ದಿನ ಭವಿಷ್ಯ: 23 ನವೆಂಬರ್, 2019!!

0
441

Astrology in kannada | kannada news ದಿನ ಭವಿಷ್ಯ: 23 ನವೆಂಬರ್, 2019!!

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಿನ ಭವಿಷ್ಯ: 23 ನವೆಂಬರ್, 2019!!

ಮೇಷ:

ದಿನ ಭವಿಷ್ಯ

ಮೇಷ:- ಪತಿ-ಪತ್ನಿಯರಲ್ಲಿ ಸ್ವಲ್ಪ ವಿರಸ ಉತ್ಪನ್ನವಾಗುವ ಸಂಭವವಿದ್ದು, ಮೌನ ಉತ್ತಮ. ವ್ಯಾಪಾರಿಗಳಿಗೆ ಸಾಲಗಾರರಿಂದ ಕಿರಿಕಿರಿ.

ವೃಷಭ:

ದಿನ ಭವಿಷ್ಯ

ವೃಷಭ:- ದೇವತಾ ಕಾರ್ಯದಲ್ಲಿ ವಿಳಂಬ. ಆಪ್ತರ ಅಸಹಕಾರ. ಮನೆಯಲ್ಲಿ ವ್ಯರ್ಥ ಸಂಗತಿ ಕುರಿತು ವ್ಯರ್ಥ ಚರ್ಚೆ, ಕಲಹ.

ಮಿಥುನ:

ದಿನ ಭವಿಷ್ಯ

ಮಿಥುನ:- ಹೊಸ ವ್ಯಾಪಾರಿಗಳಿಗೆ ನಿರೀಕ್ಷೆಗೂ ಮೀರಿ ಅಧಿಕ ಲಾಭ. ದೂರದಿಂದ ಆಗಮಿಸುವ ಆಪ್ತರಿಂದ ಶುಭ ವಾರ್ತೆ, ಉಲ್ಲಾಸ.

Also read: ನೀವು ಯಾವ ಬಣ್ಣದ ಬಟ್ಟೆ ಹಾಕಿದ್ರೆ ಒಳ್ಳೇದಾಗುತ್ತೆ ಇಲ್ಲಿದೆ ನೋಡಿ ಬಟ್ಟೆ ಮಾಹೆ…!

ಕಟಕ:

ದಿನ ಭವಿಷ್ಯ

ಕಟಕ:- ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ. ಸೋದರಿಯರಿಂದ ಉಡುಗೊರೆ ಪ್ರಾಪ್ತಿ. ಮಕ್ಕಳಿಂದ ಪ್ರಶಂಸೆ, ಪ್ರಗತಿ.

ಸಿಂಹ:

ದಿನ ಭವಿಷ್ಯ

ಸಿಂಹ:- ಕುಟುಂಬದಲ್ಲಿ ಸಣ್ಣ ಕಲಹದಿಂದ ಬೇಸರ, ಉದ್ಯೋಗದಲ್ಲಿ ನಿರಾಸಕ್ತಿ. ಅಧಿಕಾರಿಗಳಿಂದ ಕಿರಿಕಿರಿ. ಮನಸ್ತಾಪ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರು. ಆರ್ಥಿಕ ಹಿನ್ನಡೆ. ಹೊಸ ವಾಹನ ಖರೀದಿಯಿಂದ ರಿಪೇರಿಗೆ ಧನ ಹಾನಿ.

Also read: ಜಾತಕದಲ್ಲಿ ಸಂತಾನ ಯೋಗದ ಫಲ ಯೋಗಗಳು ಇಲ್ಲಿವೆ ನೋಡಿ…

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತುಲಾ:

ತುಲಾ:- ದೂರ ಪ್ರಯಾಣದಿಂದ ಹಿಂದಿನ ಬಾಕಿ ಲಾಭ. ವಾಹನ ಯೋಗ. ಉದ್ಯೋಗಿಗಳು, ಕೃಷಿಕರು, ವ್ಯಾಪಾರಿಗಳಿಗೆ ಮುನ್ನಡೆ.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಕೈ ಹಿಡಿದ ಮಹತ್ವದ ಕೆಲಸಗಳಿಂದ ಸಾಲದ ಬಾಧೆ. ನಂಬಿದವರಿಂದ ಮೋಸ. ಕುಟುಂಬ ವರ್ಗದಿಂದ ಅಸಹಾಯಕತೆ.

ಧನಸ್ಸು:

ದಿನ ಭವಿಷ್ಯ

Also read: ಯಾವ ನಕ್ಷತ್ರದಂದು ಯಾವ ಕಾರ್ಯ ಮಾಡಿದರೆ ಶ್ರೇಷ್ಠ ಇಲ್ಲಿದೆ ನೋಡಿ..

ಧನಸ್ಸು:- ಆರೋಗ್ಯದಲ್ಲಿ ಉತ್ತಮ ಪ್ರಗತಿ. ಹೊಸ ಉದ್ಯೋಗದಿಂದ ನೆಮ್ಮದಿ. ಸ್ನೇಹಿತರು, ಆಪ್ತರಿಂದ ಸಹಾಯ ಸಂದೇಶ.

ಮಕರ:

ದಿನ ಭವಿಷ್ಯ

ಮಕರ:- ಸಣ್ಣ ಪುಟ್ಟ ವ್ಯವಹಾರಗಳಿಂದ ಭಾರೀ ಪೆಟ್ಟು. ಹಿರಿಯ ವರ್ಗದಿಂದ ಸಾಂತ್ವನ. ದೂರ ಪ್ರಯಾಣದಿಂದ ಕೊಂಚ ನೆಮ್ಮದಿ.

ಕುಂಭ:

ದಿನ ಭವಿಷ್ಯ

ಕುಂಭ:- ಕ್ಷೇತ್ರಗಳ ದರ್ಶನಕ್ಕೆ ಪೂರ್ವ ಸಿದ್ಧತೆ. ತಂದೆ-ತಾಯಿಯಿಂದ ಗೌರವ. ಸಂಗಾತಿಗೆ ಮನೆಯಲ್ಲಿನ ಕೆಲಸದಿಂದ ಆಯಾಸ.

ಮೀನ:

ದಿನ ಭವಿಷ್ಯ

Also read: ನಿಮ್ಮ ಜಾತಕದಲ್ಲಿ ಉದ್ಯೋಗ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ!!

ಮೀನ:- ಶ್ರಮ ವಹಿಸಿದ ಕೆಲಸಗಳಿಗೆ ಬಂಧುಗಳಿಂದ ತೀವ್ರ ಪ್ರಶಂಸೆ. ಆಪ್ತ ವಲಯದಿಂದ ಸಹಾಯ. ಜಯಪ್ರಾಪ್ತಿ.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದಿನ ಭವಿಷ್ಯ: 23 ನವೆಂಬರ್, 2019!!