13 ವರ್ಷಗಳಿಂದ 300 ಬಡ ಮಕ್ಕಳಿಗೆ ಮೆಟ್ರೋ ಬ್ರಿಡ್ಜ್ ಕೆಳಗೆ ಓಪನ್ ಶಾಲೆ ನಡೆಸುತ್ತಿರುವ ಈ ವ್ಯಕ್ತಿಯ ಸೇವೆ ಎಲ್ಲದಕ್ಕೂ ಮಿಗಿಲಾದ್ದದ್ದು.!

0
412

ಇತ್ತೀಚಿನ ದಿನಗಳಲ್ಲಿ ಶಿಕ್ಷಣವೂ ಬ್ಯುಸಿನೆಸ್ ಆಗಿದ್ದು, ಬರಿ LKG-UKG ಕಲಿಸಲು ಲಕ್ಷಾಂತರ ಹಣ ಬೇಕಾಗುತ್ತೆ, ಇಷ್ಟೊಂದು ಹಣ ಕಟ್ಟಿ ಕಲಿಸುವುದು ಕೂಡ ಪಾಲಕರಿಗೆ ಅನಿವಾರ್ಯವಾಗಿದೆ. ಆದರೆ ಇದರ ನಿಜಾಂಶ ವೇನೆಂದರೆ ಒಂದು ಉತ್ತಮವಾಗಿ ಕಾಣುವ ಶಾಲೆ ತೆರೆದು ಹಣ ಗಳಿಸಬಹುದು ಎನ್ನುವ ಉದ್ದೇಶದಿಂದಲೇ ಇಂದಿನ ದಿನಮಾನಗಳಲ್ಲಿ ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗುತ್ತಿದೆ. ಏಕೆಂದರೆ ಒಂದು ಶಾಲೆಯಲ್ಲಿ ಬರಿ 100 ಮಕ್ಕಳಿದ್ದರೆ ಒಬ್ಬರಿಗೆ 50 ಸಾವಿರ ಹಿಡಿದರು 50 ಲಕ್ಷವಾಗುತ್ತೆ, ಇದರಲ್ಲಿ 4-5 ಶಿಕ್ಷಕರನ್ನು 7-8 ಸಾವಿರ ಸಂಬಳಕ್ಕೆ ಇಟ್ಟುಕೊಂಡು 10-15 ಸಾವಿರದ ಬಿಲ್ಡಿಂಗ್ ಹಿಡಿದು ಶಾಲೆ ತೆರೆದರೆ ಮುಗಿತು ಒಂದೇ ವರ್ಷದಲ್ಲಿ ಲಕ್ಷಾಧಿಪತಿ ಆಗುತ್ತಾರೆ ಎನ್ನುವ ಉದ್ದೇಶದಿಂದ ಶಾಲೆಗಳು ಹುಟ್ಟುತ್ತಿವೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಹಣ ಮೊದಲು ನಂತರ ಚಿಕಿತ್ಸೆ ಎನ್ನುವ ಕಾಲದಲ್ಲಿ 40 ವರ್ಷಗಳಿಂದ 2 ರೂ. ಚಿಕಿತ್ಸೆ ನೀಡಿ ಬಡವರ ಪ್ರಾಣ ಉಳಿಸುತ್ತಿರುವ ಈ ವ್ಯೆದ್ಯರಿಗೆ ಯಾವ ಪ್ರಶಸ್ತಿ ಕೊಡಬೇಕು??

ಆದರೆ ಇಲ್ಲೊಬ್ಬರು ಬಡ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಕೊಡುತ್ತಿದ್ದಾರೆ ಎನ್ನುವುದು ನೋಡಿದರೆ ಇವರೇ ನಿಜವಾದ ಶಿಕ್ಷಕರು ಇವರೇ ಶಿಕ್ಷಣಕ್ಕೆ ಅರ್ಥ ನೀಡಿದವರು ಅನಿಸುತ್ತೆ, ಹೌದು ದಿನಸಿ ಅಂಗಡಿ ಮಾಲೀಕರೊಬ್ಬರು ಸರ್ಕಾರ ಅಥವಾ ಯಾವುದೇ ಸಂಘ-ಸಂಸ್ಥೆಯ ನೆರವಿಲ್ಲದೆ, ಕಳೆದ 13 ವರ್ಷಗಳಿಂದ 300 ಬಡ ಮಕ್ಕಳಿಗಾಗಿ ಮೆಟ್ರೋ ಹಳಿಯ ಕೆಳಗೆ ಉಚಿತ ಶಾಲೆ ನಡೆಸುವ ಮೂಲಕ ಅಕ್ಷತ ದಾಸೋಹಿ ಆಗಿದ್ದಾರೆ. ಕಳೆದ 13 ವರ್ಷಗಳಿಂದ ರಾಜೇಶ್ ಕುಮಾರ್ ಶರ್ಮಾ ಅವರು ನಡೆಸುತ್ತಿರುವ ಈ ಅದ್ಭುತ ಶಾಲೆಗೆ ಯಾವುದೇ ಹೆಸರಿಲ್ಲ. ಇದಕ್ಕೆ ಯಾವುದೇ ರೀತಿಯ ಕಟ್ಟಡವಿಲ್ಲ. ಆದರೂ ಇಲ್ಲಿ ದಿನ 300 ಮಕ್ಕಳು ಬರ್ತಾರೆ.

Also read: ಕಷ್ಟದಲ್ಲಿರುವವರಿಗೆ ನಮ್ಮ ಕೈಯಲ್ಲಿ ಏನೂ ಆಗೋಲ್ಲ ಅನ್ನೋರು ಲಕ್ಷಾಂತರ ರೂಪಾಯಿ ಸಂಗ್ರಹ ಮಾಡಿ ಸಹಾಯ ಮಾಡಿದ ಈ 14 ವರ್ಷದ ಬಾಲಕನನ್ನು ನೋಡಿ ಕಲಿಯಬೇಕು!!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮೆಟ್ರೋ ಬ್ರಿಡ್ಜ್ ಕೆಳಗಡೆ ಶಾಲೆ;

ದೆಹಲಿಯ ಯಮುನಾ ಬ್ಯಾಂಕ್ ಮೆಟ್ರೋ ಬ್ರಿಡ್ಜ್ ಕೆಳಗಡೆ ನಡೆಯುತ್ತಿರುವ ಈ ಶಾಲೆಯಲ್ಲಿ ಪ್ರತಿ ದಿನ ಎರಡು ಶಿಫ್ಟ್​​ನಲ್ಲಿ, ಬೆಳಗ್ಗೆ 9ರಿಂದ 11 ಗಂಟೆಯವರೆಗೆ ಒಂದು ಶಿಫ್ಟ್ ನಲ್ಲಿ 120 ಮಕ್ಕಳಿಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 4.30ರ ವರೆಗೆ 180 ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಇದು ಸಂಪೂರ್ಣ ಉಚಿತ ಶಿಕ್ಷಣ. ಉತ್ತರ ಪ್ರದೇಶ ಮೂಲದ ಹಾಗೂ ದೆಹಲಿಯ ಲಕ್ಷ್ಮಿ ನಗರ ನಿವಾಸಿ ರಾಜೇಶ್ ಕುಮಾರ್ ಅವರು 2006ರಲ್ಲಿ ಒಂದು ಬಯಲು ಪ್ರದೇಶದಲ್ಲಿ ಬಡ ಮಕ್ಕಳಿಗೆ ಪಾಠ ಮಾಡಲು ಆರಂಭಿಸಿದರು. ಆರಂಭದಲ್ಲಿ ಇಬ್ಬರು ಮಕ್ಕಳು ಮಾತ್ರ ಬಂದರು. ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಹೋಗಿ ಈಗ ಬರೋಬ್ಬರಿ 300 ಮಕ್ಕಳಾಗಿದ್ದಾರೆ.

Also read: ಸಮಾಜಿಕ ಕಾರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಈ ವ್ಯಕ್ತಿ, 6000 ಅನಾಥ ಹೆಣಗಳ ಅಂತ್ಯಕ್ರಿಯೆ ನಡೆಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಮಾದರಿಯಾಗಿದ್ದಾರೆ.!

49 ವರ್ಷದ ರಾಜೇಶ್ ಕುಮಾರ್ ಶರ್ಮಾ ಅವರು ಕುಟುಂಬ ನಿರ್ವಹಣೆಗಾಗಿ ಸಣ್ಣ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ವ್ಯಾಪಾರಾದ ನಡುವೆಯೂ ಬಿಡುವು ಮಾಡಿಕೊಂಡು, ಸ್ಲಂ ನಿವಾಸಿಗಳ ಬಡ ಮಕ್ಕಳು, ರಿಕ್ಷಾ ಚಾಲಕರ ಮಕ್ಕಳು ಹಾಗೂ ಭಿಕ್ಷುಕರ ಮಕ್ಕಳು ಸೇರಿದಂತೆ ನೂರಾರು ಬಡ ಮಕ್ಕಳಿಗೆ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಅಕ್ಕ-ಪಕ್ಕದಲ್ಲಿ ವಾಸವಾಗಿರೋ ಏಳು ಮಂದಿ ಶಿಕ್ಷಕರು ತಮ್ಮ ಬಿಡುವಿನ ವೇಳೆಯಲ್ಲಿ ಈ ಶಾಲೆಗೆ ಬಂದು ಪಾಠ ಹೇಳಿಕೊಡುತ್ತಿದ್ದಾರೆ. ಇದೊಂದು ಓಪನ್ ಹೌಸ್ ಸ್ಕೂಲ್ ಆಗಿದ್ದು, ಮೆಟ್ರೋ ಸೇತುವೆಯೇ ಇದಕ್ಕೆ ಸೂರಾಗಿದೆ. ಮೆಟ್ರೋ ಕಾಂಪ್ಲೆಕ್ಸ್‌ನ ಗೋಡೆಗೆ ಕಪ್ಪು ಬಣ್ಣ ಬಳಿದು ಅದನ್ನೇ ಬರೆಯುವ ಬೋರ್ಡ್ ಮಾಡಲಾಗಿದೆ. ನೆಲದ ಮೇಲೆ ಕಾರ್ಪೆಟ್ ಹಾಕಿ ಅದರ ಮೇಲೆ ಮಕ್ಕಳನ್ನು ಕೂರಿಸಿ ಇಲ್ಲಿ ಪಾಠ ಮಾಡಲಾಗುತ್ತದೆ. ಅಲ್ಲದೆ ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹೆಚ್ಚಿಗೆ ಓದುವ ಆಸೆ ಇದ್ದರೆ, ಅವರನ್ನು ರಾಜೇಶ್ ಅವರು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಅವರು ಹೆಚ್ಚಿನ ಶಿಕ್ಷಣ ಪಡೆಯಲು ಸಹಾಯ ಮಾಡುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಮೆಜೆಸ್ಟಿಕ್‌ ಅಂಡರ್‌ ಪಾಸ್‌-ನಲ್ಲಿ ಇನ್ಮುಂದೆ ನಡೆಯಲ್ಲ ವ್ಯಾಪಾರ, ಮತ್ತು ಅನೈತಿಕ ಚಟುವಟಿಕೆಗಳು; ಪೊಲೀಸರಿಂದ ಆಗದ ಕೆಲಸ ಮಾಡಿದ್ದು ಯಾರು ಗೊತ್ತಾ??

2006ರಿಂದ ರಾಜೇಶ್ ಅವರು ಈ ಶಾಲೆಯನ್ನು ನಡೆಸುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡಿ ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಈ ಬಡ ಮಕ್ಕಳಿಗೂ ಉತ್ತಮ ಜೀವನ ನಡೆಸುವ ಹಕ್ಕಿದೆ. ಶಿಕ್ಷಣದಿಂದ ಈ ಮಕ್ಕಳು ಮುಂದೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತೆ. ಆದ್ದರಿಂದ ಶಾಲೆಯ ಸುತ್ತಮುತ್ತಲು ಇರುವ ಬಡ ಕುಟುಂಬಗಳ ಮಕ್ಕಳಿಗೆ ಓದುವ ಆಸಕ್ತಿಯಿದ್ದರೆ ಅವರನ್ನು ಕರೆದುಕೊಂಡು ಬಂದು ಪಾಠ ಮಾಡಲಾಗುತ್ತದೆ. ಶಾಲೆ ಬಗ್ಗೆ ತಿಳಿದ ಕೆಲ ಎನ್‍ಜಿಒ ಹಾಗೂ ಸಾರ್ವಜನಿಕರು ಶಾಲೆಗೆ ನೆರವು ನೀಡಲು ಬರುತ್ತಾರೆ. ಅವರಿಗೆ ನೀವು ಹಣಕ್ಕಿಂತ ಮಕ್ಕಳಿಗೆ ಆಹಾರ, ಅಗತ್ಯ ಪಠ್ಯಪುಸ್ತಕಗಳನ್ನು ನೀಡಿ ಸಹಾಯ ಮಾಡಿ ಎಂದು ಹೇಳುತ್ತಾರೆ. ಜೊತೆಗೆ ಹಲವರು ಇಲ್ಲಿಗೆ ಭೇಟಿ ನೀಡಿ ತಮ್ಮ ಹುಟ್ಟುಹಬ್ಬವನ್ನು ಶಾಲೆಯ ಮಕ್ಕಳ ಜೊತೆ ಆಚರಿಸಿಕೊಂಡು ಖುಷಿಪಡುತ್ತಾರೆ. ಏನೇ ಆಗಲಿ ತಮಗೆ ಶಿಕ್ಷಣ ಪಡೆಯುವ ಆಸೆಯಿದ್ದರೆ ಎಲ್ಲಾದರು ಕಲಿಯಬಹುದು, ಕಲಿಸುವ ಆಸೆ ಇದ್ದರೆ ಎಲ್ಲಾದರು ಶಿಕ್ಷಣ ನೀಡಬಹುದು ಎನ್ನುವುದಕ್ಕೆ ರಾಜೇಶ್ ಅವರ ಸೇವೆಯೇ ಸಾಕ್ಷಿಯಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522