ದಿನ ಭವಿಷ್ಯ: 15 ಜುಲೈ, 2019!!

0
225

Astrology in kannada | kannada news ದಿನ ಭವಿಷ್ಯ: 15 ಜುಲೈ, 2019!!

ದಿನ ಭವಿಷ್ಯ: 15 ಜುಲೈ, 2019!!

ಮೇಷ:

ದಿನ ಭವಿಷ್ಯ

ಮೇಷ:- ಉತ್ತಮ ಆರೋಗ್ಯ ಇರುವುದು. ಹಣಕಾಸು ವ್ಯವಹಾರದಲ್ಲಿ ಯಶಸ್ಸು ದೊರೆಯುವುದು. ಇಂದು ಸಂತೋಷ, ಸಂಭ್ರಮದಿಂದ ದಿನವನ್ನು ಕಳೆಯುವಿರಿ. ದೂರದಿಂದ ಬರುವ ವಾರ್ತೆಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ವೃಷಭ:

ದಿನ ಭವಿಷ್ಯ

ವೃಷಭ:- ಕುಟುಂಬದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಕಚೇರಿಯಲ್ಲಿನ ಬಿಕ್ಕಟ್ಟು ನಿವಾರಣೆ ಅಗಲಿದೆ. ಮೊಮ್ಮಗುವಿನ ಹುಟ್ಟಿದ ಹಬ್ಬಕ್ಕೆ ಬೆಲೆಬಾಳುವ ವಸ್ತು ಖರೀದಿಸುವಿರಿ. ಕೌಟುಂಬಿಕವಾಗಿ ನೆಮ್ಮದಿಯ ದಿನ.

ಮಿಥುನ:

ದಿನ ಭವಿಷ್ಯ

ಮಿಥುನ:- ಆರ್ಥಿಕ ಅಭಿವೃದ್ಧಿ ಕುಂಠಿತವಾದರೂ ಸಂತೃಪ್ತಿಯ ಬದುಕು ಕಾಣುವಿರಿ. ಹೊಸ ಯೋಚನೆಗಳು, ಹೊಸ ಆವಿಷ್ಕಾರಗಳಿಂದ ಸಮಾಜದ ಗಣ್ಯರಿಂದ ಪ್ರಶಂಸೆಗೆ ಒಳಗಾಗುವಿರಿ.

Also read: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಹುಟ್ಟಿದ ತಿಂಗಳು ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ ಎಂಬುವುದು ನಿಮಗೆ ತಿಳಿದಿದೆಯೇ..?

ಕಟಕ:

ದಿನ ಭವಿಷ್ಯ

ಕಟಕ:- ಗುರಿ ಸಾಧಿಸುವಲ್ಲಿ ಗುರುವಿನ ಪಾತ್ರ ಹಿರಿದು. ಗುರುವನ್ನು ಮನಸಾರೆ ಕೊಂಡಾಡಿ. ಸಾಧ್ಯವಾದಲ್ಲಿ ಗುರು ಮಂದಿರಕ್ಕೆ ಹೋಗಿ ಪೂಜೆ ಮಾಡಿಸಿ. ಮಾತುಗಾರಿಕೆಯ ಪ್ರಭಾವ ಹೆಚ್ಚಾಗುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಸ್ವಂತ ವ್ಯಾಪಾರ-ವ್ಯವಹಾರದಿಂದ ಅಧಿಕ ಲಾಭವಾಗುವುದು. ವಿನಾಕಾರಣ ನಿಮ್ಮನ್ನು ನೀವು ಹೊಗಳಿಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಿ. ಸಂಗಾತಿಯನ್ನು ಗೌರವದಿಂದ ಕಾಣಬೇಕು.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ಮನುಜ ಒಂದು ಬಾಗಿಲು ಮುಟ್ಟಿದರೆ ದೇವರು ಸಾವಿರ ಬಾಗಿಲನ್ನು ತೆರೆಯುವನು. ಹಾಗಾಗಿ ಯಾವುದನ್ನು ಮಾಡಿದರೆ ಒಳಿತಾಗುವುದು ಎಂದು ಚಿಂತಿಸಿ ಕಾರ್ಯ ಪ್ರವೃತ್ತರಾಗಿ.

Also read: ಹಿಂದೂ ಪುರಾಣಗಳ ಪ್ರಕಾರ ಯಾವ ಹೋಮ-ಹವನಗಳನ್ನು ಮಾಡಿದರೆ ಯಾವ ಫಲಗಳು ಸಿಗುತ್ತವೆ ಅಂತ ತಿಳ್ಕೊಳ್ಳಿ..!!

ತುಲಾ:

ದಿನ ಭವಿಷ್ಯ

ತುಲಾ:- ಕೆಲಸ ಕಾರ್ಯಗಳಲ್ಲಿನ ಅಚ್ಚುಕಟ್ಟುತನ ಮತ್ತು ಸಮಯ ಪಾಲನೆ ಇದು ನಿಮಗೆ ಮುಖ್ಯವಾದದ್ದು. ಇದರಿಂದ ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದುವಿರಿ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಸಮಸ್ಯೆಗಳು ಯಾರಿಗಿಲ್ಲ. ಈಗಿರುವ ಸಮಸ್ಯೆಯೇ ದೊಡ್ಡದು ಎಂದು ಕೈ ಹೊತ್ತು ಕುಳಿತುಕೊಳ್ಳುವುದರಿಂದ ಕಾರ್ಯ ಆಗುವುದಿಲ್ಲ. ಆಂಜನೇಯ ಸ್ತೋತ್ರ ಪಠಿಸಿ. ಆನಂದದಿಂದ ಇರಬೇಕು.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಇಂದು ಮಹತ್ತರ ದಿನವಾಗಿ ಪರಿವರ್ತನೆ ಆಗುವುದು. ಈ ದಿನವನ್ನು ಅಷ್ಟು ಸುಲಭವಾಗಿ ಮರೆಯಲು ಆಗುವುದಿಲ್ಲ. ನಿಮ್ಮ ಬಿಡುವಿನ ವೇಳೆಯಲ್ಲಿ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ.

Also read: ಮದುವೆಗೆ ಜಾತಕ ಪರೀಶಲನೆ ಎಷ್ಟು ಮುಖ್ಯ ಹಾಗೂ ಯಾವ ವಿಚಾರಗಳು ಸಂಬಂಧವನ್ನು ಗಟ್ಟಿ ಗೊಳಿಸುತ್ತವೆ ಅಂತ ತಿಳ್ಕೊಳ್ಳಿ..

ಮಕರ:

ದಿನ ಭವಿಷ್ಯ

ಮಕರ:- ನೌಕರಿಯಲ್ಲಿ ಸಮಸ್ಯೆಗಳು ಎದುರಾಗಬಹುದು. ಲೇವಾದೇವಿ ವ್ಯವಹಾರದಲ್ಲಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಸ್ನೇಹಿತರು ಹಿತೈಷಿಗಳು ನಿಮಗೆ ಸಹಾಯ ಮಾಡುವರು.

ಕುಂಭ:

ದಿನ ಭವಿಷ್ಯ

ಕುಂಭ:- ಒಂದು ಪ್ರಮುಖ ಫಲಿತಾಂಶಕ್ಕೆ ಕಾಯುತ್ತಿರುವಿರಿ. ಅದು ನಿಮಗೆ ಅನುಕೂಲಕರವಾಗಿಯೇ ಇಂದು ಬರುವುದು. ಇದರಿಂದ ನಿಮ್ಮನ್ನು ಟೀಕಿಸುತ್ತಿದ್ದ ವಿರೋಧಿಗಳಿಗೆ ಮುಖಭಂಗವಾಗುವುದು.

ಮೀನ:

ದಿನ ಭವಿಷ್ಯ

ಮೀನ:- ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ರಾಜಕೀಯ ನಾಯಕರಿಗೆ ಹಾಗೂ ಪುಸ್ತಕ ಬರಹಗಾರರಿಗೆ ಉತ್ತಮ ದಿನ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದು.

Also read: ಪರಿಹಾರ ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರು ಯಾವ ರುದ್ರಾಕ್ಷಿ ಧರಿಸುದರೆ ಶಿವನ ಕೃಪೆಗೆ ಪಾತ್ರವಾಗುವುದು ಅಂತ ತಿಳಿಯಿರಿ..!!

ದಿನ ಭವಿಷ್ಯ: 15 ಜುಲೈ, 2019!!