ನಿಮ್ಮ ಕೆಲಸದ ಬಗ್ಗೆ ಜಿಗುಪ್ಸೆಯೇ ? ಹಾಗಾದ್ರೆ ಇದನ್ನು ನೀವು ಓದಲೇ ಬೇಕು .

0
3480

ನಮ್ಮಲ್ಲಿ ಬಹಳಷ್ಟು ಜನ ತಮ್ಮ ಕೆಲಸವನ್ನು , ಅಲ್ಲಿನ ಒತ್ತಡವನ್ನು , ಮೇಲಧಿಕಾರಿಗಳನ್ನು ಬೈಯುತ್ತಲೇ ಇರುತ್ತೇವೆ. ಎಲ್ಲದಕ್ಕಿಂತ ತಮ್ಮ ಕೆಲಸವೇ ಕಷ್ಟ ಎನ್ನುವುದನ್ನು ಪ್ರತಿಪಾದಿಸುತಾಲೆ ಬರುತ್ತೇವೆ.

ಆದರೆ ಈ ಕೆಳಗಿನ ಕೆಲಸಗಳನ್ನೂ ನೋಡಿದರೆ , ನೀವು ನಿಮ್ಮ ಕೆಲಸವನ್ನು ದೇವರೆಂದು ಪೂಜಿಸಲಾರಂಬಿಸುತೀರೀ.

1 . ಮಧ್ಯ ಏಷ್ಯಾದ ಕೌಶಲ್ಯರಹಿತ ಕೆಲಸಗಾರರು

2 .ಚೀನಾದಲ್ಲಿ ಅತಿ ಹೆಚ್ಚು ವೋಲ್ಟೆಜ್ ಇರುವ ಕೇಬಲ್ ಅನ್ನು ಹತ್ತುವುದು.

3 .ದೂರದ ದೇಶಗಳಿಗೆ ಪ್ರಯಾಣ ಬೆಳೆಸುವ ನೌಕೆಯ ಸಿಬ್ಬಂದಿಗಳು

4 .ಕಡಿದಾದ ಬೆಟ್ಟಗಳಲ್ಲಿ ಕೆಲಸ ಮಾಡುವವರು.

5 .ಗಣಿಗಾರಿಗೆಯ ಕೆಲಸಗಾರರು

6 .ಚಂಡಮಾರುತದ ಸಮಯದಲ್ಲಿ ವಿಮಾನ ಹೊತ್ತೊಯುವ ನೌಕೆಯಲ್ಲಿರುವ ನೌಕಾ ಸಿಬ್ಬಂದಿಗಳು.

7 .ಭಾರತದ ಒಳಚರಂಡಿ ಸ್ವಚ್ಛಗೊಳಿಸುವವರು.

8 .ಕೆಲಸದಲ್ಲಿ ತೊಡಗಿರುವ ಡಿಗ್ಗರ್

9 .ಭೂಮಿಯಿಂದ ಎಣ್ಣೆ ಹೊರತೆಗೆಯುವವರು

10 .ದೂರ ಪ್ರಯಾಣದ ಲಾರಿ ಚಾಲಕರು

11 .ಗಗನ ಚುಂಬಿ ಕಟ್ಟಡಗಳ ಗಾಜು ಸ್ವಚ್ಛ ಮಾಡುವವರು

12 .ಅಗ್ನಿಶಾಮಕ ದಳದವರು

13 .ದೊಡ್ಡ ದೊಡ್ಡ ಯಂತ್ರ ವಾಹನವನ್ನು ದುರಸ್ಥಿ ಮಾಡುವವರು

14 .ಮತ್ತು ಹೊಸ ಚಕ್ರ ಹಾಕುವವರು

15 .ಭಾರತದಲ್ಲಿ ಉಪ್ಪನ್ನು ಹೀಗೆ ಪ್ಯಾಕ್ ಮಾಡುವುದು

16 . ಆಫ್ರಿಕಾದಲ್ಲಿ ವಜ್ರ ಹುಡುಕುವುದು

17 .ನೌಕೆಯಲ್ಲಿ ಚಳಿಗಾಲದಲ್ಲಿ ಇರುವುದು

18 .ಹೈಟಿಯಲ್ಲಿ ಮನೆಕೆಲಸದವರು

19 .ಪಾಕಿಸ್ತಾನದಲ್ಲಿನ ಕಲ್ಲಿದ್ದಲು ಗಣಿಗಾರಿಕೆ