#demonetisation 2-3 ಲಕ್ಷ ಕೋಟಿ ರೂ ಹಗರಣ

0
871

thequint ಎಂಬ ಆಂಗ್ಲ ಪತ್ರಿಕೆಗೆ  ಬಾಬಾ ರಾಮ್ ದೇವ್ ಕೊಟ್ಟ ಸಂದರ್ಶನ

ವಿಡಿಯೋ ನೋಡಿ

ಅವರ ಮಾತಿನ ಸಾರಾಂಶ

  • ನನ್ನ ಪ್ರಕಾರ #demonetisation ಇದು ೨-೩ ಲಕ್ಷ ಕೋಟಿ ರೂ ಹಗರಣ
  • ಮೋದಿ ಅವರು ಸಹ ಊಹಿಸಿರಲಿಕ್ಕಿಲ್ಲ ಬ್ಯಾಂಕಿನವರು ಇಷ್ಟು ಭ್ರಷ್ಟ ರಾಗಿ ಕೆಲಸ ಮಾಡುತ್ತಾರೆಂದು
  • R.B.I ಕೂಡ ಶಾಮೀಲಾಗಿದೆ ಈ ಹಗರಣದಲ್ಲಿ
  • ಬ್ಯಾಂಕಿನವರು ಕೋಟಿಯತರ ರೂಪಾಯಿ ಮಾಡಿಕೊಂಡಿದ್ದಾರೆ
  • ದುಡ್ಡಿನ ಅಭಾವ ಇಲ್ಲ , ಆದರೆ ದುಡ್ಡು ಎಲ್ಲಿ ಹೋಗುತಿದೆ ??
  • ಮೋದಿಯವರಿಗೆ ಇದು ಗೊತ್ತಿಲ್ವ??
  • #demonetisation ಇದು ಈ ಶತಮಾನದ ಅತಿ ದೊಡ್ಡ ಭ್ರಷ್ಟಾಚಾರ

thequint-2016-12-8d0e8c10-5c17-4146-8d92-c323ab40e897-1

500 ಮತ್ತು 1000 ಸಾವಿರ ಮುಖಬೆಲೆಯ ನೋಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿಷೇಧಿಸಿದ್ದನ್ನು ಬೆಂಬಲಿಸಿದ್ದ ಯೋಗ ಗುರು ಬಾಬಾ ರಾಮ್ ದೇವ್ ಅವರು implementation ಕೆಟದಾಗಿದೆ ಎಂದು ಗುಡುಗಿದರೆ. ದೇಶಕ್ಕಿಂತ ಯಾವುದು ದೊಡ್ಡದಲ್ಲ ಎಂದು ಎಂದು ಅವರು ಹೇಳಿದರೆ.

thequint-2016-12-9dbd02d4-53f2-4ac2-9c60-35e29f7a2781-2

ಭ್ರಷ್ಟಾಚಾರ, ಕಪ್ಪುಹಣ, ನಕಲಿ ಹಣ ಹಾಗೂ ಉಗ್ರವಾದವನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ಕ್ರಮ ಶ್ಲಾಘನೀಯ. ಆದರೆ implementation ತುಂಬಾ ಕೆಟದಾಗಿದೆ . ಸದ್ಯ ನೋಟುಗಳ ನಿಷೇಧದ ಪರಿಣಾಮ ಜನಸಾಮಾನ್ಯರ ಮೇಲೆ ಆಗುತ್ತಿದ್ದು. ಬ್ಯಾಂಕಿನವರು ೨-೩ ಲಕ್ಷ ಕೋಟಿ ದುಡ್ಡು ಮಾಡಿಕೊಂಡಿದ್ದರೆ ಎಂದು ಆರೋಪಿಸಿದ್ದಾರೆ.

thequint-2016-12-d4c2fe4c-84ba-4d2c-be5b-d8ca0be5e596-3