ದಿನ ಭವಿಷ್ಯ: 22 ಸೆಪ್ಟೆಂಬರ್, 2018!!

0
351
ದಿನ ಭವಿಷ್ಯ

Astrology in kannada | kannada news | ದಿನ ಭವಿಷ್ಯ

ದಿನ ಭವಿಷ್ಯ: 22 ಸೆಪ್ಟೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ: ಮಾನಸಿಕ ನಿರಾಳತೆಯ ದಿನ. ಹಿರಿಯರ ಭೇಟಿಯಿಂದ ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಆರೋಗ್ಯದ ಕಡೆ ಗಮನಹರಿಸುವುದು ಒಳ್ಳೆಯದು. ಈಶ್ವರ ಆರಾಧನೆ ಮಾಡುವುದು ಒಳಿತು.

ವೃಷಭ:

ದಿನ ಭವಿಷ್ಯ

ವೃಷಭ: ಕೆಲವರು ಮಂಕು ಕವಿದಂತೆ ಯಾವುದೂ ಕೆಲಸ ಮಾಡಲು ಇಷ್ಟವಿಲ್ಲದೆ ಕಾಲ ಕಳೆಯುವಿರಿ. ಅಶುಭ ವಾರ್ತೆ ಕೇಳುವಿರಿ. ಆದರೆ ಸಂಜೆಯ ವೇಳೆಗೆ ಎಲ್ಲಾ ತಪ್ಪು ಕಲ್ಪನೆಗಳು ಕರಗಿ ಹೋಗವವು.

ಮಿಥುನ:

ದಿನ ಭವಿಷ್ಯ

ಮಿಥುನ: ಗುರುವಿನ ಬಲವಿದ್ದರೂ ಆರೋಗ್ಯದಲ್ಲಿ ಅಲ್ಪ ಕಿರಿಕಿರಿ ಅನುಭವಿಸುವಿರಿ. ಸ್ನೇಹಿತರು, ಬಂಧುಗಳು ನಿಮಗೆ ಸರಿಯಾದ ಸಮಯಕ್ಕೆ ಸಹಕಾರ ನೀಡುವುದಿಲ್ಲ. ಅನಾಥೋ ದೇವ ರಕ್ಷ ಕ ಎಂಬಂತೆ ಭಗವಂತನ ಸಹಾಯ ನಿಮಗಿದೆ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ: ದೂರ ಪ್ರಯಾಣದಲ್ಲಿ ಸಫಲತೆ, ದೇವಿ ಮಂದಿರಕ್ಕೆ ಭೇಟಿ. ಇದರಿಂದ ನಿಮ್ಮ ಆಸಕ್ತಿಯು ಕೆಲಸ ಕಾರ್ಯಗಳಲ್ಲಿ ಹೆಚ್ಚಾಗುವುದು. ಶ್ರಮಕ್ಕೆ ತಕ್ಕ ದುಡಿಮೆ. ಮಕ್ಕಳು ವಿಧೇಯತೆಯನ್ನು ಪ್ರದರ್ಶಿಸುವರು.

ಸಿಂಹ:

ದಿನ ಭವಿಷ್ಯ

ಸಿಂಹ: ನಿಮ್ಮ ಇಚ್ಛೆಗೆ ವಿರುದ್ಧವಾದ ಕೆಲಸ ಕಾರ್ಯಗಳು ನಡೆಯುವುದರಿಂದ ಮನಸ್ಸು ವ್ಯಾಕುಲತೆಯಿಂದ ತುಂಬಿಹೋಗುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿದರೆ ಒಳಿತಾಗುವುದು.

ಕನ್ಯಾ:

ದಿನ ಭವಿಷ್ಯ

ಕನ್ಯಾ: ದೈನಂದಿನ ವಿಷಯಕ್ಕೆ ಹೆಚ್ಚಿನ ಸಮಯ ವ್ಯಯಿಸುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಕಾಣುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ: ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ. ಬದುಕಿಗೆ ಸರಿಯಾದ ತಿರುವು ಸಿಗಲಿದೆ. ಸಂಗಾತಿಯ ಸಹಕಾರ ಉತ್ತಮವಾಗಿರುವುದು. ಮಕ್ಕಳ ಆಟಪಾಠಗಳು ಮನಸ್ಸಿಗೆ ಮುದ ನೀಡುವವು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ: ಮನೋಕಾಮನೆಗಳು ಪೂರ್ಣಗೊಳ್ಳುವವು. ಮನೋಬಲ ಮತ್ತು ಆತ್ಮಸ್ಥೈರ್ಯದಿಂದ ಕೆಲಸ ಕಾರ್ಯಗಳು ಯಶಸ್ಸಿನತ್ತ ಸಾಗುವವು. ಪ್ರಯಾಣದಲ್ಲಿ ಲಕ್ಷ್ಮೀನಾರಸಿಂಹ ಸ್ತೋತ್ರ ಪಠಿಸಿ. ದೀನದಲಿತರಿಗೆ ಆಹಾರ ನೀಡಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು: ಉದ್ಯೋಗಿಗಳಿಗೆ ಪ್ರತಿಭೆಗೆ ತಕ್ಕ ಪ್ರತಿಫಲ ದೊರೆಯಲಿದೆ. ನಿಮ್ಮ ಬಹುದಿನದ ಆಕಾಂಕ್ಷೆ ಈಡೇರುವುದು. ಗುರುವಿನ ಕೃಪೆ ಹೊಂದುವುದು ಒಳ್ಳೆಯದು. ಆಂಜನೇಯ ಸ್ತೋತ್ರ ಪಠಿಸಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ: ಸೂಕ್ತ ಸಮಯಕ್ಕೆ ತೆಗೆದುಕೊಂಡ ನಿರ್ಣಯಗಳು ನಿಮಗೆ ಯಶಸ್ಸು, ಕೀರ್ತಿಯನ್ನು ತಂದುಕೊಡುವವು. ಋುಣಾತ್ಮಕವಾಗಿ ಚಿಂತಿಸದೆ ಧನಾತ್ಮಕವಾಗಿ ಚಿಂತಿಸಿ. ಆರೋಗ್ಯ ಉತ್ತಮವಾಗಿದೆ.

ಕುಂಭ:

ದಿನ ಭವಿಷ್ಯ

ಕುಂಭ: ವಿದ್ಯೆ ಮತ್ತು ತಾಂತ್ರಿಕ ವಿಷಯದಲ್ಲಿ ಏಕಾಗ್ರತೆ ವಹಿಸುವಿರಿ. ವಾಣಿಜ್ಯ ರಂಗದವರಿಗೆ ಉತ್ತಮ ಕಾಲ. ಆರ್ಥಿಕ ಅಭಿವೃದ್ಧಿ, ಆರೋಗ್ಯದಲ್ಲಿ ಉತ್ತಮ.

ಮೀನ:

ದಿನ ಭವಿಷ್ಯ

ಮೀನ: ನೆರೆಹೊರೆಯವರೊಂದಿಗೆ ಸೌಹಾರ್ದಯುತ ವಾತಾವರಣ. ಶರೀರದಲ್ಲಿ ಆರೋಗ್ಯ, ಬಂಧುಮಿತ್ರರೊಡನೆ ಭೋಜನ. ನಿಮ್ಮ ವಿಚಾರಗಳನ್ನು ಗೌಪ್ಯವಾಗಿ ಇಡುವುದು ಒಳ್ಳೆಯದು. ಹಣಕಾಸು ಉತ್ತಮವಾಗಿರುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 22 ಸೆಪ್ಟೆಂಬರ್, 2018!!