ಡೆಂಗ್ಯು ಬಂದರೆ ತಪ್ಪದೇ ಮಾಡಬೇಕಾದ 5 ಕೆಲಸಗಳು.. ತಪ್ಪದೇ ಓದಿ..

0
823

ಡೆಂಗ್ಯು ಎಂದರೆ ಆತಂಕ ಪಡುವ ಪರಿಸ್ಥಿತಿ 2-3 ವರ್ಷಗಳ ಹಿಂದೆ ಇತ್ತು.. ಆದರೆ ಈಗ ಅದಕ್ಕಾಗಿಯೇ ಚಿಕಿತ್ಸೆಗಳು ಬಂದಿವೆ.. ಈಗ ಇದು ಕೂಡ ಒಂದು ಸಾಮಾನ್ಯ ಜ್ವರದಂತೆ ಆಗಿಬಿಟ್ಟಿದೆ..
ಆದರೆ ನಾವು ಯಾವುದನ್ನು ನಿರ್ಲಕ್ಷ್ಯ ಮಾಡಬಾರದು.. ಹಗಲು ಹೊತ್ತಲ್ಲು ಕಚ್ಚುವ ಸೊಳ್ಳೆಗಳಿಂದ ಈ ರೋಗ ಬರುತ್ತದೆ..
2-3 ದಿನದಲ್ಲಿ ಜ್ವರ ಕಡಿಮೆಯಾಗದಿದ್ದರೇ ಮೊದಲು ಬ್ಲಡ್ ಟೆಸ್ಟ್ ಮಾಡಿಸಿ.. ಡಾಕ್ಟರ್ ಬಳಿ ಚಿಕಿತ್ಸೆ ಪಡೆಯಿರಿ.. ಆದರೇ ಇದು ಕೇವಲ ಡಾಕ್ಟರ್ ಇಂದ ಮಾತ್ರ ಗುಣವಾಗುವುದಿಲ್ಲ.. ನಾವು ಮಾಡಬೇಕಾದದ್ದೂ ಇದೆ..
ಡೆಂಗ್ಯೂ ಬಂದರೇ ನಮ್ಮ ರಕ್ತ ದಲ್ಲಿರುವ ಪ್ಲೇಟ್ಲೇಟ್ಸ್ ಕಡಿಮೆ ಆಗಿ ಬಿಡುತ್ತದೆ.. ಮೊದಲು ನಾವು ಇದನ್ನು ಸರಿ ಪಡಿಸಿಕೊಳ್ಳಬೇಕು.. ನಿಮಗಾಗಿ ಈ 5 ಅತ್ಯಮೂಲ್ಯ ಸಲಹೆಗಳು..

1.ಪರಂಗಿ ಎಲೆಯ ಜ್ಯೂಸ್ ಕುಡಿಯಿರಿ..
ತಕ್ಷಣಕ್ಕೇ ಪ್ಲೇಟ್ಲೇಟ್ಸ್ ಹೆಚ್ಚಾಗಬೇಕಾದರೆ ಪರಂಗಿ ಎಲೆಯ ಚಿಗುರನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ರುಬ್ಬಿ.. ಅದನ್ನು ಸೋಸಿ ನಂತರ ಕುಡಿಯಿರಿ.. ಆಗ ಕುಡಿಯುವುದಕ್ಕೆ ಅಷ್ಟು ಕಷ್ಟವಾಗುವುದಿಲ್ಲ.. ಇದನ್ನು ಬೆಳಗ್ಗೆ ತಿಂಡಿ ತಿನ್ನುವುದಕ್ಕೂ ಮುಂಚೆ ಕುಡಿಯಿರಿ..

2.ಕಿವಿ ಹಣ್ಣನ್ನು ತಿನ್ನಿ
ಪ್ಲೇಟ್ಲೇಟ್ಸ್ ಹೆಚ್ಚಾಗಲು ದಿನಕ್ಕೆ 5-6 ಕಿವಿ ಹಣ್ಣನ್ನು ತಿನ್ನಿ..

3.ಪರಂಗಿ ಹಣ್ಣು ದಾಳಿಂಬೆ ಹಣ್ಣನ್ನು ತಿನ್ನಿ..
ಪರಂಗಿ ಎಲೆಯಂತೆಯೇ ಪರಂಗಿ ಹಣ್ಣು ಕೂಡ ಒಳ್ಳೆಯದು.. ಇದೂ ಕೂಡ ಪ್ಲೇಟ್ಲೇಟ್ಸ್ ಅನ್ನು ಹೆಚ್ಚು ಮಾಡುತ್ತದೆ.. ಜೊತೆಗೆ ಎಲ್ಲಾ ರೀತಿಯ ಹಣ್ಣುಗಳನ್ನು ತಿನ್ನಿ..

4.ನೀರನ್ನು ಹೆಚ್ಚಾಗಿ ಕುಡಿಯಿರಿ..
ಡೆಂಗ್ಯೂ ವೈರಸ್, ಯೂರಿನ್ ಮೂಲಕವೇ ಹೊರ ಹೋಗುವುದು.. ಅದಕ್ಕಾಗಿ ನಿಮಗೆ ಸಾಧ್ಯವಾಗದಿದ್ದರೂ ಕಷ್ಟಪಟ್ಟಾದರೂ ಅತಿ ಹೆಚ್ಚು ನೀರು ಕುಡಿಯಿರಿ..

5.ಪ್ಲೇಟ್ಲೇಟ್ಸ್ ಕೌಂಟ್ ಮಾಡಿಸಿ..
ಪ್ರತಿ ದಿನ ತಪ್ಪದೇ ಪ್ಲೇಟ್ಲೇಟ್ಸ್ ಕೌನ್ಟ್ ಮಾಡಿಸಿ.. ಸಾಮಾನ್ಯವಾಗಿ 1.5 ಲಕ್ಷದಿಂದ ಮೇಲಿದ್ದರೇ ಅದು ನಾರ್ಮಲ್ ರೇಂಜ್.. ಡೆಂಗ್ಯೂ ಬಂದಾಗ 70 ಸಾವಿರದವರೆಗೂ ಪ್ಲೇಟ್ಲೇಟ್ಸ್ ಕಡಿಮೆಯಾಗುತ್ತದೆ.. ಮೇಲಿನಂತೆ ಮಾಡಿದರೇ ಎರಡೆ ದಿನದಲ್ಲು ಗುಣಮುಖರಾಗುವಿರಿ.. ಏನಾದರೂ ಪ್ಲೇಟ್ಲೇಟ್ಸ್ 40 ಸಾವಿರಕ್ಕಿಂತ ಕಡಿಮೆ ಆಗಿಬಿಟ್ಟರೇ.. ಪ್ಲೇಟ್ಲೇಟ್ಸ್ ಅನ್ನು ಕೊಡಿಸಿಕೊಳ್ಳಬೇಕಾಗುತ್ತದೆ..

ಶೇರ್ ಮಾಡಿ ಮಾಹಿತಿ ಹಂಚಿ..