‘ಕುರುಕ್ಷೇತ್ರ’ದಲ್ಲಿ ರವಿಚಂದ್ರನ್ ಪಾತ್ರ ಯಾವುದು ಗೊತ್ತಾ…?

0
1166

ಕುರುಕ್ಷೇತ್ರ ಚಿತ್ರ ಬಾರಿ ಕುತೂಹಲ ಮೂಡಿಸಿದ್ದು ಇನ್ನು ಈ ಚಿತ್ರದಲ್ಲಿ ರವಿಚಂದ್ರನ್ ನಟಿಸುವುದು ಪಕ್ಕ ಆಗಿದ್ದು ಆದ್ರೆ ರವಿಚಂದ್ರನ್ ಪಾತ್ರ ಯಾವುದು ಅಂತೀರಾ ಇಲ್ಲಿ ನೋಡಿ

Image result for darshan kurukshetra image
ಮುನಿರತ್ನ ನಿರ್ಮಾಣದ, ನಾಗಣ್ಣ ನಿರ್ದೇಶಿಸುತ್ತಿರುವ ಈ ಸಿನೆಮಾದಲ್ಲಿ ಅರ್ಜುನ್ ಸರ್ಜಾ, ರವಿಚಂದ್ರನ್, ಬಾಹುಬಲಿ ಖ್ಯಾತಿಯ ತೆಲುಗು ನಟ ರಾಣಾ ನಟಿಸಲಿದ್ದಾರೆ ಎಂಬ ವದಂತಿಗಳ ನಡುವೆ ರವಿಚಂದ್ರನ್ ನಟಿಸುತ್ತಿರುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದುಬಂದಿದೆ. ಕನ್ನಡದ ಕ್ರೇಜಿ ಸ್ಟಾರ್ ‘ಕುರುಕ್ಷೇತ್ರ’ದಲ್ಲಿ ಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರಂತೆ.

Image result for ravichandran

ಅವರು ಸಹಿ ಹಾಕಿದ ನಂತರ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎನ್ನುವ ಮೂಲಗಳು “ಅವರು ವಸ್ತ್ರಗಳ ಹೊಂದಾಣಿಕೆಯನ್ನು ಪರೀಕ್ಷಿಸಿದ್ದಾರೆ ಮತ್ತು ಸಿನೆಮಾ ಕೆಲಸ ಪ್ರಾರಂಭವಾಗುವುದಕ್ಕೂ ಮುಂಚಿತವಾಗಿ ಸಂಭಾಷಣೆಯನ್ನು ಒದಗಿಸುವಂತೆ ಸೂಚಿಸಿದ್ದಾರೆ” ಎಂದಿದ್ದಾರೆ.

Image result for ravichandran and darshan
ಮಹಾಭಾತರದ ಕೃಷ್ಣನ ಪಾತ್ರಕ್ಕೆ ರವಿಚಂದ್ರನ್ ತಮ್ಮ ಮೀಸೆಯನ್ನು ತೆಗೆಯಲಿದ್ದಾರಂತೆ. ಇದೆ ಮೊದಲ ಬಾರಿಗೆ ದರ್ಶನ್ ಮತ್ತು ರವಿಚಂದ್ರನ್ ಒಟ್ಟಿಗೆ ನಟಿಸುತ್ತಿರುವುದು.