ಖಾರದ ಅಡುಗೆ ಬಯಸುವ ಚಿಕನ್ ಪ್ರಿಯರಿಗಾಗಿ ರುಚಿ ರುಚಿಯಾದ ಚಿಕನ್ ಚಿಲ್ಲಿ ಮಾಡುವ ವಿಧಾನ..!

0
2076

ಚಿಕನ್ ಪ್ರಿಯರಿಗೆ ಭಾನುವಾರ ಬಂದೆಬಿಡ್ತು ಈ ಸಾರಿ ಬೇರೊಂದು ತರಹದ ಚಿಕನ್ ಮಾಡಿಕೊಂಡು ಸವಿಯಬೇಕು ಎಂಬುವುದು ಎಲ್ಲರ ಆಸೆ ಆದರೆ ಮಾಡುವ ಕ್ರಮಗಳು ಮಾತ್ರ ಗೊತ್ತಿರುವುದಿಲ್ಲ. ಹಾಗಾಗಿ ಮನೆಯಲ್ಲಿ ಪ್ರತಿಸಲವೂ ಮಾಡುವ ಚಿಕನ್ ಅಡುಗೆಯನ್ನು ಮಾಡಿಕೊಂಡು ಸವಿಯೋದು ಬೇಜಾರು ತಿಂದಿದೆ ತಿನೋದು ಮಜಾ ಇರೋದಿಲ್ಲ ಮತ್ತು ಹೊಸ ರುಚಿ ಇರೋದಿಲ್ಲ ಅಂತ ಹಲವಾರು ಜನರು ಹೊಸ ಚಿಕನ್ ರುಚಿಗೆ ಮಾರುಹೋಗುತ್ತಾರೆ. ಹೋಟೆಲ್- ನಲ್ಲಿ ಸಾಕಷ್ಟು ಹಣ ಕೊಟ್ಟು ತಿಂದರು ಕೂಡ ರುಚಿ ಸಿಗುವುದಿಲ್ಲ. ಆದರಿಂದ ಹೊಸ ತರಹದ ಖಾರವಾದ ಚಿಕನ್ ಚಿಲ್ಲಿ ರೆಸಿಪಿ ಇಲ್ಲಿದೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522


Also read: ಖಾರ ಪ್ರಿಯರಿಗೆ ಇಷ್ಟವಾಗುವ ಆಂಧ್ರ ಶೈಲಿಯ ಟೊಮೆಟೊ ಪಪ್ಪು, ತಯಾರಿಸುವ ವಿಧಾನ..!!

ಬೇಕಾಗುವ ಪದಾರ್ಥಗಳು:

 • 500 ಗ್ರಾಂ ಬೋನ್ ಲೆಸ್ ಚಿಕನ್
 • 3 ಸ್ಪೂನ್ ಎಣ್ಣೆ
 • 3 ಈರುಳ್ಳಿ
 • 8 ಹಸಿಮೆಣಸಿನಕಾಯಿ
 • 2 ಸ್ಪೂನ್ ಬೆಳ್ಳುಳ್ಳಿ – ಶುಂಠಿ ಪೇಸ್ಟ್
 • ಸ್ವಲ್ಪ ಅರಿಷಿಣ ಪುಡಿ
 • ಸ್ವಲ್ಪ ಕರಿಬೇವಿನ ಎಲೆ
 • 1 ಸ್ಪೂನ್ ಧನಿಯಾ ಪುಡಿ


Also read: ಮಟನ್ ಗಿಂತಲೂ ಹೆಚ್ಚು ರುಚಿಯಾದ ಚೀಸ್ ಚಿಕನ್ ಕಬಾಬ್ ಮಾಡುವ ವಿಧಾನ: ಒಮ್ಮೆ ನೀವು ಟ್ರೈ ಮಾಡಿ ನೋಡಿ..!

 • 2 ಸ್ಪೂನ್ ಮೆಣಸಿನ ಪುಡಿ
 • 1 ಸ್ಪೂನ್ ನಿಂಬೆ ಹಣ್ಣಿನ ರಸ
 • ಕೊತ್ತಂಬರಿ ಸೊಪ್ಪು
 • ರುಚಿಗೆ ತಕಷ್ಟು ಉಪ್ಪು

ತಯಾರಿಸುವ ವಿಧಾನ:

 • ಕೋಳಿಯ ಮಾಂಸವನ್ನು ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ತೊಳೆಯಿರಿ.
 • ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಉದ್ದುದ್ದವಾಗಿ ಕತ್ತರಿಸಿಕೊಳ್ಳಿ.
 • ಕೊತ್ತಂಬರಿ ಸೊಪ್ಪುವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
 • ಒಂದು ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ, ಕರಿಬೇವಿನ ಎಲೆ, ಬೆಳ್ಳುಳ್ಳಿ – ಶುಂಠಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ ಬಾಡಿಸಿಕೊಳ್ಳಿ.


Also read: ಪೋಷಕಾ೦ಶ, ಕ್ಯಾಲರಿಅ೦ಶವುಳ್ಳ ಚಿಕನ್ ಗೀ ಮಸಾಲಾ ಮಾಡುವ ವಿಧಾನ..!

 • ನಂತರ ಅರಿಷಿಣ ಮತ್ತು ಧನಿಯಾ ಪುಡಿಯನ್ನು ಹಾಕಿ.
 • ನಂತರ ಇದಕ್ಕೆ ಕೋಳಿಯ ತುಂಡುಗಳನ್ನು ಹಾಕಿ.
 • 1/4 ಗ್ಲಾಸ್ ನೀರನ್ನು ಹಾಕಿ 10-15 ನಿಮಿಷ ಬೇಯಿಸಿ.
 • ಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ ನೀರು ಇಂಗುವ ವರೆಗೂ ಕೆದಕಿ.
 • ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣಿನ ರಸವನ್ನು ಹಾಕಿ ಬೇಯಿಸಿ.
 • ಬೆಂದ ಮೇಲೆ ಉಪ್ಪು ರುಚಿ ನೋಡಿ ಇಳಿಸಿ. ಚಿಕನ್ ಚಿಲ್ಲಿ ಖಾರವಾಗಿದ್ದರೆ ತಿನ್ನಲು ರುಚಿಯಾಗಿರುತ್ತೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522