ದಿನ ಭವಿಷ್ಯ: 31 ಅಕ್ಟೋಬರ್, 2019!!

0
321

Astrology in kannada | kannada news ದಿನ ಭವಿಷ್ಯ: 31 ಅಕ್ಟೋಬರ್, 2019!!

ದಿನ ಭವಿಷ್ಯ: 31 ಅಕ್ಟೋಬರ್, 2019!!

ಮೇಷ:


ದೂರದ ಪ್ರಯಾಣಕ್ಕೆ ತಯಾರಿ. ಆಕಸ್ಮಿಕ ಆಗಮಿಸುವ ಮಿತ್ರರಿಂದ ಶುಭವಾರ್ತೆ. ಕುಟುಂಬದಲ್ಲಿ ಸಂತಸ.

ವೃಷಭ:


ಸಣ್ಣಪುಟ್ಟ ಪೆಟ್ಟುಗಳಿಂದ ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಸಾಲದ ಬಾಧೆಯಿಂದ ಅಸಮಾಧಾನ.

ಮಿಥುನ:


ಕಚೇರಿಯಲ್ಲಿ ಅಧಿಕಾರಿಗಳಿಂದ ಪ್ರಶಂಸೆ. ಪ್ರಯಾಣದಿಂದ ಸೌಖ್ಯ. ಧನಾಗಮನದಿಂದ ಮನೆಯಲ್ಲಿ ಹರ್ಷ.

ಕರ್ಕ:


ಕುಟುಂಬದಲ್ಲಿ ತಂದೆ, ಸಹೋದರಿಯರಿಂದ ಅಸಹಕಾರ. ದೇವತಾ ಕಾರ್ಯಕ್ಕೆ ವಿಘ್ನ. ಮನಸ್ಸಿಗೆ ಸ್ವಲ್ಪ ಬೇಸರ.

ಸಿಂಹ:


ಕುಟುಂಬದಲ್ಲಿನ ಸಾಮರಸ್ಯದಿಂದ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಆಪ್ತರಿಂದ ಉತ್ತಮ ಸಹಾಯ,ಮನೆಯಲ್ಲಿ ಸಂತಸ.

ಕನ್ಯಾ:


ಅನ್ಯ ವಿಷಯಗಳಿಂದಾಗಿ ದಾಂಪತ್ಯದಲ್ಲಿ ಕೊಂಚ ಛಿನ್ನಾಭಿಪ್ರಾಯ. ಉದ್ಯೋಗದಲ್ಲಿ ನಿರಾಸಕ್ತಿ ಅನಾರೋಗ್ಯ.

ತುಲಾ:


ಆಕಸ್ಮಿಕ ಆಪ್ತರಕ್ಷಕರಿಂದ ಉಡುಗೊರೆ ಪ್ರಾಪ್ತಿ. ಕುಟುಂಬದಲ್ಲಿ ವ್ಯಾಪಾರದ ಲಾಭದಿಂದ ಹರ್ಷ. ಸುಖ ಪ್ರಯಾಣ.

ವೃಶ್ಚಿಕ:


ವಾಹನ ಖರೀದಿಯ ಸಾಲದಿಂದ ಕೊಂಚ ಕಿರಿಕಿರಿ. ಕೃಷಿ ವ್ಯಾಪಾರಿಗಳಿಗೆ ಧಾನ್ಯ ವಿಕ್ರಯದಿಂದ ಸಾಧಾರಣ ಲಾಭ. ಸಮಾಧಾನ.

ಧನು:


ಶಿಕ್ಷಣರಂಗದಲ್ಲಿ ಮಕ್ಕಳ ಪ್ರಗತಿಯಿಂದ ಉಲ್ಲಾಸ. ಸಂಶೋಧಕರಿಗೆ ಸಂಶೋದನೆಯಲ್ಲಿ ಯಶಸ್ಸು. ಗೌರವ ಲಾಭ.

ಮಕರ:


ಹಳೆಯ ವಾಹನದಿಂದ ಅಧಿಕ ನಷ್ಟ ಸಂಭವ. ವ್ಯವಹಾರದಲ್ಲಿ ನಂಬಿದವರಿಂದ ಮೋಸ. ಕೊಂಚ ಅಶಾಂತಿ.

ಕುಂಭ:


ಉದ್ಯೋಗದಲ್ಲಿ ಅಧಿಕಾರಿಗಳಿಂದ ಕೊಂಚ ಕಿರಿಕಿರಿ. ಅನಾರೋಗ್ಯದಿಂದ ಅತಿಯಾದ ಖರ್ಚು. ಬೇಸರ.

ಮೀನ:


ತುರ್ತು ಕಾರ್ಯಗಳ ನಿರ್ವಹಣೆಗೆ ಒಡಹುಟ್ಟಿದವರೊಡನೆ ಚಕಮಕಿ. ಧಾರ್ಮಿಕ ಕಾರ್ಯಗಳಿಗೆ ಪ್ರತಿಷ್ಠಿತರೊಡನೆ ಚರ್ಚೆ.

Also read: ಯಾವ ರಾಶಿಯವರು ಯಾವ ಹರಳನ್ನು ಯಾವ ಬೆರಳಿಗೆ ಹಾಕಿಕೊಳ್ಳಬೇಕು?? ಅದು ಎಷ್ಟು ತೂಕವಿರಬೇಕು?? ಇಲ್ಲಿದೇ ಸಂಪೂರ್ಣ ಮಾಹಿತಿ

ದಿನ ಭವಿಷ್ಯ: 31 ಅಕ್ಟೋಬರ್, 2019!!