಾರ್ಚ್, 2020!!

0
398

Astrology in kannada | kannada news ದಿನ-ಭವಿಷ್ಯ: 03 ಮಾರ್ಚ್, 2020!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಿನ-ಭವಿಷ್ಯ: 03 ಮಾರ್ಚ್, 2020!!

ಮೇಷ:

ದಿನ ಭವಿಷ್ಯ

ಮೇಷ:- ಹೊಸ ವ್ಯವಹಾರಗಳಿಗಾಗಿ ಸ್ಥಳ ಬದಲಾವಣೆಯಾಗುವ ಸಂಭವವಿದೆ. ದೂರ ಆಲೋಚನೆ ಕೈಗೊಳ್ಳುವುದು ಉತ್ತಮ. ಜೊತೆಗೆ ಆತ್ಮೀಯರ ಅನುಕೂಲಕ್ಕಾಗಿ ಕೈಯಿಂದ ಹಣ ಹೋಗಲಿದೆ. ಭೂ ವ್ಯವಹಾರ ಮಾಡುವವರಿಗೆ ಲಾಭವಿದೆ.

ವೃಷಭ:

ದಿನ ಭವಿಷ್ಯ

ವೃಷಭ:- ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿರಿಯರೊಡನೆ ಸಮಲೋಚನೆ ನಡೆಸುವಿರಿ. ಅದರಿಂದ ನಿಮ್ಮ ಮೇಲಿನ ಗೌರವ ವೃದ್ಧಿಸಲಿದೆ. ಜೊತೆಗೆ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಅಧಿಕ ಸುಖಕ್ಕೆ ದೇವಿ ಆರಾಧನೆ ಉತ್ತಮ.

ಮಿಥುನ:

ದಿನ ಭವಿಷ್ಯ

ಮಿಥುನ:- ನಿಮಗೆ ಹಣದ ಹರಿವು ಸರಾಗವಾಗಲಿದ್ದುದರಿಂದ ಮನಸಿಕ ಸಂತುಷ್ಟಿ ಎನಿಸಲಿದೆ. ದೈವ ಕಾರ್ಯಗಳತ್ತ ಮನಸ್ಸು ಎಳೆಯಲಿದ್ದು, ಮನಸ್ಸಿಗೆ ಸಹಕಾರ ಕೊಡುವುದರಿಂದ ಒಳಿತಾಗಲಿದೆ. ರಾಜಕಾರಣಿಗಳಿಗೆ ಉತ್ತಮ ಯೋಗವಿದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಟಕ:

ದಿನ ಭವಿಷ್ಯ

ಕಟಕ:- ಕೌಟುಂಬಿಕ ಗೊಂದಲದ ಗಾಂಭಿರ್ಯತೆ ಅರಿತು ಅದರ ಕುರಿತು ದೀರ್ಘಾಲೋಚನೆ ನಡೆಯಲಿದೆ. ಸಾಹಸೀಯ ಕಾರ್ಯ ಕೈಗೂಡುವಿಕೆಯಿಂದ ನಿರೀಕ್ಷಿತ ಫಲ ಲಭಿಸಲಿದೆ. ಜೊತೆಗೆ ನೆಂಟರ್ ಔದಾರ್ಯ ಶ್ರೀರಕ್ಷೆಯಾಗಿ ಪರಿಣಮಿಸಲಿದೆ.

ಸಿಂಹ:

ದಿನ ಭವಿಷ್ಯ

ಸಿಂಹ:- ನಿಮಗೆ ಅಧಿಕ ಸುತ್ತಾಟದಿಂದ ಆಯಾಸ ಕಾಣಿಸಿಕೊಳ್ಳಲಿದೆ. ಹೊಸ ಯೋಜನೆಗೆ ಚಾಲನೆ ದೊರೆತು ನಿರೀಕ್ಷೆಗೂ ಮೀರಿದ ಸಂಪಾದನೆ ಉಂಟಾಗಲಿದೆ. ಶಿಕ್ಷಕರುಗಳಿಗೆ ಪುರಸ್ಕಾರ. ರಾಜಕಾರಣಿಗಳಿಗೆ ಉತ್ತಮ ನ್ಯಾಯ ಸಿಗಲಿದೆ ನಿಜ ಆದರೆ ವಿದ್ಯಾರ್ಥಿಗಳಿಗೆ ಕಿರಿಕಿರಿ ಇದೆ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ನಿಮಗೆ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಲಭಿಸಲಿದೆ. ಅಲ್ಲದೇ ಮಹಾನ್ ಸಂತರ ದರ್ಶನ ಭಾಗ್ಯ ಸಿಗಲಿದೆ. ಹಾಗೆಯೇ ವೃತ್ತಿ ರಂಗದಲ್ಲಿ ಬೆಳವಣಿಗೆ ಕಂಡುಬರಲಿದೆ. ನಿಮ್ಮ ನಿಸ್ವಾರ್ಥನೆ ನಿಮ್ಮನ್ನು ರಕ್ಷಿಸಲಿದೆ ಮತ್ತು ಗುರುವಿನ ಅನುಗ್ರಹ ಲಭಿಸಲಿದೆ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ನಿಮಗೆ ಲೇವಾದೇವಿ ಹಾಗೂ ಇತರ ವಹಿವಾಟುಗಳಲ್ಲಿ ಬಂಧುಗಳ ನಕಾರಾತ್ಮಕ ಪ್ರತಿಕ್ರಿಯೆಯಿಂದ ಸಹನೆ ಉಡುಗಿ ಹೋಗಲಿದೆ. ಇದರಿಂದ ಧಾರ್ಮಿಕ ಭಾವನೆ ಕುಗ್ಗಿ ನಾಸ್ತಿಕತೆಯತ್ತ ಹೆಜ್ಜೆ ಹಾಕುವ ಸಂಭವವಿದ್ದು, ಆಪ್ತರ ಸಲಹೆ ಸಹಕಾರ ಪಾಲನೆ ಒಳ್ಳೆಯದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಕೌಟುಂಬಿಕ ಗೊಂದಲದ ಗಾಂಭಿರ್ಯತೆ ಅರಿತು ಅದರ ಕುರಿತು ದೀರ್ಘಾಲೋಚನೆ ನಡೆಯಲಿದೆ. ಸಾಹಸೀಯ ಕಾರ್ಯ ಕೈಗೂಡುವಿಕೆಯಿಂದ ನಿರೀಕ್ಷಿತ ಫಲ ಲಭಿಸಲಿದೆ. ಜೊತೆಗೆ ನೆಂಟರ್ ಔದಾರ್ಯ ಶ್ರೀರಕ್ಷೆಯಾಗಿ ಪರಿಣಮಿಸಲಿದೆ. ದೂರಪ್ರಯಾಣ ಕಿರಿಕಿರಿ ಎನಿಸಲಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಧನಸ್ಸು:

ದಿನ ಭವಿಷ್ಯ

ಧನುಸ್ಸು:- ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿರಿಯರೊಡನೆ ಸಮಲೋಚನೆ ನಡೆಸುವಿರಿ. ಅದರಿಂದ ನಿಮ್ಮ ಮೇಲಿನ ಗೌರವ ವೃದ್ಧಿಸಲಿದೆ. ಜೊತೆಗೆ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಅಧಿಕ ಸುಖಕ್ಕೆ ದೇವಿ ಆರಾಧನೆ ಉತ್ತಮ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ನಿಮಗೆ ಹಿಂದಿನ ವಿವಾದಗಳ ಪರಿಹಾರಕ್ಕೆ ಬಂಧು ಸಹಕಾರದಿಂದ ಎಲ್ಲ ಇತ್ಯರ್ಥ ಕಾಣಲಿದೆ. ವೈವಾಹಿಕ ಮಾತುಕತೆಗೆ ಹಿರಿಯರ ಬೆಂಬಲ ದೊರೆತು ಬಗೆಹರಿಯಲಿದೆ. ಅಧಿಕ ಸುಖ-ಸಂತಸಕ್ಕಾಗಿ ಗುರುಗಳ ಆರಾಧನೆ, ದಿಟ್ಟ ಹೆಜ್ಜೆ ಹಾಕುವಿಕೆಯಿಂದ ಉತ್ತಮವಾಗಲಿದೆ.

ಕುಂಭ:

ದಿನ ಭವಿಷ್ಯ

ಕುಂಭ:- ನಿಮಗೆ ನಿಮ್ಮಲ್ಲಿನ ಅತಿಯಾದ ಆತ್ಮವಿಶ್ವಾಸ ಕೆಲಸ ಕಾರ್ಯಗಳಿಗೆ ಸಹಾಯ ಮಾಡಲಿದೆ. ಪರಿಣಾಮಕಾರಿ ನಿರ್ಧಾರಗಳಿಂದ ಜಯ ಸಿಗಲಿದೆ. ಔದ್ಯೋಗಿಕ ರಂಗದಲ್ಲಿ ಸಮೀಪವರ್ತಿಗಳ ಬೆಂಬಲದಿಂದ ನೆಮ್ಮದಿ ಇದೆ. ಕೃಷಿಕರಿಗೆ ಹೆಚ್ಚಿನ ಪ್ರಯತ್ನಕ್ಕೆ ಫಲವಿದೆ.

ಮೀನ:

ದಿನ ಭವಿಷ್ಯ

ಮೀನ:- ನಿಮಗೆ ಹೊಸ ಕೆಲಸ ಕಾರ್ಯಗಳ ಆರಂಭಕ್ಕೆ ಮತ್ತು ಒಡಂಬಡಿಕೆಗಳಿಗೆ ಸೂಕ್ತ ಕಾಲವಿದೆ. ಚಿಕ್ಕವರ ಮುನ್ನಡೆಗೆ ಸಹಾಯ, ಸಹಕಾರ ನೀಡುವುದರಿಂದ ಸಂತೃಪ್ತಿ ಲಭಿಸಲಿದೆ. ನೀವು ಅಂದುಕೊಂಡಂತೆ ನಿಮಗೆ ಸಮಾಜದಲ್ಲಿಯೂ ಮಾನ್ಯತೆ ಲಭಿಸಲಿದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಿನ-ಭವಿಷ್ಯ: 03 ಮಾರ್ಚ್, 2020!!