ಖಿನ್ನತೆಯಿಂದ ಹೊರಬರಲು ಸ್ವಯಂಪ್ರೋತ್ಸಾಹದ ಮಾತುಗಳೇ ಪರಿಹಾರ!!

0
1586

ಸ್ವಯಂಪ್ರೋತ್ಸಾಹದ ಮಾತುಗಳ ಚಮತ್ಕಾರ

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕ್ರೀಡಾಂಗಣದಲ್ಲಿ ಆಟವಾಡುತ್ತಿರುವ ಪಟುಗಳನ್ನು ನೀವು ಗಮನವಿಟ್ಟು ನೋಡಿದ್ದೀರಾ? ಅವರು ಕೆಲವೊಮ್ಮೆ ಆಟದ ಮಧ್ಯೆ ತಮ್ಮಲ್ಲಿಯೇ ತಾವು ಒಬ್ಬೊಬ್ಬರೇ ಮಾತನಾಡಿಕೊಳ್ಳುವುದನ್ನು ನೀವು ಕಾಣಬಹುದು. ಇದು ನೋಡುಗರಿಗೆ ಗೊಣಗಾಟದಂತೆ ಎನ್ನಿಸಬಹುದು. ವಾಸ್ತವವಾಗಿ ಇದು ಗೊಣಗಾಟವಲ್ಲ; ತಮಗೆ ತಾವು ಪ್ರೋತ್ಸಾಹವನ್ನು ಕೊಟ್ಟುಕೊಳ್ಳುವುದಕ್ಕಾಗಿ ಹೀಗೆ ಇವರು ಮಾಡುತ್ತಿರುತ್ತಾರೆ. ತಾವೇನಾದರೂ ತಪ್ಪು ಮಾಡಿದ್ದರೆ, ಇತರರಿಗೆ ತಾವು ಮಾಡಿದ ಸಹಾಯ ವ್ಯರ್ಥವಾದರೆ ಇಂತಹ ಗೊಣಗಾಟ ಕಂಡುಬರುತ್ತದೆ. ಹಾಗೆ ಆದಾಗೆಲ್ಲ ಮುಂದೆ ಹೇಗೆ ಅದನ್ನು ಸರಿಪಡಿಸಿಕೊಳ್ಳಬೇಕು ಎಂಬತ್ತಲೇ ಇವರ ಗೊಣಗಾಟ ಇರುತ್ತದೆ. ಇದರಿಂದ ಪ್ರೇರಣೆ ದೊರೆಯುತ್ತದೆ.

ಇಂತಹ ಸ್ವಯಂ ಪ್ರೋತ್ಸಾಹದ ಮಾತುಗಳು ಕೇವಲ ಆಟದ ಮೈದಾನದಲ್ಲಿ ಮಾತ್ರವಲ್ಲ ನಿತ್ಯಜೀವನದಲ್ಲೂ ಉಪಯುಕ್ತವಾಗುತ್ತವೆ. ಈ ರೀತಿಯ ಸಕಾರಾತ್ಮಕ ಗೊಣಗಾಟದ ರೂಢಿಯನ್ನು ಹಾಕಿಕೊಂಡು ನೋಡಿ.ನಾನು ಮಾಡಬಲ್ಲೆಎದುರಿಗಿರುವ ಯೋಜನೆಯನ್ನು ನೋಡಿದಾಗ ಇದನ್ನು ನನ್ನಿಂದ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಹಲವು ಬಾರಿ ಮನದಲ್ಲಿ ಬರುವುದುಂಟು. ಇಂತಹ ಸಂದರ್ಭದಲ್ಲಿ ಮಾಡಬೇಕಾದುದೇನೆಂದರೆ-`ನಾನು ಇದನ್ನು ಮಾಡಬಲ್ಲೆ ಎಂದು ಹೇಳಿಕೊಳ್ಳುವುದು’. ಈ ತೆರನಾಗಿ ನಿಮಗೆ ನೀವು ಹೇಳಿಕೊಳ್ಳುತ್ತಿದ್ದರೆ ಎದು-ರಿಗಿರುವ ಕೆಲಸವನ್ನು ಹೇಗೆ ಮಾಡುವುದು ಎಂಬ ದಾರಿಯ ಬಗೆಗೆ ಯೋಚಿಸುವಂತೆ ಅದು ಮಾಡುತ್ತದೆ. ಹೀಗೆ ಸಕಾರಾತ್ಮಕವಾಗಿ ಯೋಚಿಸುವುದರಿಂದ ಕೆಲಸ ಮಾಡಬೇಕೆಂಬ ಅತ್ಮಸ್ಥೈರ್ಯ ವರ್ಧಿಸುತ್ತದೆ; ಮಾತ್ರವಲ್ಲ ಕಠಿಣವಾದ ಕೆಲಸವೂ ಸುಲಭದ್ದಾಗಿ ತೋರುತ್ತದೆ, ಕೆಲಸ ಮುಗಿದ ನಂತರ.ಕ್ರಿಯೆಯಲ್ಲಿ ತೊಡಗಿಬಹಳಷ್ಟು ವೇಳೆ ಯಾವುದಾದರೂ ಕೆಲಸವನ್ನು ಹಿಡಿದಾಗ ಬೇಗ ಮುಗಿಸುವ ಎಂದುಕೊಂಡಿದ್ದರೆ ನಮ್ಮ ಮನಸ್ಸು ಹಿಂದೇಟು ಹಾಕುವಂತೆ ಮಾಡುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇಂತಹ ಸಂದಿಗ್ಧದಲ್ಲಿ ಸಿಕ್ಕಿಕೊಂಡಾಗ- `ಈಗ ಸುಮ್ಮನಿರಬಾರದು. ಕೆಲಸ ಶುರು ಮಾಡಬೇಕು’ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ನಿಮ್ಮ ಈ ಗೊಣಗಾಟ ಕೂಡಲೇ ಕೆಲಸ ಶುರು ಮಾಡಲು ಪ್ರೇರಣೆ ಒದಗಿಸುತ್ತದೆ. ಆದುದರಿಂದ ಯಾವುದೇ ವಿಚಾರದಲ್ಲಿ ಉದಾಸೀನ ಮನೋಭಾವ ಕಾಣಿಸಿಕೊಂಡರೆ ಕೂಡಲೇ ಅದನ್ನು ಹೊಡೆದು ಹಾಕಲು ಸಕಾರಾತ್ಮಕ ಗೊಣಗಾಟ ಸಹಾಯ ಮಾಡುತ್ತದೆ.ಇದೇ ಕೊನೆಯಲ್ಲ ಎಂಬುದನ್ನು ನೆನಪಿಸಿಕೊಳ್ಳಿಇಂತಹ ಗೊಣಗಾಟವನ್ನು ನಡೆಸಿದ್ದರಿಂದ ನೀವು ಸಫಲರೇ ಆಗಲಿ, ವಿಫಲರೇ ಆಗಲಿ ಒಂದು ಮಾತನ್ನು ನಿಮಗೆ ನೀವು ಹೇಳಿಕೊಳ್ಳುತ್ತಲೇ ಇರಬೇಕು. ಅದೇನೆಂದರೆ- `ಇದೇ ಕೊನೆಯಲ್ಲ’. ವಿಫಲರಾದಾಗ ಈ ಮಾತು ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ಮತ್ತು ಮುಂದಿನ ದಾರಿಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಹೀಗೆ ಮಾಡಿದಾಗ ವೈಫಲ್ಯದಲ್ಲೂ ಒಂದು ಪಾಠ ಕಲಿತೆ ಎಂಬುದು ನಿಮಗೆ ತಿಳಿಯುತ್ತದೆ. ಒಂದು ವೈಫಲ್ಯದಿಂದ ಜೀವನವೇ ಅಂತ್ಯಗೊಂಡಂತಲ್ಲ ಎಂಬುದೂ ನಿಮಗೆ ಅರಿವಾಗುತ್ತದೆ. ಸಫಲರಾದಾಗ ವಿಮರ್ಶೆ ಮಾಡಿಕೊಳ್ಳುವುದರಿಂದ ವೈಫಲ್ಯ ಎದುರಾಗದಂತೆ ನೋಡಿಕೊಳ್ಳುವ ದಾರಿಯನ್ನು ಸ್ವಯಂಪ್ರೋತ್ಸಾಹಕ ಮಾತುಗಳು ತೋ-ರಿಸುತ್ತವೆ. ಆದುದರಿಂದ ಸ್ವಯಂಪ್ರೋತ್ಸಾಹಕ ಮಾತುಗಳನ್ನು ನಿರಂತರವಾಗಿ ಮುಂದುವರಿಸಿ.