ದಿನ ಭವಿಷ್ಯ: 10 ಜುಲೈ, 2020!!

0
546

Astrology in kannada | kannada news ದಿನ ಭವಿಷ್ಯ: 10 ಜುಲೈ, 2020!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಿನ ಭವಿಷ್ಯ: 10 ಜುಲೈ, 2020!!

ಮೇಷ:

ದಿನ ಭವಿಷ್ಯ

ಸ್ಥಗಿತಗೊಂಡ ಹೊಸ ಕಾರ್ಯಗಳು ಚಾಲನೆಗೆ ಬಂದಾವು. ಆರ್ಥಿಕವಾಗಿ ಧನಾಗಮನ ಸಂತಸ ತಂದೀತು. ಕೃಷಿ ಕಾರ್ಯಗಳು ವಿಳಂಬಗೊಂಡಾವು. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಸಮಾಧಾನ ಸಿಗಲಾರದು.

ವೃಷಭ:

ದಿನ ಭವಿಷ್ಯ

ಗೃಹೋಪಕರಣಗಳ ಖರೀದಿ ನಡೆಯಲಿದೆ. ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ದಾಯಾದಿಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದಿರಿ. ಮಕ್ಕಳ ವಿದ್ಯಾಪ್ರಗತಿ ಸಂತಸ ತರಲಿದೆ. ಶುಭಕಾರ್ಯಕ್ಕೆ ಸಕಾಲ.

ಮಿಥುನ:

ದಿನ ಭವಿಷ್ಯ

ವ್ಯಾಪಾರೋದ್ಯಮಿಗಳು ಹೆಚ್ಚಿನ ಜಾಗ್ರತೆ ವಹಿಸಿರಿ. ವೃತ್ತಿನಿರತರಿಗೆ ಕಾರ್ಯಭಾರ ಅಧಿಕವಾಗಲಿದೆ. ನಟನಾವೃತ್ತಿ ಯವರಿಗೆ ಯಶಸ್ಸು ಸಿಗಲಿದೆ. ವಂಚನೆಯಿಂದ ಧನಹಾನಿಯಾಗಲಿದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಟಕ:

ದಿನ ಭವಿಷ್ಯ

ನೂತನ ಕಾರ್ಯಸಿದ್ಧಿಯಾಗಲಿದೆ. ಹಿರಿಯರಿಗೆ ಅನಾರೋಗ್ಯದ ಸಾಧ್ಯತೆ ತಂದೀತು. ಧನಾಗಮನ ಉತ್ತಮವಿದ್ದು ಸತ್ಕಾರ್ಯಗಳಿಗಾಗಿ ವಿನಿಯೋಗವಾಗಲಿದೆ. ಅತಿಥಿಗಳ ಆಗಮನ ಮುದ ನೀಡಲಿದೆ.

ಸಿಂಹ:

ದಿನ ಭವಿಷ್ಯ

ರಾಜಕೀಯದಲ್ಲಿ ನಿಮ್ಮ ಯತ್ನ ಸಫ‌ಲವಾಗಲಿದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ ಅಗತ್ಯವಿದೆ. ಗೃಹ ಬದಲಾವಣೆಯ ಸಾಧ್ಯತೆ ಇದೆ. ಪಾಲು ಬಂಡವಾಳದಲ್ಲಿ ಜಾಗ್ರತೆ ವಹಿಸಿದರೆ ಉತ್ತಮ.

ಕನ್ಯಾ:

ದಿನ ಭವಿಷ್ಯ

ಜೀರ್ಣಕ್ರಿಯೆಯಲ್ಲಿ ಸಮಸ್ಯೆ ತರಲಿದೆ. ಅಧಿಕಾರೀ ವರ್ಗದವರಿಗೆ ಹಿತಶತ್ರುಗಳ ಕಾಟವಿದೆ. ನಿರುದ್ಯೋಗಿಗಳು ಹಲವಾರು ಅವಕಾಶವನ್ನು ಪಡೆಯಲಿದ್ದಾರೆ. ವಾಹನ ಸಂಚಾರದಲ್ಲಿ ಜಾಗ್ರತೆ ಇರಲಿ.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತುಲಾ:

ದಿನ ಭವಿಷ್ಯ

ಹಿರಿಯರ ಚಿಕಿತ್ಸೆಗಾಗಿ ಖರ್ಚು ತಂದೀತು. ಗೌಪ್ಯ ವಿಚಾರ ಬಹಿರಂಗವಾಗಿ ರಾದ್ದಾಂತಕ್ಕೆ ಕಾರಣವಾದೀತು. ಕಾಲು ಕೆರೆದು ಜಗಳವಾಡುವ ನೆರೆಹೊರೆಯವರ ಬಗ್ಗೆ ತುಂಬಾ ಜಾಗ್ರತೆ ವಹಿಸಿರಿ.

ವೃಶ್ಚಿಕ:

ದಿನ ಭವಿಷ್ಯ

ವಿದ್ಯಾರ್ಥಿಗಳು ವಿದ್ಯಾಸಂಪನ್ನ ರಾದಾರು. ಖರ್ಚುವೆಚ್ಚಗಳು ಅಧಿಕ ವಾದರೂ ಧನಾಗಮನ ಉತ್ತಮ ವಿರುವುದು. ನಿರೀಕ್ಷಿತ ಕಾರ್ಯಸಾಧನೆ ಅಚ್ಚರಿ ತಂದೀತು. ದಿನಾಂತ್ಯ ಶುಭವಿದೆ.

ಧನಸ್ಸು:

ದಿನ ಭವಿಷ್ಯ

ಅನಿರೀಕ್ಷಿತ ಅಚ್ಚರಿಯ ವಾರ್ತೆ. ಕಾರ್ಯಸಾಧನೆಗಾಗಿ ಸಂಚಾರ ಒದಗಿ ಬರಲಿದೆ. ಯೋಗ್ಯ ವಯಸ್ಕರು ವಿವಾಹ ಪ್ರಸ್ತಾವ ಹೊಂದಲಿದ್ದಾರೆ. ದೇಹಾರೋಗ್ಯದ ಬಗ್ಗೆ ತುಂಬಾ ಜಾಗರೂಕರಾಗಿರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮಕರ:

ದಿನ ಭವಿಷ್ಯ

ಉದ್ಯೋಗಿಗಳಿಗೆ ಮುಂಭಡ್ತಿಯ ಯೋಗವಿದೆ. ಉದ್ಯಮಿಗಳಿಗೆ ಪ್ರತಿಸ್ಪರ್ಧಿ ಗಳಿಂದ ಸಮಸ್ಯೆ ಉಂಟಾದೀತು. ದಾಂಪತ್ಯದಲ್ಲಿ ಸಹನೆ ಇರಲಿ. ವಾಹನ ಖರೀದಿಗೆ ಇದು ಸಕಾಲ. ದಿನಾಂತ್ಯ ಶುಭ.

ಕುಂಭ:

ದಿನ ಭವಿಷ್ಯ

ತಾಳಿದವನು ಬಾಳಿಯಾನು ಎಂಬ ನಿಮ್ಮ ವರ್ತನೆ ಇರಲಿ. ದೇವತಾ ಕಾರ್ಯಗಳಿಗಾಗಿ ಖರ್ಚು ತಂದರೂ ಸಂತೃಪ್ತಿ ಸಿಗಲಿದೆ. ಸಂಚಾರದಲ್ಲಿ ಹೆಚ್ಚಿನ ಗಮನವಿರಲಿ. ಅತಿಥಿಗಳ ಆಗಮನ.

ಮೀನ:

ದಿನ ಭವಿಷ್ಯ

ಆಗಾಗ ಧನಾಗಮನದಿಂದ ಕಾರ್ಯಸಿದ್ಧಿ ಇರುತ್ತದೆ. ವ್ಯಾಪಾರ, ವ್ಯವಹಾರಗಳು ಹಂತ ಹಂತವಾಗಿ ಅಭಿವೃದ್ಧಿ ತಂದಾವು. ಉದ್ಯೋಗಿಗಳಿಗೆ ಇನ್ನೂ ಉತ್ತಮ ಉದ್ಯೋಗ ಭಾಗ್ಯ ದೊರಕಲಿದೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ