ದಿನ ಭವಿಷ್ಯ: 19 ಸೆಪ್ಟೆಂಬರ್, 2018!!

0
373
ದಿನ ಭವಿಷ್ಯ

Astrology in kannada | kannada news

ದಿನ ಭವಿಷ್ಯ: 19 ಸೆಪ್ಟೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ: ಗಟ್ಟಿ ಮನೋಭಾವ ಬೆಳೆಸಿಕೊಳ್ಳಿ. ಶತ್ರುಗಳು ಮಿತ್ರರಾಗುವರು. ಅನಾವಶ್ಯಕ ವಾದ ವಿವಾದಗಳಿಂದ ದೂರ ಇರುವುದು ಒಳ್ಳೆಯದು. ಹಣ ಹೂಡಿಕೆಯ ವಿಷಯದಲ್ಲಿ ಸಕಾಲಿಕ ನೆರವು ದೊರೆಯಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ವೃಷಭ:

ದಿನ ಭವಿಷ್ಯ

ವೃಷಭ: ಕಷ್ಟ ನಷ್ಟ ತಾತ್ಕಾಲಿಕ. ಕೋಪಕ್ಕೆ ಕಡಿವಾಣ ಹಾಕಿ. ನಂಬಿದವರಿಂದಲೇ ಮೋಸ ಹೋಗುವ ಸಂದರ್ಭ. ಹಣದ ವಿಷಯದಲ್ಲಿ ಜಾಗೃತರಾಗಿರಿ. ಗುರು ಹಿರಿಯರೊಡನೆ ವಾದ ಬೇಡ. ಅವರ ಮಾತನ್ನು ಗೌರವಿಸಿದರೆ ಒಳಿತಾಗುವುದು.

ಮಿಥುನ:

ದಿನ ಭವಿಷ್ಯ

ಮಿಥುನ: ಮನಸ್ಸಿಗೆ ಒತ್ತಡ ನೀಡುವ ಕೆಲಸದತ್ತ ಗಮನ ಕೊಡದಿರುವುದು ಒಳ್ಳೆಯದು. ಸಂವಹನ ಕಲೆಯಲ್ಲಿ ಚುರುಕಾಗುವಿರಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆ. ಗುರುವಿನ ಸ್ತೋತ್ರ ಪಠಿಸಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ: ಭವಿಷ್ಯದ ಹೊಸ ಯೋಜನೆಗಳಿಗೆ ಇಂದು ಒಳ್ಳೆಯ ಸಮಯ. ದೈವ ಕೃಪೆಯಿಂದ ಉತ್ತಮ ಹಣಕಾಸು ಒದಗಿ ಬರುವುದು. ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು.

ಸಿಂಹ:

ದಿನ ಭವಿಷ್ಯ

ಸಿಂಹ: ಧನ ನಷ್ಟವಾಗುವ ಸಂಭವ. ಹಾಗಾಗಿ ಎಚ್ಚರವಿರಲಿ. ಧನಾಗಮನದಲ್ಲಿ ಏರುಪೇರು. ಅನಪೇಕ್ಷಿತ ವಿಚಾರಗಳನ್ನು ಮನಸ್ಸಿಗೆ ತಂದುಕೊಳ್ಳದಿರುವುದು ಕ್ಷೇಮ. ಕಾರ್ಯಸ್ಥಳದಲ್ಲಿ ತಾಳ್ಮೆಯಿಂದ ಇರುವುದು ಒಳ್ಳೆಯದು.

ಕನ್ಯಾ:

ದಿನ ಭವಿಷ್ಯ

ಕನ್ಯಾ: ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎನ್ನುವಂತೆ ನೀವು ಇಂದು ಜಡತ್ವ ಬಿಟ್ಟು ಕಾರ್ಯೋನ್ಮುಖರಾಗಬೇಕು. ಧನ ನಷ್ಟವಾಗುವ ಸಂಭವ. ಹೊಸ ಜವಾಬ್ದಾರಿಗಳು ಒತ್ತಡವನ್ನು ಉಂಟುಮಾಡುವವು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ: ನೂತನ ಕಾರ್ಯ ಯೋಜನೆಗಳಿಂದ ಬದುಕಿಗೆ ಹೊಸ ಉತ್ತೇಜನ. ಮಾನಸಿಕ ನಿರಾಳತೆ, ಮಿತ್ರರ ಸಹಕಾರ. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ. ಆರ್ಥಿಕ ಸಬಲತೆ ಮನಸ್ಸಿಗೆ ಖುಷಿಯನ್ನು ನೀಡುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ: ಹೊಸ ಸಂಬಂಧ ಏರ್ಪಡಲಿದ್ದು, ಅದು ಪ್ರಮುಖ ಪ್ರಾಶಸ್ತ್ಯ ಪಡೆಯಲಿದೆ. ಬಂಧು ಬಾಂಧವರೊಡನೆ ಉತ್ತಮ ಸ್ನೇಹ ಸೌಹಾರ್ದ ಹೊಂದುವಿರಿ. ರಸ್ತೆ ನಿಯಮವನ್ನು ಸರಿಯಾಗಿ ಪಾಲಿಸಿದರೂ ಸಣ್ಣಪುಟ್ಟ ಪೆಟ್ಟುಗಳಾಗುವವು.

ಧನಸ್ಸು:

ದಿನ ಭವಿಷ್ಯ

ಧನಸ್ಸು: ರಸ್ತೆಯಲ್ಲಿ ಸರಿಯಾಗಿ ಹೋಗುತ್ತಿದ್ದರೂ ಪಕ್ಕದವರು ಓವರ್‌ಟೇಕ್‌ ಮಾಡುವ ವೇಳೆಯಲ್ಲಿ ನಿಮ್ಮ ಗಾಡಿಗೆ ಪೆಟ್ಟು ತಗಲುವ ಸಂದರ್ಭ. ಲಕ್ಷ್ಮೀನಾರಸಿಂಹ ದೇವರನ್ನು ಸ್ತುತಿಸಿ. ತಾಳ್ಮೆಯಿಂದ ಇರಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಧನಸ್ಸು: ರಸ್ತೆಯಲ್ಲಿ ಸರಿಯಾಗಿ ಹೋಗುತ್ತಿದ್ದರೂ ಪಕ್ಕದವರು ಓವರ್‌ಟೇಕ್‌ ಮಾಡುವ ವೇಳೆಯಲ್ಲಿ ನಿಮ್ಮ ಗಾಡಿಗೆ ಪೆಟ್ಟು ತಗಲುವ ಸಂದರ್ಭ. ಲಕ್ಷ್ಮೀನಾರಸಿಂಹ ದೇವರನ್ನು ಸ್ತುತಿಸಿ. ತಾಳ್ಮೆಯಿಂದ ಇರಿ.

ಕುಂಭ:

ದಿನ ಭವಿಷ್ಯ

ಕುಂಭ: ಕೋರ್ಟ್‌, ಕಚೇರಿಯ ಕೆಲಸಗಳಲ್ಲಿ ಗೆಲುವು ಕಂಡು ಬರುವುದು. ಸಹೋದ್ಯೋಗಿಗಳು ನಿಮ್ಮ ಕಾರ್ಯಕ್ಷ ಮತೆಯನ್ನು ಕೊಂಡಾಡುವರು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮೀನ:

ದಿನ ಭವಿಷ್ಯ

ಮೀನ: ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಹಣಕಾಸು ವ್ಯವಹಾರದಲ್ಲಿನ ನಿಮ್ಮ ಪ್ರಯತ್ನಗಳು ಕೈಗೂಡುವವು. ಮಕ್ಕಳ ಪ್ರಗತಿಯು ನಿಮ್ಮ ಮನಸ್ಸಿಗೆ ಸಂತೋಷ ನೀಡುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 19 ಸೆಪ್ಟೆಂಬರ್, 2018!!