ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತೀ ಹೆಚ್ಚು ಟಿ ಆರ್ ಪಿ ಗಳಿಸಿದ ಎಪಿಸೋಡ್ ದರ್ಶನ್, ಸುದೀಪ್, ಯಶ್ ಯಾರದು ಅಂತೀರಾ ಇಲ್ಲಿ ನೋಡಿ…!

0
1527

ಕನ್ನಡದ ಜನಪ್ರಿಯ ಕಾರ್ಯಕ್ರಮವಾಗಿರುವ “ವೀಕೆಂಡ್ ವಿತ್ ರಮೇಶ್’ ನಲ್ಲಿ ಹಲವು ಜನಪ್ರಿಯ ಸ್ಟಾರ್ ಗಳು ಭಾಗವಹಿಸಿದ್ದು. ಶಿವರಾಜ್ ಕುಮಾರ್, ಅಂಬರೀಷ್, ರವಿಚಂದ್ರನ್ , ಉಪೇಂದ್ರ , ಪುನೀತ್ , ಸುದೀಪ್ ,ದರ್ಶನ್ ಸೇರಿದಂತೆ ಹಲವು ನಾಯಕ ನಟಿಯರು

ಮತ್ತು ಸಮಾಜ ಸೇವೆಕರು ಅಧಿಕಾರಿಗಳು ಭಾಗವಹಿಸಿದ್ದರು.

Related image

ಈ ಎಲ್ಲಾ ಎಪಿಸೋಡ್ ಗಳು ಸಹ ಜನರ ಮನ ಗೆದ್ದಿವೆ ಅದರಲ್ಲಿಯೂ ಇತ್ತೀಚಿಗೆ ಬಂದ ರವಿಚಣ್ಣನವರ್ ಎಪಿಸೋಡ್ ಬಹಳಷ್ಟು ಮೆಚ್ಚುಗೆ ಪಡೆದುಕೊಂಡಿತ್ತು.ಮತ್ತು ಈ ವಾರದ ಅತಿಥಿ ಮಾಜಿ ಪ್ರದಾನಿಗಳು ಎಚ್. ಡಿ. ದೇವೇಗೌಡರು ಈ ರೀತಿಯಾಗಿ ಮಹಾನ ನಾಯಕರನ್ನು ತೋರಿಸಿದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತೀ ಹೆಚ್ಚು ಟಿ ಆರ್ ಪಿ ಗಳಿಸಿದ ಎಪಿಸೋಡ್ ಯಾವುದು ಅಂತೀರಾ ಇಲ್ಲಿದೆ ನೋಡಿ.

Related image

ಮೊದಲ ಸೀಸನ್ ನಲ್ಲಿ ೨೦ ಸಾಧಕರು ೨ ಸೀಸನ್ ನಲ್ಲಿ ೨೪ ಸಾಧಕರು ಮತ್ತು ಈ ಸೀಸನ್ ನಲ್ಲಿ ಇಲ್ಲಿವರಿಗೆ ೧೬ ಸಾಧಕರು ಬಂದಿದ್ದು.

ಅತೀ ಹೆಚ್ಚು ಟಿ ಆರ್ ಪಿ ಗಳಿಸಿದ ಎಪಿಸೋಡ್ ಅಂದ್ರೆ ಒಂದೇ ಅದು “ಚಾಲೆಂಜಿಂಗ್ ಸ್ಟಾರ್ ದರ್ಶನ್” ಅನ್ನೋದು ವಿಶೇಷ.

Image result for weekend with ramesh darshan

ಈ ವಿಚಾರವನ್ನು ಸ್ವತಹ ಜೀ ಕನ್ನಡ ವಾಹಿನಿಯ ಬಿಜೆನೆಸ್ ಹೆಡ್ ರಾಘವೇಂದ್ರ ಹುಣುಸೂರು ಹೇಳಿಕೊಂಡಿದ್ದಾರೆ.