ದಾವಣಗೆರೆಗೆ ಶ್ರೀ ರಕ್ಷೆಯಂತಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿನ್ನೆಲೆ, ಮಹತ್ವ ತಿಳಿದು ತಾಯಿಯ ಕೃಪೆಗೆ ಪಾತ್ರರಾಗಿ!!

0
4762

ಇಲ್ಲಿ ನಾನಾ ಜಿಲ್ಲೆಗಳಿಂದ ಭಕ್ತರು ಸಾಲುಗಟ್ಟಲೆ ನಿಲ್ಲುತ್ತಾರೆ. ಈ ಕ್ಷೇತ್ರದಲ್ಲಿ ನೆಲೆಸಿರುವ ದೇವಿಯಲ್ಲಿ ನಂಬಿಕೆ ಇಟ್ಟುಕೊಂಡು ಬೇಡಿಕೊಂಡರೆ ಇಷ್ಟಾರ್ಥಗಳನ್ನು ದೇವಿ ಕ್ಷಣ ಮಾತ್ರದಲ್ಲಿ ಇಡೆರಿಸುವಳು ಎಂಬ ಪ್ರತಿತವಿದೆ. ಇಲ್ಲಿ ದೇವಿ ಪವಾಡಗಳನ್ನು ಸೃಷ್ಟಿಸಿ ಭಕ್ತ ಸಮೂಹಕ್ಕೆ ಆಸರೆಯಾಗಿ ರಕ್ಷಿಸುತ್ತಿದ್ದಾಳೆ. ಅದುವೇ ಶ್ರೀ ಕ್ಷೇತ್ರ‌ ದಾವಣಗೆರೆ ಜಿಲ್ಲೆಯ ನಗರದೇವತೆ ಕರ್ನಾಟಕದ ಅರ್ದ ಶಕ್ತಿ ಪೀಠ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ. ಈ ದೇವಸ್ಥಾನವನ್ನು ನಗರದೇವತೆ ದುಗ್ಗಮ್ಮ ದೇವಸ್ಥಾನವೆಂದೂ ಕೂಡ ಕರೆಯಲಾಗುತ್ತದೆ. ಈ ದೇವಿಯು ಇಲ್ಲಿ ನೆಲೆಗೊಂಡಿರುವದರಿಂದ ದಾನವನಗರಿ ದೇವನಗರಿ ಯಾಗಿ ಈಗ ದಾವಣಗೆರೆ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಈ ಕ್ಷೇತ್ರದ ಮಹಿಮೆ ಎಂತದ್ದು ಮತ್ತು ಈ ಕ್ಷೇತ್ರದ ಚಾರಿತ್ರೆಯ ಬಗೆಗಿನ ಕೂತುಹಲಕಾರಿ ಅಂಶಗಳು ಇಲ್ಲಿವೆ ನೋಡಿ.

Also read: ಜೇವನದಲ್ಲಿ ಒಮ್ಮೆ ನೋಡಲೇಬೇಕಾದ ಪುಣ್ಯಕ್ಷೇತ್ರ ಬ್ರಾಹ್ಮಿ ದುರ್ಗಾಪರಮೇಶ್ವರಿ ಕಮಲಶಿಲೆ

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಶ್ರೀ ದಾವಣಗೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಾರಿತ್ರೆ

ಪಂಚಭೂತಗಳಲ್ಲಿ ಒಂದಾದ ವಾಯು ತತ್ವದ ಮೇಲೆ ದುರ್ಗಾದೇವಿ ದುಗ್ಗತಿ ಪರುದಿಂದ ಬಂದು ಈ ಕ್ಷೇತ್ರದಲ್ಲಿ ನೆಲಿಸಿದ್ದಾಳೆ. ದೇಶದ ಅರ್ಧ ಶಕ್ತಿ ಪೀಠ ಶೃಂಗಚಲ ದೇವಿ ಮಾತಾ ಶಕ್ತಿ ಪೀಠ ಉಳಿದ ಅರ್ಧ ಶಕ್ತಿ ಪೀಠ ದೇವನಗರಿ ಶೀ ದುರ್ಗ ಶಕ್ತಿ ಪೀಠ. ಇದು ಶಿರಶಿ ಮಾರಿಕಾಂಬಾ ದೇವಿಯ ಉಪ ಪೀಠ ಕೂಡ ಹೌದು. ಈ ಎರಡು ಶಕ್ತಿ ಪೀಠಗಳು ಏಕ ಕಾಲದಲ್ಲಿ ಸ್ಥಾಪನೆಯಾಗಿದೆ. ಹಾನಗಲ್ಲಿನ ಶ್ರೀ ಮಾರಿಕಾಂಬ ದೇವಿಯ ಮೂಲ ಆದಿದೇವತೆ ಈ ದಾವಣಗೆರೆ ದುಗ್ಗಮ.

ಈ ಎರಡು ನಗರಗಳು ವಿರಾಟಪರ್ವ ಕಾಲದ ಗ್ರಾಮಗಳು ಪಾಂಡವರಿಗೆ ವಿಜಯವನ್ನು ಹರಿಸಿದ ಶಕ್ತಿ ದೇವತೆಗಳು ನಂತರ ದುರ್ಗ ದೇವಿ ದುಷ್ಟ ರಕ್ಷರಾದ ದ್ರುಮಲೋಚನನ್ನು ಸಂಹಾರ ಮಾಡಿ ದುಗ್ಗತಿ ಪುರದಲ್ಲಿ ನೆಲಿಸಿ ಅಲ್ಲಿಂದ ಬಳೆಗಾರರ ಜೋತೆಗೆ ಚಕ್ಕಡಿಯೋಳಗೆ ದುಂಡು ಕಲ್ಲಿನ ಮೂಲಕ ದೇವನಗರಿಗೆ ಬರುತ್ತಾಳೆ. ನಾಲ್ಕು ಶತಮಾನಗಳ ಹಿಂದೆ ಈ ದೇವಿಯು ಒಂದು ಚಿಕ್ಕ ಮಗುವಿನ ಮೇಲೆ ಬಂದು ದೇವಸ್ಥಾನದ ನಿರ್ಮಾಣ ಮತ್ತು ಅದರ ಮಹಿಮೆ ತಿಳಿಸಿ ದೇವಸ್ಥಾನವನ್ನು ಕಟ್ಟಲು ಹೇಳಿ ಮಳೆ ಬರಸಿ ಪವಾಡ ಮಾಡುತ್ತಾಳೆ.

ಬ್ರಿಟಿಷರ ಕಾಲದಲ್ಲಿ ಒಮ್ಮೆ ಬರಗಾಲ ಬಂದಾಗ ಬ್ರಿಟಿಷರು ದೇವಿ ಮೂರ್ತಿಯನ್ನು ಅಲ್ಲೇ ಇರುವ ದೇವಿಯ ಭಾವಿಗೆ ಹಾಕುತ್ತೇವೆ ಎಂದು ಮುಂದಾದಾಗ ಊರಿನ ಮುಂಖಡರು ದೇವಿ ಮೂರ್ತಿಯನ್ನು ಭಾವಿಗೆ ಹಾಕಬೇಡಿ ಬದಲಾಗಿ ದೇವಸ್ಥಾನದ ಮುಂದೆ ಸಂತೆ ಮಾಡಿ ಇದರಿಂದ ದೇವಿ ಪ್ರಸನ್ನಳಾಗಿ ಮಳೆ ಬರುತ್ತೆ ಎಂದು ಹೇಳುತ್ತಾರೆ. ಅದರೆ ಇದನ್ನು ಒಪ್ಪದ ಬ್ರಿಟಿಷರು ದೇವಿ ಮೂರ್ತಿಯನ್ನು ಭಾವಿಗೆ ಹಾಕಲು ಹೋದಾಗ ಬ್ರಿಟಿಷ್ ಸೈನಿಕರ ಮೇಲೆ ಕಲ್ಲಿನ ಮಳೆ ಬಿಳಲು ಆರಂಭಿಸುತ್ತದೆ ನಂತರ ಬ್ರಿಟಿಷರಿಗೆ ಅವರ ತಪ್ಪಿನ ಅರಿವಾಗಿ ದೇವಿಯನ್ನು ‘ಹೋಲಿ ಮದರ್’ ಎಂದು ಬೇಡಿಕೊಂಡಾಗ ಕಲ್ಲಿನ ಮಳೆ ನಿಲ್ಲುತ್ತೆ. ಹೀಗೆ ಆಗಿನ ಕಾಲದಲ್ಲಿ ದೇವಿಯು ಪವಾಡವನ್ನು ಶೃಷ್ಟಿಸಿದ್ದಾಳೆ.

Also read: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬೆ ದೇವಸ್ಥಾನದ ಹಿನ್ನೆಲೆ..

ಈ ದೇವಸ್ಥಾನ ಪಾಳೆಯಗಾರರ ಅಳ್ವಿಕೆಗೆ ಒಳಪಟ್ಟಿತ್ತು. ಅಂದಿನ ಟಿಪ್ಪುಸುಲ್ತಾನ್ ಹೈದರ್ ಆಲಿ ದಂಡೆ ಹತ್ತಿ ಬಂದಾಗ ಟಿಪ್ಪು ಕನಸಿನಲ್ಲಿ ನಾನು ಮೈಸೂರು ಚಾಮುಂಡಿ. ಇಲ್ಲಿಯ ಜನ ನನ್ನ ಭಕ್ತರು ಹಿಂದಕ್ಕೆ ನಿನ್ನ ಸೈನ್ಯ ಕಳಿಸಿಕೊ ಎಂದಳಂತೆ. ಮತ್ತು ಒಮ್ಮೆ ಶಿವಾಜಿ ಮಹಾರಾಜರ ಕುದುರೆ ಬಾಯಾರಿಕೆಯಿಂದ ಬಳಲುತ್ತಿದ್ದಾಗ ಮಹಾರಾಜಾ ದುರ್ಗಾದೇವಿಯನ್ನು ನೆನೆದಾಗ ವಂಡ (ನೀರಿನ ಭಾವಿ) ನಿರ್ಮಾಣ ವಾಗುತ್ತೆ . ಹೀಗೆ ಅನೇಕ ಪವಾಡಗಳನ್ನು ಶೃಷ್ಟಿಸಿದ ದೇವಿಗೆ 1936 ರಲ್ಲಿ ಚಿತ್ರದುರ್ಗದ ಗುರುಗಳು ದೇವಸ್ಥಾನ ಪುನರ ನಿರ್ಮಾಣ ಮಾಡಿ ದೇವಿ ವಿಗ್ರಹವನ್ನು ಪುನರು ಪ್ರತಿಷ್ಠಾಪನೆ ಮಾಡತ್ತಾರೆ.

ಇಲ್ಲಿ ಪ್ರತಿ ಮೂರು ವರ್ಷಕ್ಕೆ ದಕ್ಷಿಣ ಭಾರದಲ್ಲಿ ನಡೆಯಲ್ಪಡುವ ದೊಡ್ಡ ಜಾತ್ರೆಯಲ್ಲಿ ಇಲ್ಲಿಯ ಜಾತ್ರೆ ಕೂಡ ಒಂದು. (ಶಿರಸಿ ಮಾರಿಕಾಂಬಾ. ದಾವಣಗೆರೆ ದುಗ್ಗಮ ಜಾತ್ರೆ. ಭಾದಮಿ ಬನಶಂಕರಿ ಜಾತ್ರೆ.) ಈ ದೇವಿಯ ಜಾತ್ರೆಯ ಬಗ್ಗೆ ಹಿರಿಯರ ಗಾಧೆ ಮಾತಿದೆ “ದುರ್ಗಿ ಶಂಕರಿ ಜಾತ್ರೆಯಲ್ಲಿ ತಂದೆ ತಾಯಿ ಬಿಟ್ಟು ಎಲ್ಲಾ‌ ಸಿಗುತ್ತೆ”. ಅನ್ನುವ ಮಾತು ನೂರಕ್ಕೆ ನೂರು ಸತ್ಯ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪಂಚಭೂತ ತತ್ವಗಳಿಲ್ಲಿ ವಾಯು ತತ್ವದ ದುರ್ಗಾಪರಮೇಶ್ವರಿ ದೇವಿ ಉಳದ ದೇವಿ ದೇವಾಲಯಗಳು 1. ಭೂ ತತ್ವ ಕಮಲಶೀಲೆ ಭ್ರಾಹ್ಮಿ ದುರ್ಗಾಪರಮೇಶ್ವರಿ 2. ಅಗ್ನಿ ತತ್ವ ಮರ್ದಾತಿ ಶ್ರೀ ದುರ್ಗಾಪರಮೇಶ್ವರಿ 3. ಜಲ ತತ್ವ ಬೊಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ‌ 4. ಆಕಾಶ ತತ್ವ ಮುಂಡಕೋರು ಶ್ರೀ ದುರ್ಗಾಪರಮೇಶ್ವರಿ 5. ವಾಯು ತತ್ವ ದೇವನಗರಿ ಶ್ರೀ ದುರ್ಗಾಪರಮೇಶ್ವರಿ. ಈ ಐದು ದುರ್ಗಾದೇವಿಯರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧವನ್ನು ಹೊಂದಿವೆ. ಈ ಐದು ದೇವಿಯರ ದರ್ಶನವನ್ನು ನವರಾತ್ರಿಯ ಸಮಯದಲ್ಲಿ ಮಾಡಿದರೆ ಪುನರ ಜನ್ಮ ಇರುವುದಿಲ್ಲ ವಂತೆ. ಈ ಐದು ದೇವಿಯರ ದರ್ಶನ ಮಾಡುವುದಕ್ಕೆ ಸಾಧ್ಯವಾಗದಿದ್ದಲ್ಲಿ ಈ ಐದು ದೇವಿಯರು ಮಾಯ ರೂಪದಲ್ಲಿ ಕುಂಜರಗಿರಿಯಲ್ಲಿ ಮಾಯ ದುರ್ಗಾದೇವಿ ರೂಪದಲ್ಲಿ ನೆಲಿಸಿದ್ದಾಳೆ. ಇಲ್ಲಿ ಭೇಟಿ ನೀಡಿದರೆ ಸಾಕು ಸಕಲ ಇಷ್ಟಾರ್ಥಗಳು ನೆರವೇರುವವು.

ದುಗ್ಗಮ್ಮ ದೇವಿ ದೇವಸ್ಥಾನದ ವಿಶೇಷತೆ

Also read: ನಿಸರ್ಗದ ಸುಂದರ ಪರಿಸರದಲ್ಲಿ ನೆಲೆಸಿರುವ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯ ಮಹತ್ವ

ಸಾಮಾನ್ಯವಾಗಿ ಎಲ್ಲ ದೇವಿಯ ದೇವಸ್ಥಾನಗಳಲ್ಲಿ ಜಾತ್ರೆಯ ಸಮಯದಲ್ಲಿ ಅಥವಾ ನವರಾತ್ರಿಯಲ್ಲಿ ವಿಶೇಷವಾಗಿ ಅಲಂಕರಿಸಿ ದೇವಿಯನ್ನು ಪೂಜೆ ಮಾಡಲಾಗುತ್ತದೆ ಆದರೆ ಈ ದೇವಸ್ಥಾನದಲ್ಲಿ ದೇವಿಗೆ ನವರಾತ್ರಿಯ ಸಮಯದಲ್ಲಿ ಅಷ್ಟೆ ಅಲ್ಲ ಪ್ರತಿನಿತ್ಯ ಬೇರೆ ಬೇರೆ ಅಲಕಾಂರಗಳನ್ನು ಮಾಡಲಾಗುತ್ತದೆ. ಅದರಲ್ಲೂ ಬಂಗಾರದ ಸೀರಿಯಲ್ಲಿ ಮಾಡಲಾಗುವ ಅಲಂಕಾರ ಕಣ್ಣು ತುಂಬುವಂತದ್ದು. ಈ ದೇವಿಗೆ ತೊಡಿಸುವ ಬಂಗಾರದ ಸೀರೆಯು 27 ಕೆ ಜಿ ಬಂಗಾರದ್ದು. ದೇವಸ್ಥಾನದ ಪುನರ ಪ್ರತಿಷ್ಟಾಪನೆ ಮಾಡಿ 100 ವರ್ಷದ ಮಹೋತ್ಸವಕ್ಕೆ ಮಾಡಿಸಿದ್ದು. ಹೀಗೆ ಬಂಗಾರದ ಸೀರೆ ಇರುವ ಕರ್ನಾಟಕದ 4 ದೇವಿ ದೇವಸ್ಥಾನದಗಳಲ್ಲಿ ಇದು ಕೂಡ ಒಂದು. (1 ಶೃಂಗೇರಿ ಶಾರದಾ ದೇವಸ್ಥಾನ. 2 ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ. 3 ಸವದತ್ತಿ ಎಲ್ಲಮ್ಮ ದೇವಸ್ಥಾನ 4 ದೇವನಗರಿ ಶ್ರೀ ದುಗ್ಗಮ ದೇವಸ್ಥಾನ.)

ಈ ದೇವಸ್ಥಾನದಲ್ಲಿ ವರ್ಷಕ್ಕೆ 9 ದಿನಗಳಲ್ಲಿ ಅದು ಬ್ರಾಹ್ಮಿ ಮುಹೂರ್ತದಲ್ಲಿ ನವರಾತ್ರಿ ಸಂದರ್ಭದಲ್ಲಿ ಮಾತ್ರ ತಾಯಿಯ ಮೂಲ ರೂಪವನ್ನು ಭಕ್ತರು ಕಣ್ಣು ತುಂಬಿಕೊಳ್ಳುತ್ತಾರೆ. ಅಷ್ಟೆ ಅಲ್ಲ ಪ್ರತಿದಿನ ಈ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಕೂಡ ಇರುತ್ತೆ. ಇಲ್ಲಿನ ನಗರದೇವತೆ ದುಗ್ಗಮ್ಮ ದೇವಿಯ ಜಾತ್ರೆ ಎರಡು ವರ್ಷಕ್ಕೊಮ್ಮೆ ನಡೆಯಲಿದ್ದು ಅದು ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತೆದೆ. ಆಗ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಜನ ನೆರೆದು ದೊಡ್ಡ ಮಟ್ಟದಲ್ಲಿ ಜಾತ್ರೆ ನಡೆಯುತ್ತದೆ.

Also read: ಕಳೆದುಕೊಂಡಿದ್ದನ್ನು ಮತ್ತೆ ಪಡೆಯಬೇಕೇ, ಹಾಗಾದರೆ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಡಿ…

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522