ದಿನ-ಭವಿಷ್ಯ: 26 ನವೆಂಬರ್, 2018!!

0
403
ದಿನ ಭವಿಷ್ಯ

Astrology in kannada | kannada news ದಿನ-ಭವಿಷ್ಯ: 26 ನವೆಂಬರ್, 2018!!

ದಿನ-ಭವಿಷ್ಯ: 26 ನವೆಂಬರ್, 2018!!

ಮೇಷ:

ದಿನ ಭವಿಷ್ಯ

ಮೇಷ:- ಕಿಡಿಗೇಡಿಗಳು ನಿಮಗೆ ಸಿಟ್ಟು ಬರಿಸುವ ಪ್ರಯತ್ನ ನಡೆಸಿದರೂ ನೀವು ವ್ಯವಧಾನದಿಂದಲೇ ಉತ್ತರಿಸಿ. ನಿಮ್ಮ ವ್ಯವಧಾನವೇ ವಜ್ರಾಯುಧವಾಗಿ ನಿಮ್ಮನ್ನು ರಕ್ಷಿಸಲಿದೆ. ಕುಲದೇವತಾ ಸ್ಮರಣೆ ಮಾಡಿ.

ವೃಷಭ:

ದಿನ ಭವಿಷ್ಯ

ವೃಷಭ:- ಆವೇಶದ ಮಂದಿಯಿಂದ ಅಧೈರ್ಯಕ್ಕೆ ಕಾರಣವಾಗುವುದು. ಆದರೆ ಧೈರ್ಯದಿಂದ ಇರಿ. ಮನೋನಿಯಾಮಕ ರುದ್ರದೇವರನ್ನು ಸ್ಮರಿಸಿ. ಕೆಲಸ ಕಾರ್ಯಗಳಲ್ಲಿ ಕೋಪವನ್ನು ನಿಯಂತ್ರಿಸುವುದು ಒಳ್ಳೆಯದು.

ಮಿಥುನ:

ದಿನ ಭವಿಷ್ಯ

ಮಿಥುನ:- ನಿಮ್ಮದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಎಲ್ಲವನ್ನು ಸಮತೋಲನದಿಂದಲೇ ನಿರ್ವಹಿಸುವಿರಿ. ಇದರಿಂದ ಅಪರೂಪದ ಸಿದ್ಧಿ ನಿಮಗೆ ಒಳಿತನ್ನು ಮಾಡುವುದು.

Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

ಕಟಕ:

ದಿನ ಭವಿಷ್ಯ

ಕಟಕ:- ನೇರ ಮಾತುಗಳ ಮೂಲಕವೇ ಕೆಲಸ ಕಾರ್ಯಗಳನ್ನು ಸಾಧ್ಯಮಾಡಿಕೊಳ್ಳುವಿರಿ. ಇದರಿಂದ ಉಭಯತರರಿಗೂ ಒಳಿತಾಗುವುದು. ಆಂಜನೇಯ ಸ್ತೋತ್ರ ಪಠಿಸಿ. ಉದ್ಯೋಗದ ವಿಚಾರವಾಗಿ ಶುಭ ಸಂದೇಶ ಬರುವುದು.

ಸಿಂಹ:

ದಿನ ಭವಿಷ್ಯ

ಸಿಂಹ:- ಎಣ್ಣೆ, ಕಬ್ಬಿಣ ಮುಂತಾದ ವಸ್ತುಗಳ ಮಾರಾಟಗಾರರಿಗೆ ಶುಭ ಫಲವಿದೆ. ಆದಷ್ಟು ಉದ್ರಿ ವ್ಯವಹಾರ ಮಾಡದಿರುವುದು ಕ್ಷೇಮಕರ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.

ಕನ್ಯಾ:

ದಿನ ಭವಿಷ್ಯ

ಕನ್ಯಾ:- ವೃತ್ತಿಯಲ್ಲಿ ಅಥವಾ ವಾಸಸ್ಥಳದಲ್ಲಿ ಬದಲಾವಣೆ ಸಾಧ್ಯತೆ ಇದೆ. ಇದಕ್ಕೆ ಯಾವುದೇ ಅನ್ಯಮಾರ್ಗವಿಲ್ಲ. ಸಂಗಾತಿಯ ಬೇಕು ಬೇಡಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಒಳಿತಾಗುವುದು.

Also read: ಈ ಏಳು ರಾಶಿಯವರಿಗೆ ಜೀವನದಲ್ಲಿ ಏನೇನೆಲ್ಲ ಬೇಕು ಅಂದುಕೊಳ್ಳುತ್ತಾರೋ ಅದೆಲ್ಲ ಸಿಗುತ್ತೆ!!

ತುಲಾ:

ದಿನ ಭವಿಷ್ಯ

ತುಲಾ:- ಮನೆಯಿಂದ ಹೊರಡುವಾಗಲೇ ಪೂರ್ವ ತಯಾರಿ ಮಾಡಿಕೊಂಡು ಬಟ್ಟೆ ಅಂಗಡಿಗೆ ಪ್ರವೇಶಿಸುವುದರಿಂದ ಅನುಕೂಲವಾಗುವುದು. ಹಣಕಾಸಿನ ವಿಷಯದಲ್ಲಿ ಅಲ್ಪ ವ್ಯತ್ಯಯ ಕಂಡು ಬರುವುದು.

ವೃಶ್ಚಿಕ:

ದಿನ ಭವಿಷ್ಯ

ವೃಶ್ಚಿಕ:- ಅಂತಿಮವಾದ ಮಾತನ್ನು ಮುಂಚೆಯೇ ಮಾತನಾಡದಿರಿ. ನಿಮ್ಮ ಮಾರ್ಗದರ್ಶಕರು ಸೂಚಿಸುವ ಕಾರ್ಯವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸುವಿರಿ. ಆರೋಗ್ಯದ ಕಡೆ ಗಮನ ಕೊಡಿ.

ಧನಸ್ಸು:

ದಿನ ಭವಿಷ್ಯ

ಧನಸ್ಸು:- ಮನೆಯ ಹಿರಿಯರ ಆರೋಗ್ಯದ ವಿಷಯದಲ್ಲಿ ಆಸ್ಪತ್ರೆ ಖರ್ಚು ಬರುವ ಸಂಭವವಿದೆ. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿ. ಪ್ರತಿನಿತ್ಯ ವಿಷ್ಣುಸಹಸ್ರನಾಮ ಓದಿ.

Also read: ರಾಶಿಯ ಪ್ರಕಾರ ನಿಮಗೆ ಶುಭ ದಿನ ಯಾವುದು ಗೊತ್ತೇ?? ಇಲ್ಲಿದೆ ನೋಡಿ ಡೀಟೇಲ್ಸ್.. ಒಳ್ಳೆಯ ಕೆಲಸ ಶುರು ಮಾಡುವುದಿದ್ದರೆ ಈ ದಿನದಲ್ಲೇ ಮಾಡಿ

ಮಕರ:

ದಿನ ಭವಿಷ್ಯ

ಮಕರ:- ಪ್ರಯಾಣದ ಸಂದರ್ಭದಲ್ಲಿ ನಿರ್ಲಕ್ಷ ್ಯ ತೋರದಿರಿ ಮತ್ತು ಮಹತ್ವದ ಕಾಗದ ಪತ್ರಗಳ ಬಗ್ಗೆ ವಿಶೇಷವಾದ ಎಚ್ಚರಿಕೆ ಇರಲಿ. ಆಂಜನೇಯ ಸ್ತೋತ್ರ ಪಠಿಸಿ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ.

ಕುಂಭ:

ದಿನ ಭವಿಷ್ಯ

ಕುಂಭ:- ಮಹತ್ವದ ವಿಚಾರವೊಂದರ ಪೂರ್ವತಯಾರಿಯ ಮಾತುಕತೆಗಳಿಗೆ ಸಂಬಂಧಿಕರೊಬ್ಬರು ಚಾಲನೆ ನೀಡುವರು. ಯಾವುದಕ್ಕೂ ಸಂಗಾತಿಯೊಂದಿಗೆ ಮತ್ತು ಹಿರಿಯರೊಂದಿಗೆ ಚರ್ಚಿಸಿ ಕಾರ್ಯಪ್ರವೃತ್ತರಾಗಿ.

ಮೀನ:

ದಿನ ಭವಿಷ್ಯ

ಮೀನ:- ನೀವು ಯೋಚಿಸದೆ ಇರುವ ಸಂಗತಿಯಲ್ಲಿ ಹೊಂದಾಣಿಕೆಯೊಂದು ಸಾಧ್ಯವಾಗಿ ನಿಲ್ಲುವ ಲಕ್ಷ ಣಗಳೆ ಇಲ್ಲದೆ ವ್ಯಾಜ್ಯ ಬಗೆಹರಿಯಲಿದೆ. ಇದರಿಂದ ಮಾನಸಿಕ ನೆಮ್ಮದಿ. ಮಡದಿ, ಮಕ್ಕಳ ಸಂತೋಷಕ್ಕೆ ಕಾರಣವಾಗುವುದು.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ-ಭವಿಷ್ಯ: 26 ನವೆಂಬರ್, 2018!!